ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಿಯಾಂಕ.ಬಿ
ಪ

ಪ್ರಿಯಾಂಕ.ಬಿ

Priyanka.B

೧೪ ಲೇಖನಗಳು ೧೦,೩೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪ್ರೀತಿಸಿದೆ.....ನಾ ನಿನ್ನ...

ಜನ ೨೬ ಕವನ ೬೭೬ ವೀಕ್ಷಣೆ

ನೆನಪಿನಂಗಳದ ಪುಟದಅಕ್ಷರಗಳ ನಡುವೆಅವಿತು ಕುಳಿತಿರುವೆಯಲ್ಲ ಗೆಳತಿ.... ನೀನು ಜೊತೆಗಿರದ ಪಯಣದಲಿಮಾತುಗಳು ಮೌನವಾಗಿದೆ..ನೀ ಹಚ್ಚಿ ಹೋದ ಹಣತೆಯೊಂದುನಂದಾದೀಪವಾಗಿ ಬೆಳಗುತ್ತಿದೆನನ್ನೀ ಹೃದಯದಲ್ಲಿ.............. ನಿನ್ನ ನೋಡದ ಪ್ರತಿಕ್ಷಣವುಸದ್ದಿ...

ಗೆಳತಿ ನಿನ್ನದೇ ನೆನಪಿನಲ್ಲಿ...

ಜನ ೨೫ ಕವನ ೯೬೯ ವೀಕ್ಷಣೆ

1. ಕನಸಿನ ಬಾಗಿಲು ಬಡಿದು ದೂರ ಹೋಗಿರುವೆಯಲ್ಲಾ? ಮರಳಿ ಬಂದರೆ ಬಂದುಬಿಡು ಗೆಳತಿ... ನನ್ನ ಹೃದಯದ ಬಾಗಿಲು ನಿನಗೆಂದೇ ತೆರೆದಿಡುವೆನು..... 2. ನೋವು ನನಗಿರಲಿ ಕಣ್ಣೀರು ನನ್ನದಾಗಲಿ ನಿರಾಸೆ ನನ್ನಲಿರಲಿ ನೀ ನಗುತ್ತಿರು ಹೂವಿನ ಹಾಗೆ... 3. ಸಾವಿ...

ಪ್ರೀತಿಯ ಕವಿತೆ

ಜನ ೨೪ ಕವನ ೧,೦೧೩ ವೀಕ್ಷಣೆ

ಒಲುಮೆ ತುಂಬಿದ ಕಂಗಳಲ್ಲಿ ಕನಸಿನ ಕವಿತೆಯನು ಹೃದಯದಲಿ ಕೆತ್ತಿಸಿ ಭಗ್ನಪ್ರೇಮಿಯಂತೆ ನಿನಗಾಗಿ ಕಾದಿರುವೆನು! ಪ್ರೀತಿ ಎಂಬ ಸಾಗರದಲಿ ನಿನ್ನ ನೆನಪಿನ ದೋಣಿಯಲಿ ಮುಳುಗಿಯೂ ತೇಲಲಾಗದ ನಡುವಿನ ಪ್ರೀತಿಯಲಿ ನೀ ಬಂದೆ ಬರುವೆ ಎನ್ನುವ ನಿರೀಕ್ಷೆಯ ಜೊತೆಯಲ...

ಆ ಸಂಜೆಯ ನೆನಪುಗಳು

ಜನ ೨೨ ಕವನ ೬೨೨ ವೀಕ್ಷಣೆ

ಯಾಕೋ ನಿನ್ನ ನೋಡುವ ಹಸಿವು ಇನ್ನೂ ಹಿಂಗಲಿಲ್ಲ ನೋಡುತ್ತ ನಿಂತುಬಿಡಲೇ ಆದರೇನು ನಿಲ್ಲುವ ಹಾಗಿಲ್ಲವೇ ನನ್ನ ವೇಳೆಯಿಂದು ಸಮೀಪಿಸುತ್ತಿದೆ ಯಾರಲ್ಲಿ ಹೇಳಲಿಂದು ನನ್ನೆದೆಯಲಿ ಬಚ್ಚಿಟ್ಟ ವೇದನೆಯನು ಕಣ್ಣ ತುಂಬಾ ನಿನ್ನ ನೋಡಿ ಮುತ್ತಿಕ್ಕು ಬಯಕೆಯಾಗಿದ...

ನೆನಪುಗಳ ಜೊತೆಯಲ್ಲಿ

ಜನ ೧೮ ಕವನ ೬೦೧ ವೀಕ್ಷಣೆ

ಮೌನ ತುಂಬಿದ ಕಂಗಳಿಂದಕಾದಿರುವೆ ನಲ್ಲ ನಿನಗಾಗಿ...ನಿನ್ನೊಲವಿನ ನುಡಿಗಾಗಿಹೃದಯ ಬಯಸಿದೆ ಮಗುವಾಗಿ...ನೆನಪಿನ ಪುಟಗಳ ನಡುವೆಅವಿತು ಕುಳಿತಿರುವೆಯಲ್ಲಾ..ನೆನಪುಗಳ ನೆನಪಿನ ಜೊತೆಯಲ್ಲಿದಿನ ಕಳೆದಿರುವೆನು ನಾನಿಲ್ಲಿ..ನೆನಪಾದರೆ ಬಂದುಬಿಡು ಒಮ್ಮೆ..ನ...

ಸೈನಿಕರಿಗೊಂದು ನಮನ...

ಡಿಸೆಂ ೦೨ ಕವನ ೫೭೩ ವೀಕ್ಷಣೆ

ಹಗಲು ರಾತ್ರಿಗಳು ದೇಶದ ಪ್ರೀತಿಗೆ.. ಮನಸು ಮುರಿಯುವುದು ವೈರಿಗಳ ಅಟ್ಟಹಾಸಕೆ! ಬಿಸಿಲು-ಮಳೆ, ಚಳಿ-ಗಾಳಿಯಲ್ಲೂ ವೀರಯೋಧರ ಸೆಣಸಾಟ.. ಸಾವಲ್ಲೂ ನೋವಲ್ಲೂ ಎಚ್ಚರ ತಪ್ಪದ ಹೋರಾಟ! ಪ್ರತಿ ದೇಹದ ಉಸಿರಿನಲ್ಲಿ ಬೆರೆತುಹೋಗಿದೆ ಕನ್ನಡಭಿಮಾನ.. ದುಷ್ಟ ವೈರ...

ಗೆಲುವಿನ ಪ್ರೀತಿ

ನವೆಂ ೨೮ ಕವನ ೭೩೬ ವೀಕ್ಷಣೆ

ಸಮುದ್ರ ತೀರದಲಿ ಕುತ್ತೊಂಡು ಬಂಡೆನ ಹಾಸಿಗೆ ಮಾಡ್ಕೊಂಡು ಚುಕ್ಕಿ ಚಂದ್ರಮನ ನೋಡ್ಕೊಂಡು ಕವನ ಗೀಚುತ್ತಿದ್ದೆ ನಿನ್ನ ನೆನೆಸ್ಕೊಂಡು... ಕೆಲಸವಿಲ್ಲದೆ ಅಲಿತಿದ್ದೆ ಒಂದಿನ ಯಾಕೋ ಬೇಜಾರಾಗಿತ್ತು ನನ್ನ ಮನ ಅಷ್ಟೊತ್ತಿಗೆ ನಿನ್ನನ ಕಂಡೆ ನಾನ ಆದಿನ ಅದೇ...

ಜೊತೆಯಾಗಿರು ಎಂದೆಂದೂ

ನವೆಂ ೨೮ ಕವನ ೬೮೪ ವೀಕ್ಷಣೆ

ನೀ ಸನಿಹವಿರದ ನನ್ನ ಹೃದಯವು ಸೂರ್ಯ-ಚಂದ್ರನಿರದ ಬಾನು-ಭುವಿಯಂತೆ ನಿನ್ನ ಹೆಸರನೆ ಜಪಿಸುವ ಈ ಜೀವಕೆ ಸದಾ ನಿನ್ನೊಲವಿನಲಿ ಬೆರೆಯಬೇಕಂತೆ! ನೋವು ನಲಿವನ್ನು ಹಂಚಿಕೊಂಡು ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ ಖಾಲಿ ಹೃದಯದ ತುಂಬೆಲ್ಲಾ ಕನಸುಗಳ ಚಿತ್ರಿಸ...

ತಾಯಿ...ತಾಯಿ....

ನವೆಂ ೨೦ ಕವನ ೯೦೫ ವೀಕ್ಷಣೆ

ಕಣ್ಣಹನಿಯೊಂದೂ ಜಾರದಂತೆ ರೆಪ್ಪೆಯೊಳಗೆ ಜೋಪಾನಮಾಡಿ ಕಂದನ ಮಲಗಿಸುವಳು ಹೆತ್ತತಾಯಿ! ಜೋ ಜೋ ಲಾಲಿಯ ಹಾಡುತ್ತ ನಿದ್ದೆ ಮಾಡುವ ಮಗುವ ನೋಡುತ್ತ ಪ್ರೀತಿಯಲಿ ಗಲ್ಲವ ಸವರುವಳು ಮುದ್ದುತಾಯಿ! ಉರಿಬಿಸಿಲಲಿ ತಾ ನೋವ ನುಂಗಿ ಮಮತೆಯ ಮಡಿಲಿನಲ್ಲಿ ಕೈತುತ್ತು...

ಮುಗ್ದತೆ...

ನವೆಂ ೨೦ ಲೇಖನ ೮೪ ವೀಕ್ಷಣೆ

ಜೀವವಿರದ ಬೊಂಬೆಗಳ ಜೊತೆಯಲ್ಲಿ ಮೂರು ವರುಷದ ಪುಟಾಣಿ ಮಗುವೊಂದು ಆಟವಾಡುತ್ತಿತ್ತು.ಮುಗ್ಧತೆಯ ಪ್ರತಿರೂಪವಾಗಿದ್ದ ಆ ಮಗು ಬೊಂಬೆಯ ಜೊತೆಯಲ್ಲಿ ಆಟಗಳನ್ನು ಆಡುತ್ತ , ತನ್ನ ತೊದಲು ನುಡಿಗಳಲ್ಲಿ ಅಮ್ಮ ಹೇಳುತ್ತಿದ್ದ ಹಾಡುಗಳನ್ನು ಹಾಡಿ ಬೊಂಬೆಯನ್ನು...

ಪಂಜರದ ಪಕ್ಷಿ......

ನವೆಂ ೦೬ ಕವನ ೧,೦೮೮ ವೀಕ್ಷಣೆ

ನಾನೊಂದು ಪಂಜರದ ಪಕ್ಷಿ ಕೇಳುವವರ್ಯಾರಿಲ್ಲ ನನ್ನ ಕಥೆಯ ಅಸೂಯೆಪಟ್ಟ ನನ್ನ ಗೆಳತಿಯರೆ ತಿಳಿಯಲಾಗದು ನನ್ನೊಡಲಿನ ವ್ಯಥೆಯ! ನನ್ನ ಚೆಲುವಿಗೆ ಮಾರುಹೋಗಿ ಬಲೆ ಬೀಸಿದರು ದುಷ್ಟ ಮನುಜರು ಸ್ವಚ್ಚಂದವಾಗಿ ಹಾರಾಡುತ್ತಿದ್ದ ನನ್ನನು ಪಂಜರದಲಿ ನೂಕಿದ ಕಟುಕರ...

ಕಾದಿರುವೆ ನಿನಗಾಗಿ....

ನವೆಂ ೦೩ ಕವನ ೯೪೨ ವೀಕ್ಷಣೆ

ಮನಸ್ಸಿನ ಪ್ರತಿ ಪುಟದಲಿ ನಿನ್ನದೇ ಯೋಚನೆ ನೀ ದೂರಹೋದರೂ ಕಾಯುತ್ತಿದೆ ಹೃದಯದರಮನೆ! ಪ್ರೀತಿ ಬಯಸಿ ಬಳಿ ಬಂದೆ ಖಾಲಿ ಮನಸಲಿ ಆಸೆ ತುಂಬಿದೆ ಕನಸಲ್ಲಿ ನೀನೇ ಕಾಣಿಸುವೆ ಮುಗ್ಧ ಮನಸ್ಸು ಹಠವ ಮಾಡುತ್ತಿದೆ! ಕಪಟವಿರದ ಪ್ರೀತಿಯನು ಅನುಮಾನಿಸಿದೆ ನೀನಿಂದ...