ಮೊನ್ನೆ ಅಂತರ್ಜಾಲದಲ್ಲಿ ಕಾಲಹರಣ ಮಾಡಬೇಕಾದರೆ ಈ ಕೊಂಡಿ ಸಿಕ್ಕಿತು ನೋಡಿ: ಫ್ರೀಡ್‍ಮನ್ ಬೆಂಗಳೂರಿಗೆ ಬಂದು ಜಾಗತೀಕರಣದ ಬಗ್ಗೆ, ಹಾಗು ಅದರಿಂದ ಬೆಂಗಳೂರಿಗೆ ಯಾವತರಹ ಪರಿಣಾಮವಾಗಿದೆ ಎಂಬುದನ್ನು ___LINK_OPEN_href="http://www.youtube.com/p.swf?video_id=jQaHrcwKsoc&l=2697&eurl=&t=The-Other-Side-of-Outsourcing" target="_self"___ಈ documentaryಯಲ್ಲಿ ತೋರಿಸಿದ್ದಾರೆ.
ಸುಮಾರು ೪೫ ನಿಮಿಷ ಇದೆ ವೀಡಿಯೋ. ಬ್ರಾಡ್‍ಬ್ಯಾಂಡ್ ಬೇಕಾಗಬಹುದು
ಪ್ರತಿಕ್ರಿಯೆ (1)