ಹೆಸರಿಲ್ಲದವರು
“ಪ್ರತಿದಿನಕ್ಕವಾಗ ಮುಂಜಾನೆ ಬೇಗ ಏಳಬೇಕು, ವಾಕಿಂಗ್ ಗೆ ಹೋಗಬೇಕು, ಅಲ್ಲೇ ರಾಧಕ್ಕನ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿಯಬೇಕೆಂಬ ಆಸೆ ಹೊತ್ತುಕೊಂಡೆ ಮಲಗಿಕೊಳ್ಳುತ್ತೇನೆ. ಕನಸ್ಸಿನಲ್ಲಿ ಅದೇ ಆಸೆ ಒತ್ತರಿಸಿ ಬಂದು ಉತ್ಸಾಹಿಯಾಗಿ ಗಡತ್ತಾಗಿ ನಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Mohan V Kollegal
“ಪ್ರತಿದಿನಕ್ಕವಾಗ ಮುಂಜಾನೆ ಬೇಗ ಏಳಬೇಕು, ವಾಕಿಂಗ್ ಗೆ ಹೋಗಬೇಕು, ಅಲ್ಲೇ ರಾಧಕ್ಕನ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿಯಬೇಕೆಂಬ ಆಸೆ ಹೊತ್ತುಕೊಂಡೆ ಮಲಗಿಕೊಳ್ಳುತ್ತೇನೆ. ಕನಸ್ಸಿನಲ್ಲಿ ಅದೇ ಆಸೆ ಒತ್ತರಿಸಿ ಬಂದು ಉತ್ಸಾಹಿಯಾಗಿ ಗಡತ್ತಾಗಿ ನಿದ್ದ...
ಒಂದು ಮಿಲನ ಗಾಳಿಯಲ್ಲಿ ಗಾಢವಾಗಿ ಸಾವು ತನ್ನ ಗರ್ಭ ಕಟ್ಟುತ್ತಿದೆ. ಏನೋ ತಪ್ಪಾಗಿ ಪಟ್ಟಣದ ಫೋನ್ ಗಳೆಲ್ಲ ಒಂದಾಗಿಹೋಗಿವೆ ಕಣ್ಣೀರು ತುಂಬಿಕೊಂಡ ಮುದುಕ ಹೇಳುತ್ತಾನೆ. 'ಅವನ ಮುಖ ನೋಡಿ ನಿದ್ದೆ ಮಾಡುತ್ತಿರುವಂತೆ ಕಾಣುತ್ತಿದೆ ಕೂಗಿದೊಡನೆ ಎಚ್ಚರಗೊ...
ಈಗಷ್ಟೇ ಕೆಲಸಕ್ಕೆ ಹೊರಡುವ ಆತುರದಲ್ಲಿದ್ದಾಗ ಗಾಯತ್ರಿ ಚಿಕ್ಕಮ್ಮನಿಂದ ಫೋನ್ ಬಂದಿತ್ತು. ಕೆಲಸಕ್ಕೆ ಹೋಗುವ ಅವಸರದಲ್ಲಿ ಒಂದು ವಸ್ತು ಸಿಕ್ಕಿದರೆ ಮತ್ತೊಂದು ಸಿಗುವುದಿಲ್ಲ. ಆ ಗಾಬರಿಯಲ್ಲಿದ್ದ ನನ್ನನ್ನು ಈ ಹಾಳಾದ ಮೊಬೈಲ್ ಮತ್ತೆ ಮತ್ತೆ ಕೂಗಿಕೊ...
ಅಲ್ಲೊಂದು ಅಪಘಾತ ನಡೆದಿತ್ತು. ಆ ಅಪಘಾತ ನಡೆಯಲು ಜೊತೆಯಿದ್ದ ಪ್ರಯಾಣಿಕರೇ ಕಾರಣ. ಮಿತಿಮೀರದ ವೇಗದಲ್ಲಿ ಬಸ್ಸನ್ನೋಡಿಸಿಕೊಂಡು ಬರುತ್ತಿದ್ದ ಡ್ರೈವರ್ ಕಾಳಪ್ಪನನ್ನು ‘ಡೇವರಣ್ಣಾ, ಡೇವರಣ್ಣಾ, ವಸಿ ಜೋರಾಗ್ ಬುಡು’ ಎಂದವರು ಅವರೇ, “ಏ ಇಸಿ ತೂ, ಆ ಗ...
ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದ ಒಂದು ಪದ ಮತ್ತು ಪದದೊಳಗಿನ ವಾಕ್ಯವೆಂದರೆ - ಸಚ್ಚಿದಾನಂದ ಅಂದರೆ ಸತ್+ಚಿತ್+ಆನಂದ ಅಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದು. ನೀನೂ ಕೂಡ ಸತ್ಯವನ್ನು ಒಪ್ಪಿಕೋ ಎನ್ನುತ್ತಿದ್ದರು....
ಆ ಮನೆಯಲ್ಲಿ ನಡೆಯುತ್ತಿರುವುದಾದರೂ ಏನು ಎಂಬುದನ್ನು ಊಹಿಸಲಾಗದಂತೆ ಸಂಭ್ರಮವೋ ಸಂತಾಪವೋ ತುಂಬಿಕೊಂಡಿತ್ತು. ಎರಡೂ ಒಂದಾಗಿರಬಹದು ಇಲ್ಲ ಎರಡೂ ಬೇರೆ ಬೇರೆ ದಡದಲ್ಲಿ ನಿಂತು ಒಂದೇ ಮನೆಯಲ್ಲಿ ವಾಸಿಸುತ್ತಿರಬಹುದು. ಅಷ್ಟು ಮಂದಿಯ ಗುಂಪಲ್ಲಿ ಒಬ್ಬಳು...
ಈ ಕಥೆಯನ್ನು ನಿಮಗೆ ಹೇಳಲೇಬೇಕಾಗಿದೆ. ಯಾಕೆಂದರೆ ಇದು ಉಳಿವಿಗಾಗಿ ಹೋರಾಡಿದ ಕಥೆ. ಡಾರ್ವಿನ್ ಹೇಳಿದಂತೆ ಇದು ಯುದ್ಧ ಮಾಡಿ ಬಲಹೀನ ಪ್ರಾಣಿಯನ್ನು ಕೊಂದು ಪ್ರತಿದಿನ ಆಹಾರ ತಿಂದ ಕಥೆಯಲ್ಲ. ತುರ್ತಾಗಿ ನಾನು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಈ ಆಧ...
ಹಾರುವ ಪಕ್ಷಿ ಅಕ್ಷಿಪಟಲ ಮೀರಿ ಹಾರುತ್ತಿದೆ ನೀರ ಕನ್ನಡಿ ಚೂರಾಗಿ ಹಬೆಯಾಗಿ ಮೇಘಗರ್ಭ ಕಟ್ಟಿ ನೀರಾಗಿ ಸುರಿಯುತ್ತಿದೆ ಅಲೆಯಾಗಿ ಸೆಳೆಯುತ್ತಿದೆ ಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆ ತಿರುಗುತ್ತಿದೆ ಭೂಮಿ ಕಿರುಗುಡದೇ ಉರಿವ...
ಹಾರುವ ಪಕ್ಷಿ ಅಕ್ಷಿಪಟಲ ಮೀರಿಹಾರುತ್ತಿದೆನೀರ ಕನ್ನಡಿ ಚೂರಾಗಿಹಬೆಯಾಗಿಮೇಘಗರ್ಭ ಕಟ್ಟಿನೀರಾಗಿ ಸುರಿಯುತ್ತಿದೆಅಲೆಯಾಗಿ ಸೆಳೆಯುತ್ತಿದೆಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆತಿರುಗುತ್ತಿದೆ ಭೂಮಿಕಿರುಗುಡದೇಉರಿವ ರವಿ ಊರ ತೊರ...
‘ನಾನೀಗ ನಮ್ಮ ಮನೆಯವರನ್ನು ಬಿಟ್ಟು ಬಹಳ ದೂರ ಬಂದುಬಿಟ್ಟಿದ್ದೇನೆ, ತಂಗಿಯೊಬ್ಬಳಿದ್ದಾಳೆಂದು ಆಗಾಗ ಅವಳ ಮನೆಗೆ ಹೋಗಿ, ಮಕ್ಕಳೊಂದಿಗೆ ಆಟವಾಡಿಕೊಂಡು, ಇದ್ದದ್ದುಂಡು ಬರುತ್ತಿದ್ದೆ. ಈಗೀಗ ಅವಳೂ ದುಂಬಾಲು ಬೀಳೋದು ಕಂಡು ಅಲ್ಲಿಗೂ ಅಷ್ಟಾಗಿ ಹೋಗುತ್...
ಇಂದು ಸಹನ ಸ್ವಲ್ಪ ಅವಸರದಲ್ಲಿಯೇ ಇದ್ದಳು. ದೈಹಿಕವಾಗಿಯೂ, ಮಾನಸಿಕವಾಗಿಯೂ! ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅಪ್ಪ ಅಮ್ಮನಿಗೆ ಕಾಣದಿರಲೆಂದು ತನ್ನ ವೇಲ್ನಿಂದ ಕಣ್ಣನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಿದ್ದಳು. ಅವಸರವಸರವಾಗಿ ಊಟದ ಬಾಕ್ಸ್,...
ಬಿಸಿಲೆಂದರೆ ಬಿಸಿಲು. ಆ ಕಾಡಿನ ಎಲೆಗಳೆಲ್ಲಾ ಉದುರಿ ಗೊಬ್ಬರವಾಗಿದ್ದವು. ಎಲ್ಲಾ ಬೋಳು ಬೋಳು. ಇದ್ದ ಒಂದೆರಡು ಕೆರೆ ಕೊರಕಲುಗಳು ಒಣಗಿ ಬಿರಿದ ಚರ್ಮದಂತಾಗಿದ್ದವು. ಅಲ್ಲಿಯೇ ಇದ್ದ ಒಂದು ತೋಪಿನಲ್ಲಿ ವಾಸವಾಗಿದ್ದ ಕೋತಿಗಳೆಲ್ಲಾ ಪ್ರತಿದಿನ ಆಕಾಶ ನ...