ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / vbamaranath
v

vbamaranath

೩೯ ಲೇಖನಗಳು ೬೨,೮೩೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವಿಚಿತ್ರವಾದರೂ ಸತ್ಯ!

ಜೂನ್ ೩೦ ಕವನ ೯೪೬ ವೀಕ್ಷಣೆ

ಮದುವೆಯಲ್ಲಿ ತಾಳಿ ಕಟ್ಟೋದು ಹುಡುಗಿಗೆ, ಆದರೆ ಹುಡುಗ ಬರೋದು ಹತೋಟಿಗೆ...!!! ~|| ಅಮರ್ ||~

ಮಾರ್ಚ್

ಮಾರ್ಚ್ ೨೭ ಕವನ ೯೩೪ ವೀಕ್ಷಣೆ

ಮಾರ್ಚ್ ಬರುವುದೆ ತಡ ಎಲ್ಲೆಡೆ ಒತ್ತಡ; ಸೇರದಿದ್ದರೆ ಕಂಪೆನಿ ಇಟ್ಟುಕೊಂಡ ಗುರಿಯ ದಡ; ಎಲ್ಲರ ಕೆಲಸಗಳು ಗಡಗಡ! ಅಪ್ರೈಸಲ್’ನಲ್ಲಿ ಸಿಗೋದು ಖಾಲಿ ಕೊಡ! ~ಅಮರ್~

ಜ್ಞಾನೋದಯ...

ಜನ ೨೩ ಬ್ಲಾಗ್ ೧೧೦ ವೀಕ್ಷಣೆ

ನಿನ್ನೆ ಜ್ಞಾನೋದಯವಾಯ್ತು. ಜ್ಞಾನೋದಯವಾದ ಮೇಲೆ ಗೊತ್ತಾಯ್ತು, ಹೌದಲ್ಲಾ ಇದು ಇಷ್ಟೆ, ಯಾಕೆ ಗೊತ್ತಾಗ್ಲಿಲ್ಲ ಅಂತ. ಬಹುಶ: ಎಲ್ಲರಿಗೂ ಜ್ಞಾನೋದಯವಾದ ಮೇಲೆ ಹೀಗೆಯೆ ಅನ್ನಿಸುತ್ತೆ ಅನ್ಸುತ್ತೆ. ಯಾಕೆಂದರೆ, ಜ್ಞಾನೋದಯವಾದಾಗ ಗೊತ್ತಾಗೋ ವಿಷಯಗಳು ತು...

ದೊಡ್ಡವರು!

ಜನ ೨೨ ಉಲ್ಲೇಖಗಳು ೮೦೩ ವೀಕ್ಷಣೆ

ಯಾವುದೇ ತಪ್ಪುಮಾಡದೆ ದೊಡ್ಡವರೆನಿಸಿಕೊಂಡವರಿಲ್ಲ; ಆದರೆ ಬೇರೆಯವರು ಮಾಡಿದ ತಪ್ಪನ್ನು ಕ್ಷಮಿಸಿ ದೊಡ್ಡವರೆನಿಸಿಕೊಳ್ಳಬಹುದಷ್ಟೆ! ~ಅಮ(ಬ)ರ(ಹ)

ಕಸ

ಡಿಸೆಂ ೨೫ ಕವನ ೧,೧೨೩ ವೀಕ್ಷಣೆ

ಆಳುವವರ ತಲೆಯಲ್ಲಿ ಕಸವೇ ತುಂಬಿರಲು, ಎದುರಿಗಿರುವ ಕಸವ ತೆಗೆಯುವರು ಹೇಗೆ? ------ಅಮರನಾಥ್ ವಿ.ಬಿ

ಯೌವ್ವನದ ಪ್ರೀತಿಗಳು....ಮತ್ತು ಮದುವೆ

ಮೇ ೨೩ ಬ್ಲಾಗ್ ೭೧ ವೀಕ್ಷಣೆ

ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು....ಮದುವೆ ಇದಕ್ಕಿಂತ ಹೊ...

ಸಿಗ್ನಲ್ !!!

ಜುಲೈ ೨೨ ಬ್ಲಾಗ್ ೧,೯೫೧ ವೀಕ್ಷಣೆ

"ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ" ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್ ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್ತಿಯೋ ಪೋಲೀಸ್ ಕಂಡ್ರೆ" ಅ...

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕ ನನ್ನ ಅನುಭವ...

ಡಿಸೆಂ ೨೮ ಬ್ಲಾಗ್ ೧,೭೭೪ ವೀಕ್ಷಣೆ

(ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada.oneindia.in/response/2009/1201-bangalore-traffic-woes-letter-by-amarnath.html) ದಿನಾಂಕ 28 ನವೆಂಬರ್ 2009,...

ಸೃಷ್ಟಿಕರ್ತನ ಮರ್ಮ!

ನವೆಂ ೦೫ ಬ್ಲಾಗ್ ೧,೫೩೩ ವೀಕ್ಷಣೆ

ಕಾರಣವಿರದೆ ನೋವ ಕೊಡನು ಆ ದೇವ,ಸಿಪ್ಪೆಯೊಳವಿತ ಹಣ್ಣೊಳ ರುಚಿಯಂತೆ;ನಲಿವನು ನೋವಲಿ ಮರೆಮಾಚಿ ಹೊದಿಸಿಯಾನೆ...ಬೇಯಿಸಿ, ಸೋಲಿಸಿ, ಕಾಯಿಸಿ,ನೋವಿನಿಂದ ನೇಯಿಸಿನಲಿವನು ಹೊರತರುವ ಚಾಣಾಕ್ಷತನ;ಸೃಷ್ಟಿಕರ್ತನ ಮರ್ಮ!

ನಡೆದಾಡುವ ವಿಶ್ವಕೋಶ ...

ನವೆಂ ೦೫ ಬ್ಲಾಗ್ ೩,೪೨೭ ವೀಕ್ಷಣೆ

ನಡೆದಾಡುವ ವಿಶ್ವಕೋಶ; ಕೆಲಸ ಮಾಡದೆ ಹೋಯ್ತು ಅವರ ಶ್ವಾಸಕೋಶ; ಕಡಲ ತೀರದ ಭಾರ್ಗವ; ಸೇರಿದರು ಇತಿಹಾಸವ; ಮರೆಯಲಾಗದ ಅಪೂರ್ವ ಸಾಹಿತಿ; ತಡೆಯಿತು ಸಾವು ಎಂಬ ಮಿತಿ; ಹಿತಿಚಿಂತಕರು ಕಾರಂತರು; ಪೂರ್ಣ ವಿರಾಮ ಬದುಕಿಗೆ ಹಾಕಿದರು; ಯಕ್ಷಗಾನವಾಗಿತ್ತು ಅವ...

|| ಕಣ್ಣೀರು...||

ಸೆಪ್ಟೆಂ ೦೯ ಬ್ಲಾಗ್ ೧,೪೩೫ ವೀಕ್ಷಣೆ

ಕಣ್ಣೀರ ಧಾರೆ ನಂಗೇಕೆ ಎನ್ನುವ ಮನಕೆ... ಮನದ ಭಾವ-ಅಭಾವಗಳ ಭಾವ; ಮನದ ತರಂಗಗಳ ನುಡಿ ; ಸಾಗರದಲೆಗಳ ದನಿ ; ಆಸೆ - ಆಕಾಂಕ್ಷೆ - ಗೆಲುವುಗಳ ಹೊನ್ನುಡಿ ; ನೋವು-ಹತಾಶೆ-ಸೋಲುಗಳ ಬೆನ್ನುಡಿ ; ಮನಧರೆಯ ಜ್ವಾಲಾಮುಖಿ ಸೋಕಿಸದೆ ತಟ್ಟುವ ತಪರಾಕಿ ; ಕಲ್ಲ...

ಏನೇ ಆಗಿದ್ರೂ ಬಂದ...

ಸೆಪ್ಟೆಂ ೦೩ ಬ್ಲಾಗ್ ೧,೨೬೨ ವೀಕ್ಷಣೆ

ಪೆಟ್ರೋಲ್ ಬೆಲೆಯೇರಿದ್ರೂ... ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ... ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ... ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು ದಟ್ಟನೆ ಆವರಿಸಿದ್ರೂ... ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ... ಮನಸ್ಸಿನ ನೆ...