ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶೋಭಾ ಉಡುಪ‌
ಶ

ಶೋಭಾ ಉಡುಪ‌

Shobha Kaduvalli

೫೨ ಲೇಖನಗಳು ೧,೦೫,೬೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡ‌ ರತ್ನ‌ ಪರೀಕ್ಶ್ಹೆ

ಆಗಸ್ಟ್ ೩೧ ಚರ್ಚಾವೇದಿಕೆ ೨,೫೩೩ ವೀಕ್ಷಣೆ

ಮಾನ್ಯರೇ, ಕನ್ನಡ ರತ್ನ ಪರೀಕ್ಶ್ಹೆಗಾಗಿ ತರಗತಿಗಳನ್ನು ನಡೆಸುವವರು ಯಾರಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

ಚಗ್ತೆ ಸೊಪ್ಪಿನ ಪಕೋಡ

ಜುಲೈ ೨೩ ಅಡುಗೆ ೨,೯೦೭ ವೀಕ್ಷಣೆ

ಕಡಲೇ ಬೇಳೆ ಮತ್ತು ಅಕ್ಕಿಯನ್ನು ತೊಳೆದು ನೆನೆಸಿಡಿ. ಚಗ್ತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ತೊಳೆದು (ಹಸಿಮೆಣಸಿನಕಾಯಿ) ಸಣ್ಣಗೆ ಹೆಚ್ಚಿಕೊಳ್ಳಿ. ನೆನೆದ ಬೇಳೆ ಮತ್ತು ಅಕ್ಕಿಯನ್...

ಪುಳಿಯೋಗರೆ ಗೊಜ್ಜು

ಮೇ ೩೧ ಅಡುಗೆ ೮,೬೧೦ ವೀಕ್ಷಣೆ

ಒಂದು ಪುಟ್ಟ ಬೌಲಿನಲ್ಲಿ ಹುಣಿಸೆ ಹಣ್ಣನ್ನು ನೆನೆಯಲು ಇಡಿ. ಸಾಸಿವೆ, ಜೀರಿಗೆ, ಮೆಂತ್ಯ, ಕಾಳು ಮೆಣಸು, ಇಂಗು, ಧನಿಯ ಮಾತು ಬ್ಯಾಡಗಿ ಮೆಣಸಿನ ಕಾಯಿ ಎಲ್ಲವನ್ನೂ ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆಯನ್ನು ಹಾಕಿ ಸಾಧಾರಣ ಉರಿಯಲ್ಲಿ ಹುರಿದು ಮ...

ಬದನೆ ಕಾಯಿ ಚಟ್ಟಿ

ಮೇ ೨೧ ಅಡುಗೆ ೪,೧೯೯ ವೀಕ್ಷಣೆ

ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಯನ್ನು ತೊಳೆದು ನೆನೆಸಿಡಿ. ಬದನೆ ಕಾಯಿಯನ್ನು ಉರುಟುರುಟಾಗಿ ತೆಳ್ಳಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ನೆನೆದ ಅಕ್ಕಿ, ಉದ್ದಿನ ಬೇಳೆ , ಧನಿಯ, ಜೀರಿಗೆ, ಒಣ ಮೆಣಸಿನ ಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ...

ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಧಿಡೀರ್ ದೋಸೆ

ಏಪ್ರಿಲ್ ೨೦ ಅಡುಗೆ ೧,೩೯೮ ವೀಕ್ಷಣೆ

ಅಕ್ಕಿಯನ್ನು ತೊಳೆದು ನೆನೆಸಿಡಿ. ಕಲ್ಲಂಗಡಿ ಹಣ್ಣನ್ನು ತೊಳೆದು ಹಸಿರು ಸಿಪ್ಪೆಯನ್ನು ತೆಳ್ಳಗೆ ತೆಗೆಯಿರಿ. ನಂತರ ಕತ್ತರಿಸಿ ಕೆಂಪು ಹಣ್ಣಿನ ಭಾಗವನ್ನು ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನೆನೆದ ಅಕ್ಕಿ...

ತಿರುಕನ ಕನಸು

ಮಾರ್ಚ್ ೨೫ ಬ್ಲಾಗ್ ೮೫ ವೀಕ್ಷಣೆ

ಬರೆಯಲೆಂದು ಕುಳಿತೆ ಕವಿತೆಯೊಂದನು, ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು? ಓಡದು ಪೆನ್ನು ಸರಾಗವಾಗಿ ತಾನು, ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು? ಪ್ರಕೃತಿಯ ಕುರಿತು ಬರೆಯೋಣವೆಂದು ಅಂತೆಣಿಸಿದ ನಾನು ಕಂಡೆ ಕನಸೊಂದು, ಕನಸಲ್ಲೇ ರಚಿಸಿದೆನ...

ಮೂಡು ಬಂದು ಬಿದ್ರೆ…….

ಮಾರ್ಚ್ ೨೫ ಬ್ಲಾಗ್ ೭೦ ವೀಕ್ಷಣೆ

ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ. ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು. ಮದುವೆ ಮೂಡಬಿದ್ರೆಯಲ್ಲಿ. ಮೋನಿಯ ಹೊಚ್ಚ ಹೊ...

...ರೀ ಗೆ ಹೇಳ್ತೀನಿ !

ಮಾರ್ಚ್ ೨೦ ಬ್ಲಾಗ್ ೯೬ ವೀಕ್ಷಣೆ

ಮೋನಿಯ ಪುಟಾಣಿ ಮಗ ಮೋಪ ತುಂಬಾ ತುಂಟ... ಬಹಳ ತರಲೆ ಮಾಡುತ್ತಿದ್ದ. ಪದ್ದಿ ಅವನ ತುಂಟಾಟವನ್ನು ತಡೆಯುವುದಕ್ಕೆ ಬಹಳ ಸಾಹಸ ಪಡುತ್ತಿದ್ದಳು. ಅಕ್ಕ ಪಕ್ಕದ ಮನೆಗಳ ಆಂಟಿಯರು ತರುತ್ತಿದ್ದ ದೂರುಗಳಿಂದ ಪದ್ದಿ ಕಂಗಾಲಾಗುತ್ತಿದ್ದಳು. ಅವನು ತರಲೆ ಮಾಡಿದ...

ಚುರುಮುರಿ

ಮಾರ್ಚ್ ೧೯ ಅಡುಗೆ ೪,೦೯೮ ವೀಕ್ಷಣೆ

ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ : ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರಿನ ಬದಲಿಗೆ ಹುಣಿಸೆ ರಸ...

ಮಂಗಳೂರು ಬಜ್ಜಿ

ಮಾರ್ಚ್ ೧೧ ಅಡುಗೆ ೪,೭೮೫ ವೀಕ್ಷಣೆ

ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾ...

ತರಕಾರಿ ಹುಳಿ

ಮಾರ್ಚ್ ೦೮ ಅಡುಗೆ ೨,೨೯೨ ವೀಕ್ಷಣೆ

ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳಿ. ದಪ್ಪ ತಳದ ಬ...

ಶ್ರೇಷ್ಠ ಬೌದ್ಧಿಕ ಮಟ್ಟ

ಫೆಬ್ರ ೨೮ ಬ್ಲಾಗ್ ೭೪ ವೀಕ್ಷಣೆ

ಒಂದು ಅಂತರ ರಾಷ್ಟ್ರೀಯ ವಿದ್ಯಾರ್ಥಿ ಕೂಟದಲ್ಲಿ ಅಮೇರಿಕ, ಜರ್ಮನಿ, ಜಪಾನ್ ಮತ್ತು ಭಾರತ ದೇಶದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಅಳೆಯಲು ಈ ಪ್ರಶ್ನೆಯನ್ನು ಕೇಳಲಾಯಿತು: “5 ರ ಮಧ್ಯೆ 4ನ್ನು ಹೇಗೆ ಬರೆಯುವುದು?” (ಹೌ ಟು ರೈಟ್ 4, ಇನ್ ಬಿಟ್ವ...