ಭಾವ ಲಹರಿ
ಮರೆಯಲಾಗದ ದಿನಗಳ ನಾ ಬರೆಯಲಾರದೆ ಹೋದೆನು। ನೆನಪಿನ ಗೋಪುರದೊಳು ಮನವು ಹುಡುಕಿದೆ ಮುದವನು॥ ಎದೆ ತುಂಬಿ ಹೊರಹೊಮ್ಮಿದೆ ಸುಮಧುರ ಸ್ವರಗಳ ಮಾಲೆ। ಅದ ಜೋಡಿಸಿದರೂ ಅಪೂರ್ಣವಾಗಿದೆ ನನ್ನ ಒಲವಿನ ಕರೆಯೋಲೆ॥ ಏನ ಹೇಳಲಿ,ಏನ ಬರೆಯಲಿ ಈ ಹೃದಯದ ಚಂಚಲ। ಹೇಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
adatta
ಮರೆಯಲಾಗದ ದಿನಗಳ ನಾ ಬರೆಯಲಾರದೆ ಹೋದೆನು। ನೆನಪಿನ ಗೋಪುರದೊಳು ಮನವು ಹುಡುಕಿದೆ ಮುದವನು॥ ಎದೆ ತುಂಬಿ ಹೊರಹೊಮ್ಮಿದೆ ಸುಮಧುರ ಸ್ವರಗಳ ಮಾಲೆ। ಅದ ಜೋಡಿಸಿದರೂ ಅಪೂರ್ಣವಾಗಿದೆ ನನ್ನ ಒಲವಿನ ಕರೆಯೋಲೆ॥ ಏನ ಹೇಳಲಿ,ಏನ ಬರೆಯಲಿ ಈ ಹೃದಯದ ಚಂಚಲ। ಹೇಗೆ...
ಸುಪ್ತ ಮರಕಟದೆದುರು ಕೌತುಕದ ಕಿಡಿಕಾರಲು, ಕಿಚ್ಚು ಹುಚ್ಚೆದ್ದು ಅದನ್ನು ಸುಡುತಿಹೆ॥ ತಿಳಿವಂಬಲದ ಧಗೆಗೆ ಉಪಶಮನ ತೋರದೆ, ನಿರೀಕ್ಷೆಯ ಸಿಂಚನದಿಂ ಬಡಜೀವವ ಕಾಡಿಹೆ॥ ಪರಿವೇ ಇಲ್ಲದೆ ಮುಗ್ಧತೆಯಿಂದಲಿ ನೀನ್ ಸಿಹಿ ಮೌನದ ಮಡಿಲಲಿ ಶರಣಾಗಲು, ಗುಟ್ಟು ರಟ...
ಮನಸ್ಸು: 'ಭೂತದ ಜಟರದಲಿ ನೆನಪಿನ ಕಂಬಳಿ ಹೊದ್ದು ಬೆಚ್ಚಗೆ ಅವಿತು ಕುಳಿತಿಹೆ ನಾನು!!' ಬುದ್ಧಿ: 'ಅಂಜಿನ ಮಂಜಲಿ ಭರವಸೆಯ ಪಂಜು ಹಿಡಿದು, ಭವಿಷ್ಯವ ಹುಡುಕುತ ಹೊರಟಿಹೆ ನಾನು!!' ಹೃದಯ: ಈ ಅರ್ಥವಿಹೀನ ಗಲಬೆ ನೋಡಿ ಮುಗುಳ್ನಗುತ, 'ನೆನೆಪಿನ ವಿಪಿನದ...
ಮಿತಿ ಮೀರಿ ಹರಡುತ್ತಿದೆ ತಾಳಲಾರದ ತಾಪ ಅಯ್ಯೋ ಇದೆಂತಹ ಶಾಪ? ಎಲ್ಲರ ಮನದಲ್ಲೂ ಅಡಗಿದೆ ಕೋಪ ಧರೆಗಿಳಿದು ಬೆಳಗು ಎಲ್ಲರಲೂ ಶಾಂತಿದೀಪ ಕಾಣುತ್ತಿಲ್ಲವೆ ನಿರೀಕ್ಷೆಯ ದಾಹ ಬಳಲುತ್ತಿದೆ ಎನ್ನ ಜೀವ ಏನಿದು ನಿನ್ನ ಪರೀಕ್ಷೆ ಸಾಕು ಮಾಡು ಮೌನದ ಕಾರ್ಮೋಡದ...