ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / prasannare
p

prasannare

೮೩ ಲೇಖನಗಳು ೮೮,೮೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಿತನುಡಿ

ಫೆಬ್ರ ೦೭ ಉಲ್ಲೇಖಗಳು ೧,೧೩೪ ವೀಕ್ಷಣೆ

ಸೌಂದರ್ಯದ ರಚನೆ ವಿನ್ಯಾಸದ ಗುರಿಯಲ್ಲ, ಸೌಂದರ್ಯವು ಸಾದೃಶ್ಯ, ಆಯ್ಕೆ, ಅನುಕಲನ, ಮತ್ತು ಪ್ರೀತಿಯಿಂದ ಸೃಷ್ಟಿಯಾಗುತ್ತದೆ.

ಲೀ ಅಯಾಕ್ಕೊಕಾ

ಫೆಬ್ರ ೦೩ ಉಲ್ಲೇಖಗಳು ೧,೧೩೧ ವೀಕ್ಷಣೆ

ಶ್ರಧ್ಧೆಯಿಂದ ಏಕಾಗ್ರಗೊಳಿಸುವ ಶಕ್ತಿ ಮತ್ತು ಸಮಯದ ಸರಿಯಾದ ಉಪಯೋಗ ಇವೆರಡೇ ಯಶಸ್ಸಿಗೆ ದಾರಿ.

ಲೀ ಅಯಾಕ್ಕೋಕಾ

ಫೆಬ್ರ ೦೩ ಉಲ್ಲೇಖಗಳು ೧,೧೫೦ ವೀಕ್ಷಣೆ

...ಕೊನೆಗೆ ವ್ಯಾಪಾರವನ್ನು ಹೀಗೆ ಪರಿಗಣಿಸಬಹುದು, ಗ್ರಾಹಕ, ಉತ್ಪನ್ನ ಮತ್ತು ಲಾಭ. - ಲೀ ಅಯಾಕ್ಕೊಕಾ

ಉಪನಿಷತ್ತುಗಳು

ಜನ ೨೪ ಉಲ್ಲೇಖಗಳು ೧,೫೫೯ ವೀಕ್ಷಣೆ

ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

ಹೋರೇಸ್

ಜನ ೨೪ ಉಲ್ಲೇಖಗಳು ೧,೧೪೦ ವೀಕ್ಷಣೆ

ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

ಡಯಾನಾ

ಜನ ೧೮ ಉಲ್ಲೇಖಗಳು ೧,೩೭೬ ವೀಕ್ಷಣೆ

ಹಾದಿಬದಿಯ ಜನರನ್ನು ನಾನು ಪ್ರೀತಿಸುತ್ತೇನೆ, ಮತ್ತು ಅವರಲ್ಲೊಬ್ಬಳಾಗಲು ಬಯಸುತ್ತೇನೆ.

ಡಯಾನಾ

ಜನ ೧೮ ಉಲ್ಲೇಖಗಳು ೧,೩೫೮ ವೀಕ್ಷಣೆ

ಜೀವನದಲ್ಲಿ ಪ್ರೀತಿ ಒಮ್ಮೆ ಸಿಕ್ಕರೆ ಸಾಕು, ಅದನ್ನು ಭದ್ರವಾಗಿ ಹಿಡಿಯಿರಿ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ

ಡಯಾನಾ

ಜನ ೧೮ ಉಲ್ಲೇಖಗಳು ೧,೩೫೧ ವೀಕ್ಷಣೆ

ಈ ದೇಶದ ರಾಣಿಯಾಗುವುದಕ್ಕಿಂತಲೂ, ನನಗೆ ನನ್ನ ಜನರ ಹೃದಯದ ರಾಣಿಯಾಗುವುದು ಇಷ್ಟ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ

ಶ್ರೀನಿವಾಸ ರಾಮಾನುಜಂ

ಜನ ೧೮ ಉಲ್ಲೇಖಗಳು ೨,೪೨೬ ವೀಕ್ಷಣೆ

ಸಮೀಕರಣವೊಂದಕ್ಕೆ ದೇವರ ಸಂವೇದನೆಯನ್ನು ತರುವ ಶಕ್ತಿಯಿಲ್ಲವೆಂದರೆ, ಅದು ವ್ಯರ್ಥ. - ಶ್ರೀನಿವಾಸ ರಾಮಾನುಜಂ, ಭಾರತದ ಶ್ರೇಷ್ಠ ಗಣಿತಜ್ಞ

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೮೪೪ ವೀಕ್ಷಣೆ

ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು. - ವಾಲ್ಟ್ ಡಿಸ್ನಿ

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೯೩೦ ವೀಕ್ಷಣೆ

ವಿಮರ್ಶಕರನ್ನು ಸಂತೋಷ ಪಡಿಸುವುದಕ್ಕಿಂತ, ಸಾಮಾನ್ಯ ಪ್ರೇಕ್ಷಕರನ್ನು ಸಂತೋಷ ಪಡಿಸಲಿಕ್ಕೆ ನಾನು ಇಷ್ಟಪಡುತ್ತೇನೆ.