Site blocked? Try google Cache
ಎಷ್ಟೊಂದು ಸಲ, ಆಫೀಸ್ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
pradeep_adiga
ಎಷ್ಟೊಂದು ಸಲ, ಆಫೀಸ್ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ
___LINK_OPEN_href="http://www.google.com/advanced_search?hl=en" target="_blank"___ಗೂಗಲ್ ವಿಸ್ತೃತ ಹುಡುಕಾಟ ಪುಟದ ಕೆಳಭಾಗದಲ್ಲಿ ವಿಷಯ ನಿರ್ದಿಷ್ಟವಾಗಿರುವ (Topic Specific) ಸರ್ಚ್ ಇಂಜಿನ್ಗಳಿವೆ. ಇದರ ಮೂಲಕ ಗೂಗಲ್ನಲ್ಲಿ...
Open Office 3.0 ಡೌನ್ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕೇಳಿದಾಗ ಈ ___LINK_OPEN_href...
ಪಾಕಿಸ್ಥಾನದ ಮೊದಲ ಗಗನ ಯಾತ್ರಿಯಾಗಲು ತರಬೇತಿ ಪಡೆಯುತ್ತಿರುವ ನಮೀರಾ ಸಲೀಂ, ಮೌಂಟ್ ಎವರೆಸ್ಟ್ಗಿಂತಲೂ ಎತ್ತರಿದಿಂದ ಆಕಾಶದಿಂದ ಧುಮುಕಿದ ಮೊದಲ ಮಹಿಳಾ ಸ್ಕೈ ಡೈವರ್. ಇಂದು ನಮೀರಾ ೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿದರು.
ಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್ನ ಸ್ವಲ್ಪ ಮೇಲೆ ಇತ್ತೀಚಿನ ಓವರ್...
ಹೀಗೇ ಭಗವದ್ಗೀತೆಯ ಬಗ್ಗೆ ಗೂಗಲ್ ಮಾಡುತ್ತಿದ್ದಾಗ ಬೆಂಗಳೂರಿನ ಇಸ್ಕಾನ್ ವೆಬ್ಸೈಟ್ನಲ್ಲಿ ಅದು ಲಭ್ಯವಿದೆಯೆಂದು ತಿಳಿಯಿತು. ಭಗವದ್ಗೀತೆಯ ಯಥಾರೂಪವನ್ನು ___LINK_OPEN_href="http://www.iskconbangalore.org/contents/kannadabg/Bhag...
ಕೇಳಿದರಾ ಹೊಸ ಕಾನೂನಾ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಸ್ವಲ್ಪ ದಿನದಲ್ಲೇ ಅದಾಗುತ್ತದೆ ಊನ ಅಲ್ಲಿವರೆಗೆ ಕದ್ದುಮುಚ್ಚಿಯೇ ನೀ ಸೇದಾ !
ತಗ್ಗಿಸುತ್ತಿದೆ ಕೇಂದ್ರ ಸರಕಾರದ ಅಬ್ಬರ ಮಾಡುತ್ತಿದೆ ಜನ ಸಾಮಾನ್ಯನ ಬದುಕು ದುರ್ಭರ ದಿನೇ ದಿನೇ ಏರುತ್ತಿರುವ ಹಣದುಬ್ಬರ
ನಾನು ಯಾವತ್ತೂ ತಡವಾಗಿ ಬಂದ್ರೆ ಅವಳಿಗೆ ಬೇಜಾರ್ ಅದಕ್ಕೆ ಹೊರಟೆ ಮನೆಗೆ ಆಗಲು ಬೇಗ ಹಾಜರ್ ಅದಕ್ಕೂ ಬಿತ್ತು ನೋಡಿ ಯಾರದ್ದೋ ನಝರ್ ಆವತ್ತೇ ಆಗ ಬೇಕಾ ನನ್ನ ಬೈಕ್ ಪಂಕ್ಚರ್ !
ಕನಸು ಅಂದರೆ ನೀವು ನಿದ್ರೆಯಲ್ಲಿರುವಾಗ ಬರುವುದಲ್ಲ, ಯಾವುದರಿಂದ ನೀವು ಮಲಗಿದರೂ ನಿದ್ರೆ ಬರುವುದಿಲ್ಲವೋ ಅದೇ ಕನಸು