ಇಂಗದ ಬಾಯಾರಿಕೆ
ಬಿಸಿಲ ಶಲಾಕೆ ಇಳಿದು ಚುಚ್ಚಿದೆ ಹೃದಯದಟ್ಟದ ಆಳಕೆ; ಬತ್ತಿಸಿ ಪ್ರಾಣದ ಒರತೆಯ ಉಳಿದಿದೆ— ಇಂಗದ ಬಾಯಾರಿಕೆ. ಅರಿಯದ ನೋವು ಅಸ್ಥಿ-ಮಾಂಸವ ಕೊರೆಯಲು; ಬೆವರಿನ ನದಿಯಲಿ ಹುಡುಕುವ ಹಾದಿಯೇ ಬಸವಳಿದ ಮನಕೆ ಕಿರು ಆಸರೆ. ಹೆಜ್ಜೆಗಳು ಭಾರವಾಗಿ, ಬೆಳಕೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬಿಸಿಲ ಶಲಾಕೆ ಇಳಿದು ಚುಚ್ಚಿದೆ ಹೃದಯದಟ್ಟದ ಆಳಕೆ; ಬತ್ತಿಸಿ ಪ್ರಾಣದ ಒರತೆಯ ಉಳಿದಿದೆ— ಇಂಗದ ಬಾಯಾರಿಕೆ. ಅರಿಯದ ನೋವು ಅಸ್ಥಿ-ಮಾಂಸವ ಕೊರೆಯಲು; ಬೆವರಿನ ನದಿಯಲಿ ಹುಡುಕುವ ಹಾದಿಯೇ ಬಸವಳಿದ ಮನಕೆ ಕಿರು ಆಸರೆ. ಹೆಜ್ಜೆಗಳು ಭಾರವಾಗಿ, ಬೆಳಕೇ...
ಕಾಡುವ ಕನವರಿಕೆಗೆ ಮದ್ದು ಉಳಿಸು ನೆನಪುಗಳ ಕದ್ದು ತಂಗಾಳಿಯಲೂ ತೀಡಿದ ಭಾವ ಕೊನೆಯಾಗಿಸು ಕಾಣದ ನೋವ ಭಾವಗಳ ಪ್ರಪಾತದ ಆಳದಿ ಬಂಧಿ ಈ ಮನವು ಖೈದಿ ಮುನಿಸುಗಳ ಕೊನೆಗೊಳಿಸಿ ಬಿಡಿಸು ಮರಳಿ ನಲಿವ ಕದವ ತೆರೆಸು ಹೃದಯ ಲಂಗರುಹಾಕಿದೆ ಉಸಿರುಗಳ ಎಣಿಸುತಿದೆ...
ಮಾರುವೆ ಸಂತಸವ ಬೊಗಸೆಯಲಿ ಬೆಲೆ ಕಡಿಮೆ ಈ ಕನಸುಗಳಿಗೆ!! ಕೊಳ್ಳುವ ಮನಸು ನಿಮಗಿರಲಿ ಕೀಲಿ ಕೊಳ್ಳಿರಿ ನಗುವ ಬುಗ್ಗೆಗೆ!! ಹರಿಯುವ ಹಲವು ಕಂಗಳ ನೋಟ ನಿಂತಲ್ಲಿ ನಿಲ್ಲವು ಕಾಲು ಮನದಂತೆ!! ಇವೇ ನನಗೆ ಬದುಕಿನ ಒಳನೋಟ ಸೊರಗೆನು ಮುದುಡುವ ಸುಮದಂತೆ!! ಕ...
ಕಪ್ಪು ಮೋಡಕೆ ಹಿತದ ಗಾಳಿ ಸೋಕಿ ಮಳೆಯಾದಂತೆ ಮುಗಿಲೆತ್ತರದ ನೋವು ಕೂಡ ಕರಗೀತು ಭರವಸೆಯ ಬೆಳಕಿಗೆ. ಸುತ್ತ ಸಾಗರದಿ ಬಂಧಿಯಾದಾಗ ಪುಟ್ಟ ಚುಕ್ಕಿ ಗುರಿತೋರುವಂತೆ ಭರವಸೆಯು ಆಸರೆಯು ನಿರಾಶೆಗಳ ಆರದ ನೋವಿಗೆ. ಸೋಲನೆ ಮೆಟ್ಟಿಲಾಗಿಸಿ ಮುನ್ನಡೆದರೆ ಮರುಗ...
ಅರಳು ಗುಲಾಬಿ ನಿನ್ನ ನಗುವಿನ ಹಿಂದೆ ನಾನರಿಯದ ಸಂಗೀತವಿದೆ ಗೀತ ನಿನಾದವಾಗಿದೆ. ಆ ಕೆಂಪು ಕಂಪಾಗಿ ಕಂಗಳನು ಕಾಡಿದೆ ಸುತ್ತ ಸುಳಿವ ದುಂಬಿಗಳಲಿ ನನ್ನ ಭಾವ ಸಂದೇಶವಿದೆ. ಚುಚ್ಚದಿರು ಮುಂಗೋಪದಿ ಪ್ರೇಮವೇ ಚಿಕಿತ್ಸೆ ನಾ ಬರಿಯ ಆರಾಧಕ ಬೇಸರಿಸದಿರು ನೋ...
ಮಾನವತೆಯ ಮಂತ್ರ ದಯೆಯಿರಲಿ ಮನುಜಗೆ ಮರೆತು ಯಾಂತ್ರಿಕವಾಗದಿರಲಿ ನಗೆ ಮರವು ನೆರಳಾಗುವುದು ಹಲವರಿಗೆ ಪ್ರತಿಫಲ ಬಯಸದು ಕೊನೆವರೆಗೆ. ಪರರ ನೋವ ವಿನಿಮಯ ಆಲಿಸಲು ನೋವು ವಿಲೋಮ ನೋವ ಉಂಡವರಿಗೆ ಪ್ರೇಮ ಹಂಚುವುದಾಗಲಿ ಜಗದ ನಿಯಮ. ಬತ್ತದಿರಲಿ ಒಲವಿರದೆ ಎ...
"Father, forgive them for they do not know what they are doing? " ಶಿಲುಬೆ ಏರಿದ್ದ ಏಸುವಿನ ನುಡಿಗಳಿವು. ಶಿಲುಬೆಯ ಏರಿದ್ದ ಏಸು ಅಂತಹ ಯಾತನೆಯಲ್ಲೂ ತನ್ನನ್ನು ಹಿಂಸಿಸುತ್ತಿರುವವರನ್ನು ಕ್ಷಮಿಸುವಂತೆ ದೇವರನ್ನು ಕೋರಲು ಹೇಗೆ ಸಾಧ್ಯ...
ಬೆಳಗಿನ ಬೆಡಗಿಗೆ ಏನೆಂದು ಹೆಸರಿಡಲಿ ಹರಡುತಿದೆ ನಗುವ ಹಗಲು ಸುತ್ತಲೂ ಭೇದಿಸಿ ಕರಿಯ ಕೋಟೆಯ ಕತ್ತಲು ಹೊಳೆದಿವೆ ಹಸಿರ ತುದಿಯಲಿ ಮುತ್ತುಗಳು. ಅರಳುತಿವೆ ಮೊಗ್ಗು ಅರುಣನ ಸ್ವಾಗತಿಸಿ ಹರಡುತಿದೆ ಘಮವು ಕಿರಣಗಳ ತಬ್ಬಿ ಮೂಡಣದ ರಂಗ ಓಕುಳಿಯ ಆಟಕೆ ಸಾಕ...
ದಾರಿ ಬೆಳೆವುದು ನಾವು ಸಾಗಿದಂತೆ ಹಾರಿ ನಡೆಯುವ ಚಿಂತೆಯ ಸಂತೆ ಕತ್ತಲ ಕರಗಿಸಿ ಬೆಳಕು ಬರುವಂತೆ ಸುತ್ತಲ ಕುಹಕವ ಮೆಟ್ಟಿದರೆ ಜಯವಂತೆ. ಬಲವ ಅರಿತು ನಮ್ಮ ನಡೆಯಿರಲಿ ಹಲವ ಸಾಧಿಸುವ ಗೊಂದಲ ಇರದಿರಲಿ ಆರಿಸುವ ಆಯ್ಕೆ ನಮ್ಮದಾಗಿರಲಿ ಸೇರಿಸುವ ನಿರ್ಧಾರ...
ನಿಶ್ಚಲ ನೀರಿನ ದರ್ಪಣ ದರ್ಶನ ಚೆಲುವು ಒಲವಾಗಿ ಗೀತ ಗಾಯನ ಆಗಸ ಭುವಿಯ ಸೇರಿ ಗೆಲುವು ದೂರಗಳು ದೂರಾಗಿ ಭಾವಗಳ ನಲಿವು. ಹಸಿರ ತೋರಣ ಕಟ್ಟಿದೆ ಪ್ರಕೃತಿ ಶುಭದ ಘಳಿಗೆಗೆ ಕಾದಿದೆ ಮತಿ ಸಾಕ್ಷಿ ಬಂಧಕೆ ಜಲದ ಒಡಲು ಒಲವು ನೀರ ಹನಿಗಳಂತೆ ಕಡಲು. ಇಲ್ಲಿ ಎ...
ಹಳ್ಳಿ ದೇಶದ ದೆಹಲಿ ಸಾರವಡಗಿದೆ ಈ ಮಣ್ಣಲಿ ನೊಗ ಹೊತ್ತ ರೈತನಲಿ ಅಡಗಿದೆ ಬಲ ತೋಳಲಿ. ಮೂಡಣದಿ ರವಿಯ ರಂಗ ಜೊತೆಯಾಗಿ ದುಡಿವರು ಸಂಗ ಪಡುವಣದಿ ಕಡಲು ಭೃಂಗ ಏರಿಳಿಯುವರು ಶರಧಿಯ ಅಂಗ. ಕೂಡಿ ಎಳೆಯಲು ತೇರು ಗ್ರಾಮದಿ ಸಂಭ್ರಮ ಜೋರು ಇನ್ನೇಕೆ ಕುಲಗಳ ಕಾ...
ಬಾರದ ನಲ್ಲನ ಚಿಂತೆ ಚೆಲುವೆಗೆ ಹಾದಿಹ ಕಾದಿಹಳು ಅವನ ಬರುವಿಗೆ ನೋಟ ನೆಟ್ಟಿದೆ ಆ ಬೀದಿಯೆಡೆಗೆ ಗಾಳಿಯ ಸದ್ದಿಗೂ ನೋಟ ಆ ಕಡೆಗೆ. ಹೊತ್ತು ಮುಳುಗುವ ಮೊದಲು ಬಂದಾನು ಕನಸಿನೂರ ರವಿಕೆಯ ತಂದಾನು ಕಂಡೂರ ಕಥೆಗಳ ನುಡಿದಾನು ಆತನ ದಾರಿಯ ಬಿಡದೇ ಕಾದೇನು....