ಬಾಣಲೆಗೆ ತುಪ್ಪ ಹಾಕಿ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ಮಖಾನ ಹಾಕಿ ಎರಡು ನಿಮಿಷ ಹುರಿದು ಉಪ್ಪು, ಕಾಳು ಮೆಣಸು ಹುಡಿ ಹಾಕಿ ಚೆನ್ನಾಗಿ ಬೆರೆಸಿ. ಮೇಲೆ ಗೋಡಂಬಿ ಹಾಕಿ, ಆರಿದ ನಂತರ ತಿನ್ನಿ.

-ವೀಣಾ ಶಂಕರ್