ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೀಣಾ ಶಂಕರ್
ವ

ವೀಣಾ ಶಂಕರ್

೭ ಲೇಖನಗಳು ೪೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮ್ಯಾಂಗೊ ಚೀಸ್ ಕೇಕ್

ಅಕ್ಟೋ ೨೮ ಅಡುಗೆ ೬ ವೀಕ್ಷಣೆ

ಒಂದು ಗಾಜಿನ ಅಗಲವಾದ ಬೌಲ್‌ ಗೆ ಮಾರಿ ಬಿಸ್ಕತ್ ಅನ್ನು ಸಣ್ಣಗೆ ಪುಡಿ ಮಾಡಿ ಹಾಕಿ. ಇದಕ್ಕೆ ಬೆಣ್ಣೆ ಸೇರಿಸಿ ಕಲಸಿ ಬೌಲ್‌ಗೆ ಹಾಕಿ ಸಮನಾಗಿ ಹರಡಿ ನಂತರ ಪಾತ್ರೆಗೆ ಕ್ರೀಂ ಚೀಸ್, ಮೊಸರು, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಬಿಸ್ಕತ್ ಪುಡ...

ಮ್ಯಾಂಗೊ ಬೈಟ್

ಅಕ್ಟೋ ೨೪ ಅಡುಗೆ ೪ ವೀಕ್ಷಣೆ

ಮೊಸರು, ಸಕ್ಕರೆ, ಜೇನುತುಪ್ಪ ಮತ್ತು ಮ್ಯಾಂಗೊ ಪ್ಯೂರಿ ಸೇರಿಸಿ ಮಿಶ್ರಣ ಮಾಡಿ ಮಾವಿನಹಣ್ಣಿನ ಹೋಳುಗಳನ್ನು ಸೇರಿಸಿ ಹಗುರವಾಗಿ ಕಲಸಿ. ಇದನ್ನು ಬಟರ್ ಪೇಪರ್ ಮೇಲೆ ಚಮಚದಿಂದ ಗುಂಡಗೆ ಒಂದೊಂದು ಚಮಚ ಹಾಕಿ ಒಂದು ಗಂಟೆ ಫ್ರಿಜ್‌ನಲ್ಲಿ ಇಡಿ. ಡಾರ್ಕ್...

ಪೆಪ್ಪರ್ ಮಖಾನ

ಏಪ್ರಿಲ್ ೩೦ ಅಡುಗೆ ೨೪೬ ವೀಕ್ಷಣೆ

ಬಾಣಲೆಗೆ ತುಪ್ಪ ಹಾಕಿ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ಮಖಾನ ಹಾಕಿ ಎರಡು ನಿಮಿಷ ಹುರಿದು ಉಪ್ಪು, ಕಾಳು ಮೆಣಸು ಹುಡಿ ಹಾಕಿ ಚೆನ್ನಾಗಿ ಬೆರೆಸಿ. ಮೇಲೆ ಗೋಡಂಬಿ ಹಾಕಿ, ಆರಿದ ನಂತರ ತಿನ್ನಿ. -ವೀಣಾ ಶಂಕರ್

ಕ್ರಿಸಾಂಟ್

ಫೆಬ್ರ ೧೭ ಅಡುಗೆ ೬೦ ವೀಕ್ಷಣೆ

ಒಂದು ಪಾತ್ರೆಗೆ ಗೋಧಿ ಹಿಟ್ಟು, ಮೈದಾ ಹಿಟ್ಟು, ರವೆ, ತುಪ್ಪ, ಉಪ್ಪು, ಮಸಾಲೆ ಪುಡಿ, ಕಸೂರಿ ಮೇಥಿ ಹಾಕಿ ಚೆನ್ನಾಗಿ ಬೆರೆಸಿ ನೀರು ಹಾಕಿ ಕಲಸಿ ಚಪಾತಿ ಲಟ್ಟಿಸಿ. ಇದಕ್ಕೆ ಫೋರ್ಕ್‌ನಿಂದ ಹಗುರವಾಗಿ ಹಾಳೆಯ ಮೇಲೆ ಚುಚ್ಚಿ ಚಾಕುವಿನಿಂದ ತ್ರಿಕೋನಾಕಾ...

ಕೊಬ್ಬರಿ ಮಿಠಾಯಿ

ಆಗಸ್ಟ್ ೧೮ ಅಡುಗೆ ೬೦ ವೀಕ್ಷಣೆ

ದಪ್ಪತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೇ ಸಕ್ಕರೆ ಮತ್ತು ಅದು ಕರಗುವಷ್ಟು ಮಾತ್ರ ನೀರು ಹಾಕಿ ಸಣ್ಣ ಉರಿಯಲ್ಲಿ ಇಡಿ. ಸಕ್ಕರೆ ಪಾಕ ಬರುವಾಗ ತೆಂಗಿನತುರಿ ಹಾಕಿ ಕೈಯಾಡಿಸುತ್ತಿರಿ: ಅವಶ್ಯಕತೆಗೆ ತಕ್ಕಂತೆ. ತುಪ್ಪ ಹಾಕಿ ಚ...

ಬಾಂಬೆ ಐಸ್ ಹಲ್ವಾ

ಆಗಸ್ಟ್ ೧೫ ಅಡುಗೆ ೫೭ ವೀಕ್ಷಣೆ

ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್‌ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾಡಿಸಿ. ಹತ್ತು ನಿಮಿಷ ಆದ...

ಅವಲಕ್ಕಿ ಬರ್ಫಿ

ಆಗಸ್ಟ್ ೧೨ ಅಡುಗೆ ೫೭ ವೀಕ್ಷಣೆ

ಅವಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಾಲು, ಬೆಲ್ಲದ ಪುಡಿ ಹಾಕಿ ನಂತರ ಅವಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಐದು ನಿಮಿಷಕ್ಕೆ ಗಟ್ಟಿಯಾಗುತ್ತದೆ ನಂತರ ತುಪ್ಪ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ತುಂಡುಗಳನ್ನು ಹಾಕಿ ಮ...