ಸ್ನೇಹಿತರೆ,

ನಾನು ನನ್ನ ಸ್ನೇಹಿತರು ಜೊತೆ ಸೇರಿ, ಒಂದು ಸಾಫ್ಟ್ವೇರ್ ಕಂಪನಿ ಶುರು ಮಾಡಬೇಕು ಅಂತ ಇದ್ದೇವೆ..

ಇದು, ಸಾಫ್ಟ್ ವೇರ್, ವೆಬ್ ಡಿಸೈನಿಂಗ್, ವೆಬ್ ಹೋಸ್ಟಿಂಗ್, ಎಸ್.ಎಮ್.ಎಸ್. ಪ್ಯಾಕೆಜಸ್. ಮುಂತಾದ ಐ - ಟಿ ಹಾಗೂ ಅದರ ಸಂಬಂಧಿತ ಕೆಲಸ ಮಾಡಲು ಇಚ್ಸಿಸಿರೋ ಸಂಸ್ಥೆ.. ಕೆಲಸ ಶುರು ಆಗಿದೆ..

ಆದರೆ.. ಸಮಸ್ಯೆ ಕಂಪನಿ ಹೆಸರಿನದ್ದಾಗಿದೆ.

 

ಅಂದರೆ, ಹೆಸರು "ಸತ್ಯ" ಅನ್ನೋ ಹೆಸರಲ್ಲಿ ಪ್ರಾರಂಭ ಆಗಬೇಕು.

ಸತ್ಯ ಜೊತೆ ಏನೇ ಸೇರಿಸಿದರೂ.. ಸರಕಾರದ ಸಂಸ್ಥೆ (MCA - Ministry of Commerce Affairs) ಒಪ್ಕೊತ್ತಿಲ್ಲ.

SATHYA - ಅನ್ನೋ ಪದಕ್ಕೆ, ಒಂದು ವಿಸ್ತರಣೆ ಕೊಡಲು ಸಹಾಯ ಮಾಡುವಿರಾ?

ಉದಾಹರಣೆಗೆ..

Software And Technology .... (ಮುಂದೆ ಏನು ಸೇರಿಸುವುದು ಅಂತ ಗೊತ್ತಾಗ್ತಾ ಇಲ್ಲ..)

ಯಾರಾದರೂ ಸಹಾಯ ಮಾಡಬಹುದೇ?

 

 

ನಿಮ್ಮೊಲವಿನ,

ಸತ್ಯ.. :)