ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Narayana
N

Narayana

೪೯ ಲೇಖನಗಳು ೭೯,೫೯೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಎನ್. ನರಸಿಂಹಯ್ಯ ಇನ್ನಿಲ್ಲ

ಡಿಸೆಂ ೩೧ ಬ್ಲಾಗ್ ೭೯ ವೀಕ್ಷಣೆ

ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು ಪುಸ್ತಕಕ್ಕೆ ವಾರಕ್ಕೆ ಹತ್ತು ಪೈಸೆ. ಸಂಜೆ ಮಾತ್ರಾ ತೆರೆದಿರುತ್ತಿದ್ದ ಆ ಲೈಬ್ರರಿಯಲ್ಲಿ...

ಬೆ0ಗಳೂರಿನಲ್ಲಿ ಕನ್ನಡ ಭಾಷೆ

ಅಕ್ಟೋ ೦೧ ಬ್ಲಾಗ್ ೯೦ ವೀಕ್ಷಣೆ

ಬೆ೦ಗಳೂರಿನಲ್ಲಿ ಕನ್ನಡದ ದುಸ್ಥಿತಿಯ ಬಗ್ಯೆ ನಮ್ಮ ತಕರಾರು ಈವತ್ತಿನದಲ್ಲ. ಈಗ ಉದ್ಯಮೀಕರಣದಿ೦ದ ಉಂಟಾದ ಹೊರರಾಜ್ಯಗಳವರ ವಲಸೆಯಿ೦ದ ಬೆ೦ಗಳೂರಿನಲ್ಲಿ ಕನ್ನಡ ಕೇಳುವುದು ಮತ್ತಷ್ಟು ದುರ್ಲಭವಾಗುತ್ತಿದೆ. ಇದಕ್ಕೆ ಹೊರಗಿನವರು ಎಷ್ಟು ಕಾರಣವೋ , ನಾವೂ...

ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ

ಮಾರ್ಚ್ ೦೧ ಬ್ಲಾಗ್ ೮೮ ವೀಕ್ಷಣೆ

ಪಾಚಿ ಕಟ್ಟಿದ ಪಾಗಾರ: ಕಾದಂಬರಿ ಮಿತ್ರಾ ವೆಂಕಟ್ರಾಜ ಮನೋಹರ ಗ್ರಂಥಮಾಲಾ,ಧಾರವಾಡ ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು. ಕುಂದಾಪುರ ಸೀಮೆಯಲ್ಲಿನ ಬ್ರಾಹ...

ಸಂಪದದಲ್ಲಿ ಮೂರು ವರುಷ

ಜನ ೨೫ ಬ್ಲಾಗ್ ೬೦ ವೀಕ್ಷಣೆ

ನಾನು ಸಂಪದಕ್ಕೆ ಕಾಲಿಟ್ಟು ಫೆಬ್ರವರಿ ೪ಕ್ಕೆ ಮೂರು ವರುಷ. ಅಂತರಜಾಲದಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಕಾಲಿಗೆ ತೊಡರಿದ್ದು ಸಂಪದ. ಆಗ ನಾನು ಕನ್ನಡ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿದ್ದೆ. ಅನೇಕ ಇಂಗ್ಲೀಷ್ ಲೇಖನಗಳನ್ನು ಭಾಷಾಂತರ ಮಾಡಿ ಕನ್...

ಗಾಂಧೀ ಸಂಗತಿಗಳು - ೧

ಅಕ್ಟೋ ೦೩ ಬ್ಲಾಗ್ ೫೧ ವೀಕ್ಷಣೆ

೧. ಗಾಂಧೀಜಿಯವರ ತಂದೆಗೆ ಒಬ್ಬರಾದಮೇಲೆ ಒಬ್ಬರಂತೆ ನಾಲ್ವರು ಹೆಂಡಿರು. ಗಾಂಧೀಜಿಯವರ ತಾಯಿ ಕೊನೆಯವರು. ಅವರ ನಾಲ್ಕು ಮಕ್ಕಳಲ್ಲಿ ಗಾಂಧೀಜಿ ಕೊನೆಯವರು ೨. ಗಾಂಧೀಜಿಯ ಪಾರ್ಥಿವ ಶರೀರವನ್ನು ಅಲಂಕರಿಸಿದ ಮಿಲಿಟರಿ ಮೋಟಾರಿನಲ್ಲಿ ಇಡಲಾಗಿತ್ತು. ಈ ವಾಹ...

ಗಾಂಧಿ ಹತ್ಯೆ ನಡೆದ ದಿನ

ಅಕ್ಟೋ ೦೩ ಬ್ಲಾಗ್ ೧೦೩ ವೀಕ್ಷಣೆ

ಶುಕ್ರವಾರ, ೩೦ನೆಯ ಜನವರಿ, ೧೯೪೮ರಂದು ದೆಹಲಿಯಲ್ಲಿ ಬೆಳಗಾಯಿತು. ರೈಲ್ವೇ ಸ್ಟೇಷನ್ನಿನ ಪ್ರವಾಸಿಗರ ತಂಗುಕೋಣೆ (Retiring Room)ನಲ್ಲಿದ್ದ ನಥೂರಾಮ್ ಗೋಡ್ಸೆ ಬೆಳಿಗ್ಯೆ ಎದ್ದು ತಯಾರಾಗುತ್ತಿದ್ದಂತೆ , ವಿಷ್ಣು ಕರ್ಕರೆ ಮತ್ತು ನಾರಾಯಣ ಆಪ್ಟೆ ಅವ...

ದೇವೇಗೌಡರು ರಾಮಕೃಷ್ಣ ಹೆಗಡೆಯವರ ಬಗ್ಯೆ ಬರೆದದ್ದು ಓದಿದಿರಾ?

ಆಗಸ್ಟ್ ೨೯ ಬ್ಲಾಗ್ ೭೬ ವೀಕ್ಷಣೆ

"ಹೆಗಡೆ ಎಂಬ ಒಡನಾಡಿಯ ನೆನಪು" ಎಂಬ ಶಿರ್ಷಿಕೆಯಲ್ಲಿ ದೇವೇಗೌಡರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ರಾಜಕೀಯ ಒಡನಾಟದ ಬಗ್ಯೆ ಇವತ್ತಿನ (ಭಾನುವಾರ ೨೯-೦೮-೧೦)ರ ವಿಜಯಕರ್ನಾಟಕದಲ್ಲಿ ಲೇಖನ ಬರೆದಿದ್ದಾರೆ. ಬಹಳ ಆತ್ಮೀಯವಾದ ಬರಹ. ದೇವೇಗೌಡರು ಚೆನ್ನ...

ಸ್ವಾತಂತ್ರ ಇತಿಹಾಸದಲ್ಲಿ ಮರೆತ ಪುಟ- ನೀಲಿ ದಂಗೆ

ಆಗಸ್ಟ್ ೧೫ ಬ್ಲಾಗ್ ೨,೩೩೮ ವೀಕ್ಷಣೆ

ನಮಗೆ ಭಾರತದ ಸ್ವಾತಂರ್ತ್ಯ ಹೋರಾಟ ಅಂದಾಗ ಗಾಂಧಿ, ನೆಹರೂ, ಪಟೇಲ್ ನೆನಪಾಗುತ್ತಾರೆ. ಅಹಿಂಸೆ, ಸತ್ಯಾಗ್ರಹ ,ಕಾಂಗ್ರೆಸ್ ಪಕ್ಷ ನೆನಪಾಗುತ್ತವೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಾವರ್ಕರ‍್ ಮೊದಲಾದ ಕ್ರಾಂತಿಕಾರೀ ಹೋರಾಟಗಾರರೂ ನೆನಪಾಗುತ್ತಾರೆ...

“ಕವಲು” ಓದಿದ ಮೇಲೆ ನನಗನ್ನಿಸಿದ್ದು

ಜುಲೈ ೨೬ ಬ್ಲಾಗ್ ೬,೦೬೩ ವೀಕ್ಷಣೆ

ನನ್ನ ಕೈಯಲ್ಲಿರುವ “ಕವಲು” ಪುಸ್ತಕ ಐದನೆಯ ಮುದ್ರಣದ್ದು. ಮೊದಲನೇ ಮುದ್ರಣ ಇದೇ ವರ್ಷದ ಜೂನ್ ಇಪ್ಪತ್ತೈದಕ್ಕೆ ಆಗಿದೆ ಅಂತ ಗಮನಿಸಿದರೆ, ಒಂದೇ ತಿಂಗಳಲ್ಲಿ ಐದು ಬಾರಿ ಮರುಮುದ್ರಣವಾಗುವಷ್ಟು ಜನಪ್ರಿಯತೆ ಭೈರಪ್ಪನವರ ಪುಸ್ತಕಗಳು ಗಳಿಸಿಕೊಂಡಿವೆ. “...

ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.

ಮೇ ೧೩ ಬ್ಲಾಗ್ ೧,೯೭೪ ವೀಕ್ಷಣೆ

ಪ್ರಿಯ ಸಂಪದಿಗರೇ ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ. ನಮ್ಮ ಅಸೋಸಿಯೇಷನ್ನಿನ ಕನ್ನಡ ಮ್ಯಾಗಜೀನ್ ನ ಮುದ್ರಕನ ಹತ್ತಿರ "ಪ್ರಕಾಶಕ್" ಅನ್ನುವ publishing software ಇದೆ. ನಾವು ಬರಹದಲ್ಲಿ ಬರೆದದ್ದನ್ನು ಅವರು hardcopy ತೆಗೆದು ಮ...

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ: ಹಾಗೆಂದರೇನು?

ಫೆಬ್ರ ೧೧ ಪುಟ ೧೦೬ ವೀಕ್ಷಣೆ

(ಕೆಲವು ತಿಂಗಳ ಕೆಳಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ಮಾಸಪತ್ರಿಕೆಗಾಗಿ ಬರೆದ ಲೇಖನ) 2008ರ ಅಕ್ಟೋಬರ್‍ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯಲ್ಲಿ ಕನ್ನಡ ಮತ್ತು ತೆಲ...

ಕೈಲಾಸಂ ಬರಹ - ಮಾದರಿ

ಡಿಸೆಂ ೨೧ ಬ್ಲಾಗ್ ೨,೧೫೩ ವೀಕ್ಷಣೆ

ಕೈಲಾಸಂ ಚತುರೋಕ್ತಿ - ಕೆಲ ಮಾದರಿಗಳು * ಹಾರ್ಮಣಿ (Harmonium) ಬಾರ್ಸೋ ಕೈ ಹಾಲ್ಕಾಸೀತೇ?* ನಮ್ನಾಗತ್ತೆಗೆ ಮೀಸೆ ಬಂದ್ರೆ .... ಚಿಕ್ಕಪ್ಪಾಂತ ಕೂಗಬಹುದು* ಸಾಕೋದನ್ ಅರಿತಾತ ಸಾವಿರಜನಕ್ ತ್ರಾತ* ಈ ಭೂಮೀಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ ,...