ವಾಲ್ಟ್ ಡಿಸ್ನಿ
ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ! - ವಾಲ್ಟ್ ಡಿಸ್ನಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ! - ವಾಲ್ಟ್ ಡಿಸ್ನಿ
ಜವಾಬ್ದಾರಿಯುತ ಮನುಷ್ಯನು ತನ್ನ ಕೆಲಸಕ್ಕಾಗಿ ಕುಟುಂಬವನ್ನು ಕಡೆಗಣಿಸುವುದಿಲ್ಲ. - ವಾಲ್ಟ್ ಡಿಸ್ನಿ
"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"
ನಾನು ಯಾವಾಗಲೂ ಹೇಳಿಲ್ಲವೆ? ರಾಜಕೀಯದಲ್ಲಿ, ನಿಮ್ಮ ಶತ್ರುಗಳು ಕೂಡ ನಿಮಗೆ ನೋವುಂಟು ಮಾಡಲಾರರು, ಆದರೆ ನಿಮ್ಮ ಮಿತ್ರರು ನಿಮ್ಮನ್ನು ಕೊಂದು ಬಿಡಬಲ್ಲರು.
ಶತ್ರುಗಳೊಡನೆ ಸ್ನೇಹ ಬೆಳೆಸಿದಾಗ, ಅವರಲ್ಲಿರುವ ನಮ್ಮ ಶತ್ರುವನ್ನು ಕೊಂದಂತಲ್ಲವೇ? - ಅಬ್ರಹಾಂ ಲಿಂಕನ್
ಕಷ್ಟಗಳೆಲ್ಲ ನನಗೆ ಬರಲಿ, ಶಾಂತ ಸಮಾನತೆ ನನ್ನ ಮಗುವಿಗಿರಲಿ. - ಥಾಮಸ್ ಪೇಯ್ನ್
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ! ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ