ವಿಜಯ ಕರ್ನಾಟಕ ಪತ್ರಿಕೆಯ ವಿನ್ಯಾಸ ಮತ್ತೆ ಬದಲಾಗಿದೆ. ಅದರ ಪುರವಣಿಗೀಗ ಲವಲvk ಎಂದು ಹೆಸರಿಡಲಾಗಿದೆ.
-------------
ನಾವು ಬೀchi ಎಂಬ ಹೆಸರನ್ನೇ ಒಪ್ಪಿಕೊಂಡಿರುವಾಗ, ಲವಲvk ಏನು ಮಹಾ?
-----------------------------
ಕುಲ ಕುಲವೆಂದು ಹೊಡೆದಾಡದಿರಿ,ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? -ಕನಕದಾಸರು
----------------------------
ಸೀನುವಾಗ scene create ಮಾಡ್ಬೇಡಿ:ವಿಕ 'ಸಭ್ಯ'ಸಾಚಿಗಳಾಗಿ ಕಾಲಂ
-----------------------
ಭೂಕಂಪ ಇತರ ಗ್ರಹಗಳಲ್ಲೂ ಸಂಭವಿಸುತ್ತದೆಯೇ?
ಆಳ್ವಾಸ್ ನುಡಿಸಿರಿ-ಮೂಡಬಿದಿರೆಯಲ್ಲಿ ನಾಳೆಯಿಂದ.
-------------------------
ಪ್ರತಿಕ್ರಿಯೆ (3)