ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / prasannare
p

prasannare

೮೩ ಲೇಖನಗಳು ೮೮,೮೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೈಲಾಸಂ

ಜನ ೧೩ ಉಲ್ಲೇಖಗಳು ೧,೦೭೨ ವೀಕ್ಷಣೆ

ವಿನಾಶಕಾಲೇ ವಿಪರೀತ ಸಿಧ್ಧಿ! - ಕೈಲಾಸಂ

ಕೆ ಎಸ್ ನರಸಿಂಹಸ್ವಾಮಿ

ಜನ ೧೩ ಉಲ್ಲೇಖಗಳು ೯೦೦ ವೀಕ್ಷಣೆ

ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

ಎಚ್.ಎಸ್.ಆರ್.

ಜನ ೧೩ ಉಲ್ಲೇಖಗಳು ೯೮೫ ವೀಕ್ಷಣೆ

ಮೊದಲನೆಯವ - ನನ್ನ ಹೆಂಡತಿ ದೇವತೆ! ಎರಡನೆಯವ - ಒಹ್! ನೀನೇ ಅದೃಷ್ಟಶಾಲಿ, ನನ್ನವಳು ಇನ್ನೂ ಬದುಕಿದ್ದಾಳೆ!

ಸಾಕ್ರಟೀಸ್

ಜನ ೧೩ ಉಲ್ಲೇಖಗಳು ೧,೭೯೪ ವೀಕ್ಷಣೆ

ಖಂಡಿತಾ ಮದುವೆಯಾಗಿ. ನಿಮಗೆ ಓಳ್ಳೆಯ ಹೆಂಡತಿ ಸಿಕ್ಕರೆ ಸುಖ-ಸಂತೋಷವಿರುತ್ತದೆ, ಕೆಟ್ಟ ಹೆಂಡತಿ ಸಿಕ್ಕರೆ ನೀವು ತತ್ವಜ್ಞಾನಿಯಾಗುವಿರಿ!

ಹಿತನುಡಿ

ಜನ ೧೨ ಉಲ್ಲೇಖಗಳು ೯೮೧ ವೀಕ್ಷಣೆ

ನೀನು ತಳಕ್ಕಿಳಿದಾಗ ಪುಟಿದೇಳುವ ನಿನ್ನ ಶಕ್ತಿಯಲ್ಲಿ ನಿನ್ನ ಯಶಸ್ಸು ಅಡಗಿದೆ.

ಹಿತನುಡಿ

ಜನ ೧೨ ಉಲ್ಲೇಖಗಳು ೯೦೪ ವೀಕ್ಷಣೆ

ಸುಮ್ಮನೆ ಕುಳಿತು ಸಾಯುವುದಕ್ಕಿಂತ ಯಾವುದಕ್ಕಾದರೂ ಹೋರಾಡುವುದು ಮೇಲು.

ಮಾರ್ಕಸ್ ಔರೇಲಿಯಸ್

ಜನ ೧೨ ಉಲ್ಲೇಖಗಳು ೮೨೩ ವೀಕ್ಷಣೆ

ಎಲ್ಲಿ ಮಾನವ ಬದುಕಬಹುದೋ ಅಲ್ಲಿಯೇ ಅವನು ಸುಂದರವಾಗಿಯೂ ಬದುಕಬಹುದು. - ಮಾರ್ಕಸ್ ಔರೇಲಿಯಸ್

ಮಾರ್ಕಸ್ ಔರೇಲಿಯಸ್

ಜನ ೧೨ ಉಲ್ಲೇಖಗಳು ೯೨೫ ವೀಕ್ಷಣೆ

ಸಾವಿನ ಕ್ರಿಯೆಯು, ಬದುಕು ಎಂಬ ಮಹಾಕ್ರಿಯೆಯ ಅವಿಭಾಜ್ಯ ಅಂಗ. - ಮಾರ್ಕಸ್ ಔರೇಲಿಯಸ್

ಮಾರ್ಕಸ್ ಔರೇಲಿಯಸ್

ಜನ ೧೨ ಉಲ್ಲೇಖಗಳು ೧,೨೯೦ ವೀಕ್ಷಣೆ

ಜೇನು ಗೂಡಿಗೆ ಯಾರು ಶತ್ರುವೋ ಅವರು ಜೇನು ನೊಣಗಳಿಗೂ ಶತ್ರು. - ಮಾರ್ಕಸ್ ಅರಿಲಿಯಸ್, ಗ್ರೀಕರ ಸೀಸರ್ ಮತ್ತು ದಳಪತಿ

ಮಾರ್ಕಸ್ ಔರೇಲಿಯಸ್

ಜನ ೧೨ ಉಲ್ಲೇಖಗಳು ೮೭೩ ವೀಕ್ಷಣೆ

ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವ

ಮಾರ್ಕಸ್ ಔರೇಲಿಯಸ್

ಜನ ೧೨ ಉಲ್ಲೇಖಗಳು ೮೧೨ ವೀಕ್ಷಣೆ

ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.