ಅಡಗೂಲಜ್ಜಿ ಪದ ಹೇಗೆ ಬಳಕೆಗೆ ಬಂದಿರಬಹುದು?
ನಮಸ್ಕಾರ, ಯಾರಿಗಾದರು ಅಡಗೂಲಜ್ಜಿ ಅನ್ನೋ ಪದ ಹೇಗೆ ಬಳಕೆಗೆ ಬಂದಿರಬಹುದು ಗೊತ್ತಾ? ಏನು ಈ ಅಡಗೂಲಜ್ಜಿಯ ಕತೆ ಅಂತ ಗೊತ್ತಿದ್ರೆ ದಯವಿಟ್ಟು ತಿಳಿಸಿ ನನ್ನಿ,
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vinayudupa
ನಮಸ್ಕಾರ, ಯಾರಿಗಾದರು ಅಡಗೂಲಜ್ಜಿ ಅನ್ನೋ ಪದ ಹೇಗೆ ಬಳಕೆಗೆ ಬಂದಿರಬಹುದು ಗೊತ್ತಾ? ಏನು ಈ ಅಡಗೂಲಜ್ಜಿಯ ಕತೆ ಅಂತ ಗೊತ್ತಿದ್ರೆ ದಯವಿಟ್ಟು ತಿಳಿಸಿ ನನ್ನಿ,
ಅಬ್ಧುಲ್ ಲತೀಫ್ ಅವ್ರು ಶುರು ಮಾಡಿದ ದೆವ್ವ ಪ್ರೇತಗಳ ಚರ್ಚೆಯಿಂದ ನೆನಪಾಯ್ತು. ಟಿವಿ ೯, ಕಸ್ತೂರಿಗಳಲ್ಲಿ ಬರ್ತಿರೋ ಪೂರ್ವಜನ್ಮದ ಕಾರ್ಯಕ್ರಮದ ಬಗ್ಗೆ ಸಂಪದದಲ್ಲಿ ಚರ್ಚೆ ಆಗಿದ್ರೆ ಆ ಕೊಂಡಿಯನ್ನ ದಯವಿಟ್ಟು ತಿಳಿಸಿ... _____ ವಿನಯ
ನಮಸ್ಕಾರ, ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದಾದ ಪುಣ್ಯಕೋಟಿ ಗೋವಿನ ಹಾಡಿನ (ಧರಣಿ ಮಂಡಲ ಮಧ್ಯದೊಳಗೆ...) ಇಡೀ ಸಾಹಿತ್ಯ ಮತ್ತು ಅದರ ಇಂಗ್ಲಿಶ್ ಅನುವಾದ ಎಲ್ಲಾದರೂ ದೊರೆಯುತ್ತಾ? ತಿಳಿದವರು ದಯವಿಟ್ಟು ತಿಳಿಸಿ.
ಇಂದು ಬೆಳಿಗ್ಗೆ (ಮೇ ೧೨, ಸೋಮವಾರ) ವಿಜಯ ಕರ್ನಾಟಕ ನೋಡಿದಾಗ ಅಚ್ಚರಿ ಆಯ್ತು. ಇದೇನಿದು, ಮಂಚಕ್ಕು ಜಾಹಿರಾತ ಅಂತ. ಆಮೇಲೆ ಗೊತ್ತಾಯ್ತ ಇದು ಮೈಕ್ರೋಸಾಫ್ಟ್ ಅವರ ಆಡ್ ಅಂತ. ಸಾಫ್ಟ್ ವೇರ್ ಗು ಮಂಚಕ್ಕು ಏನು ಸಂಬಂಧ ತಿಳೀಲಿಲ್ಲ. ಸ್ಟೇಜ್ ಗೆ ಮಂಚ ಅ...
ಈ ಸಿನಿಮಾ ನೋಡಿದ್ದೂ ಒಂದು ಆಕ್ಸಿಡೆಂಟ್. ಮೊನ್ನೆ ಯುಗಾದಿಯಂದು ರಜೆ ಇದ್ದಿದ್ರಿಂದ ಹಾಗೆ ಒಂದು ಪ್ರವಾಸ ಅಂತ ಹೋಗಿದ್ವಿ. ಚಿಕ್ಕಮಗಳೂರು ತಲುಪಿದಾಗ ಸಂಜೆ ೫.೩೦. ಕಳಸಕ್ಕೆ ರಾತ್ರಿ ೧೨.೩೦ರ ವರೆಗೂ ಬಸ್ ಇರ್ಲಿಲ್ಲ. ಯಾವ್ದದ್ರು ಲಾಡ್ಜ್ಅಲ್ಲಿ ಕೋಣೆ...
ಬಹಳ ದಿನ ಆಗಿತ್ತು ಒಂದು ದೊಡ್ಡ ಜಾತ್ರೇಲಿ ಪಡ್ದೆಗಳ ತರಹ ಅಲೆದಾಡಿ. ಸಾಗರದ ಮಾರಿ ಜಾತ್ರೆನೂ ನನ್ನ ಅಣ್ಣ("ಕಜಿನ್") ಮದುವೆ ಇಂದ ತಪ್ಪಿಸ್ಕೋಬೇಕಾಯ್ತು. ಅದಕ್ಕೆ ನಾನು, ನನ್ನ್ ತಮ್ಮ (ಇನ್ನೊಬ್ಬ "ಕಜಿನ್") ಈ ಬಾರಿ ಶಿರಸಿ ಮಾರಿಕಾಂಬ ಜಾತ್ರೆಗೆ ಹ...
ಯಾರಿಗದ್ರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾ? http://thatskannada.oneindia.in/news/2008/03/03/poem-to-ridicule-kannadigas-by-lee.html
ನಮಸ್ಕಾರ, ಈಕೆಳಗಿನಪದಗಳನ್ನುರಾಷ್ಟ್ರಕವಿಕುವೆಂಪುರವರಒಂದುಪುಸ್ತಕದಲ್ಲಿಓದಿದೆ. ಆದರೆಇವುಗಳಪದಶ: ಅರ್ಥತಿಳಿಯಲಿಲ್ಲ. ದಯವಿಟ್ಟುತಿಳಿಸಿ."ಲಳಿಮಸಗಿದಂಬುಧಿಯಂತೆಅಲ್ಲೋಲಕಲ್ಲೋಲವಾಯಿತು". ಅಂಬುಧಿಅಂದ್ರೆಸಮುದ್ರಇರಬಹುದು. ಆದರೆಸಂಯುಕ್ತಪದದಅರ್ಥತಿಳಿಸ...