ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kamalabelagur
k

kamalabelagur

kamala belagur

೪೬ ಲೇಖನಗಳು ೯,೭೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹಸಿರ ದಾರಿಯಲೀ..

ಸೆಪ್ಟೆಂ ೨೬ ಬ್ಲಾಗ್ ೯೨ ವೀಕ್ಷಣೆ

ರಸ್ತೆಗಳೇ ಹೀಗೆ ಯಾರಿಗೂ ಏನನ್ನೂ ಹೇಳುವುದಿಲ್ಲ. ಅಳಿಸಿ ಹೋದ ಹೆಜ್ಜೆಯ ಗುರುತು, ಗತಿಸಿದ ನೆನಪುಗಳ ಲೆಕ್ಕ ವಿಟ್ಟುಕೊಳ್ಳುವುದಿಲ್ಲ.. ಗುರಿ ಕಾಣುವ ಸಾಮರ್ಥ್ಯ, ಅಚಲ ವಿಶ್ವಾಸ ನಿನ್ನಲ್ಲಿದ್ದರೆ ಕತ್ತಲಲ್ಲಿಯೂ ದಾರಿ ಕಾಣಬಲ್ಲೆ.. ಹೆಜ್ಜೆ ಗುರುತಿಲ...

ಮೋಹಕ ತಿರುವು..

ಮೇ ೩೧ ಬ್ಲಾಗ್ ೧೧೭ ವೀಕ್ಷಣೆ

ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ...

ಮುಗಿಯದಿರಲೀ ಜಲದೊರತೆಯ ಆಯುಷ್ಯವು !..

ಜನ ೧೨ ಬ್ಲಾಗ್ ೮೫ ವೀಕ್ಷಣೆ

ಸಭ್ಯ ಸಂಸ್ಕೃತಿಯ ಹೆಗ್ಗುರುತು ನೀರು; ಬಾಯಾರಿದವರಿಗೆ ಅಮೃತ ಸ್ವರೂಪಿ ನೀರು; ಪ್ರಕೃತಿಯ ವರದಾನ ನೀರು; ಜೀವ ಜಂತುಗಳ ಜೀವದಾಯಿನಿ ನೀರು... ಕಣ್ಣು ಹಾಯಿಸಿದೆಡೆ ಹಸಿರು; ದಟ್ಟ ಕಾಡು ಹರಿವ ನೀರಿನ ಜುಳು ಜುಳು ನಿನಾದ; ಪಕ್ಷಿ ಸಂಕುಲದ ಚಿಲಿಪಿಲಿ ಗಾ...

'ಈ ಹೊತ್ತಿನ ತಲ್ಲಣ'

ನವೆಂ ೧೭ ಬ್ಲಾಗ್ ೯೬ ವೀಕ್ಷಣೆ

ಮನದಲ್ಲಿ ವಿಚಾರ ಮಂಥನ ನಡೆದಿರಲು ಮೂಡಿದ ಜಗದ ತಲ್ಲಣಗಳು,ಸವಾಲುಗಳು ಸಾವಿರಾರು... ಸಮಾಜದಲ್ಲಿ ಹೆಚ್ಚುತ್ತಿರೋ ಭ್ರಷ್ಠಾಚಾರದ ಬಗ್ಗೆ ಬರೆಯಲೇ, ಅಹಿಂಸೆಯ ನಾಡು ಆತಂಕವಾದದ ಸುಳಿಗೆ ಸಿಕ್ಕು ಭಯದ ನೆರಳಲ್ಲಿ ಬದುಕು ದೂಡುತ್ತಿರುವ ಜನರ ಬಗ್ಗೆ ಬರೆಯಲೇ...

ಕಡಲೂ ನಿನ್ನದೆ ಒಡಲ ಕಿಚ್ಚೂ ನಿನ್ನದೆ ಮುಳುಗದಿರಲಿ....

ಅಕ್ಟೋ ೩೧ ಬ್ಲಾಗ್ ೭೨ ವೀಕ್ಷಣೆ

ಮನದ ತುಂಬ ಕತ್ತಲು ಮುಸುಕಿದೆ ಯಾವುದೋ ಮಾಯಾ ರಾಗದ ಜಾಲದಿ ಬಂದಿತ ಏಕಾಕಿ ಮನ ಹೊರಟಿದೆ ಸಾಗರದಲೆಗಳ ನಡುವೆ ನಾವಿಕನಿಲ್ಲದ ನಾವೆಯಲ್ಲಿ ದೂರ ದಡದ ಗೂಡನರಸಿ... ಸುತ್ತಾ ನೀರು ಮೇಲೆ ನೀಲ ನಭದ ವಿಸ್ತಾರ. ಬೀಸುವ ಗಾಳಿಗೆ ದೀಪದ ಕೆನ್ನಾಲಿಗೆ ನಾವೆಯ ಆವರ...

ಕ್ಲಿಕ್ ಕ್ಲಿಕ್ ಕ್ಲಿಕ್..

ಅಕ್ಟೋ ೨೫ ಬ್ಲಾಗ್ ೭೮ ವೀಕ್ಷಣೆ

ನಿನ್ನ ಜಾದೂ ಪಿಠಾರದಿ ಸರಿದ ಕಾಲದ ಅದೆಷ್ಟು ಸಿಹಿ ಕಹಿ ಕ್ಷಣಗಳ ಲೆಕ್ಕವಿದೆಯೋ ಹೇಳು ಗೆಳೆಯಾ.. ಕೊನೆಯದಾಗಿ ಕ್ಲಿಕ್ಕಿಸಿದ ಮಧುರ ಕ್ಷಣವಾವುದದು... ಅಮ್ಮನ ಪ್ರೀತಿಯ ಕೈತುತ್ತಿನ ಸವಿಯೋ, ಸಾಗರದಲೆಗಳ ಉಪ್ಪಿನ ರುಚಿಯೋ, ಪುಟ್ಟ ಕಂದನ ಪುಟ್ಟ ಪುಟ್ಟ...

ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ.....

ಅಕ್ಟೋ ೧೬ ಬ್ಲಾಗ್ ೭೬ ವೀಕ್ಷಣೆ

ನರ ; ನಾರಿ ರೂಪ-ಸ್ವರೂಪ ಭಿನ್ನ-ವಿಭಿನ್ನ . ಆದರೇನು ಭಾವ : ಶಕ್ತಿಯ ಅರ್ಧನಾರೀಶ್ವರ ಕಲ್ಪನಾ ಛಾಯೆಯ ವಿನೂತನ ಸಂಗಮ... ಸ್ರೃಷ್ಠಿಯ ಕಣ ಕಣದಿ ಆವರಿಸಿಹ ಮಮತಾ ಮೂರ್ತಿ ಕೋಮಲೆ , ದೈವರೂಪಿ , ಜಗಜ್ಜನನಿ ಯಂತೆ ಚಿತ್ರಿಸಿದವರೇ ಚಂಡಿ, ಚಾಮುಂಡಿಯೆಂದರು...

ಕಿಟಕಿಯಾಚೆಯ ಕನಸೂ ಮತ್ತು ....

ಅಕ್ಟೋ ೦೯ ಬ್ಲಾಗ್ ೭೦ ವೀಕ್ಷಣೆ

ಕಗ್ಗತ್ತಲ ಅಂಧಕಾರ, ಜಗವು ಮಲಗಿರೆ ಕಿಟಕಿಯೊಂದು ತೆರೆದ ಹೃದಯದಿ ಕಾದಿದೆಯಿಲ್ಲಿ ಪ್ರಥಮ ಉಷಾ ಕಿರಣದ ಆಹ್ವಾನಕೆ; ಸೃಷ್ಟಿಯ ಹೊಂಗನಸು ನನಸಾದ ಪರಿಯ ಬೆರಗಿನ ಆಸ್ವಾದಕೆ... ಕಿಟಕಿಯಾಚೆಗಿನ ರಮ್ಯ ಲೋಕದ ಕನಸು ಕಿಟಕಿಯೊಳಗಿನ ಹುಡುಗಿಯ ಕಣ್ಣ ರೆಪ್ಪೆಯೊಳ...

ಬಾವಿಯೊಳಗಣ ಕಪ್ಪೆ ಮತ್ತು ಬುದ್ಧ

ಸೆಪ್ಟೆಂ ೨೮ ಬ್ಲಾಗ್ ೮೨ ವೀಕ್ಷಣೆ

ಧನ್ಯವಾಗಿದೆಯಿಲ್ಲಿ ಜೀವ-ಜಂತು ನೆಲ ಬಾವಿಯೊಳಗಿನ ಒಂಟಿ ಕಪ್ಪೆಗೆ ಬುದ್ದ ದೇವನ ಶ್ರೀರಕ್ಷೆ : ಜ್ಞಾನ ಧೀಕ್ಷೆ ... ಮಾತಿಗೆ ಅಹಂಕಾರ ಪಾಶ ; ಮೌನಕೆ ಆತ್ಮ ವಿಮರ್ಶೆಯ ಸ್ಪರ್ಶದ ಹರ್ಷ... ಮಮತಾ ಮೂರ್ತಿ ಬುದ್ಧನ ಮೌನ ವರ್ತುಲದಿ ವಟ ವಟ ಕಪ್ಪೆಯ ಅಹಂಕಾ...

ಕಾಲರಾಯ ಬೆನ್ನೇರಿದಾಗ ..

ಸೆಪ್ಟೆಂ ೨೫ ಬ್ಲಾಗ್ ೭೯ ವೀಕ್ಷಣೆ

ನಿಯತಿಯ ಗತಿಯ ವೇಗವ ತಡೆಯಲಾಗದು. ಕಾಲನ ಗುಲಾಮನಾಗದೆ ಅದನ್ನನುಸರಿಸಿ ಜೊತೆ ಜೊತೆಯಲಿ ನಡೆದವ ಸೃಷ್ಟಿಸುವನು ಯಶೋಗಾಥೆಯ.. ಸೂರ್ಯ ಚಂದ್ರ ತಾರೆ ಎಲ್ಲ ಕಾಲಚಕ್ರದ ವ್ಯೂಹಕೆ ಸಿಲುಕಿದವರೆ .ಅಡಿಗಡಿಗೂ ಗಡಿಯಾರವ ಬೆನ್ನಿಗೊತ್ತು ಹೊತ್ತು ಗೊತ್ತುಗಳ ಇತಿ...

ನಾನು ನೋಡಿದ ಸಿನಿಮಾ

ಜನ ೨೫ ಬ್ಲಾಗ್ ೬೬ ವೀಕ್ಷಣೆ

ನಾನು ನೋಡಿದ ಸಿನಿಮಾ ಡಾ ಬಿಜು ರವರ -- "Veettilekkulla Vazhi". (The Way home). ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ . ದೆಹಲಿಯ ಭಯೋತ್ಪಾದಕ ದಾಳಿಗೆ ತನ್ನ...

ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣಸಾಡುತ್ತಿರುವ ದೀಪಗಳು.....

ಡಿಸೆಂ ೨೪ ಬ್ಲಾಗ್ ೯೮ ವೀಕ್ಷಣೆ

ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು ಕುಗ್ಗುತ್ತದೆ. 'ನಾನು ಅಂಗ ವಿಕಲ ನಾಗಿ...