ಓದುಗರೆ,

ಸಂಪದದಲ್ಲಿ spam ಕಂಡುಬಂದಲ್ಲಿ ಕೂಡಲೆ ನಿರ್ವಾಹಕರ ಗಮನಕ್ಕೆ ತನ್ನಿ. ಬಾಟ್ ಗಳು ಹಾಗೂ ಸ್ಕ್ರಿಪ್ಟುಗಳ ಬಲ್ಕ್ ಹೊಡೆತಗಳಿಗೆ ಸಂಪದ ಹೊರತಾದರೂ ಪ್ರಜ್ಞಾಪೂರ್ವಕವಾಗಿ ಸ್ಪ್ಯಾಮ್ ಮಾಡಿದರೆ ಅದನ್ನು ಅಳಿಸಿಹಾಕಬೇಕಷ್ಟೆ - ಫಿಲ್ಟರ್ ಮಾಡಲಾಗದು . ಹೀಗಾಗಿ ಇಂತಹ ಸ್ಪಾಮ್ ಕಂಡುಬಂದಲ್ಲಿ ಕೂಡಲೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ - ಕೂಡಲೆ ಅಳಿಸಿಹಾಕಲಾಗುವುದು.

ಇದಲ್ಲದೆ ನಕಲಿ ಪ್ರೊಫೈಲುಗಳು ನಿಮ್ಮ ಗಮನಕ್ಕೆ ಬಂದಲ್ಲಿ ಅಥವ ಫ್ಲೇಮ್ ಮಾಡೋದಕ್ಕಾಗಿಯೇ ಸೃಷ್ಟಿಸಿದಂತಹ ಐಡಿ ಗಳು ಕಂಡಲ್ಲಿ ಕೂಡ ಗಮನಕ್ಕೆ ತರಬಹುದು.

- ನಿರ್ವಹಣೆ ತಂಡದ ಪರವಾಗಿ,