ಹಿತನುಡಿ
ಸೌಂದರ್ಯದ ರಚನೆ ವಿನ್ಯಾಸದ ಗುರಿಯಲ್ಲ, ಸೌಂದರ್ಯವು ಸಾದೃಶ್ಯ, ಆಯ್ಕೆ, ಅನುಕಲನ, ಮತ್ತು ಪ್ರೀತಿಯಿಂದ ಸೃಷ್ಟಿಯಾಗುತ್ತದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸೌಂದರ್ಯದ ರಚನೆ ವಿನ್ಯಾಸದ ಗುರಿಯಲ್ಲ, ಸೌಂದರ್ಯವು ಸಾದೃಶ್ಯ, ಆಯ್ಕೆ, ಅನುಕಲನ, ಮತ್ತು ಪ್ರೀತಿಯಿಂದ ಸೃಷ್ಟಿಯಾಗುತ್ತದೆ.
ಶ್ರಧ್ಧೆಯಿಂದ ಏಕಾಗ್ರಗೊಳಿಸುವ ಶಕ್ತಿ ಮತ್ತು ಸಮಯದ ಸರಿಯಾದ ಉಪಯೋಗ ಇವೆರಡೇ ಯಶಸ್ಸಿಗೆ ದಾರಿ.
...ಕೊನೆಗೆ ವ್ಯಾಪಾರವನ್ನು ಹೀಗೆ ಪರಿಗಣಿಸಬಹುದು, ಗ್ರಾಹಕ, ಉತ್ಪನ್ನ ಮತ್ತು ಲಾಭ. - ಲೀ ಅಯಾಕ್ಕೊಕಾ
ಹಾದಿಬದಿಯ ಜನರನ್ನು ನಾನು ಪ್ರೀತಿಸುತ್ತೇನೆ, ಮತ್ತು ಅವರಲ್ಲೊಬ್ಬಳಾಗಲು ಬಯಸುತ್ತೇನೆ.
ಜೀವನದಲ್ಲಿ ಪ್ರೀತಿ ಒಮ್ಮೆ ಸಿಕ್ಕರೆ ಸಾಕು, ಅದನ್ನು ಭದ್ರವಾಗಿ ಹಿಡಿಯಿರಿ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
ಈ ದೇಶದ ರಾಣಿಯಾಗುವುದಕ್ಕಿಂತಲೂ, ನನಗೆ ನನ್ನ ಜನರ ಹೃದಯದ ರಾಣಿಯಾಗುವುದು ಇಷ್ಟ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
ಸಮೀಕರಣವೊಂದಕ್ಕೆ ದೇವರ ಸಂವೇದನೆಯನ್ನು ತರುವ ಶಕ್ತಿಯಿಲ್ಲವೆಂದರೆ, ಅದು ವ್ಯರ್ಥ. - ಶ್ರೀನಿವಾಸ ರಾಮಾನುಜಂ, ಭಾರತದ ಶ್ರೇಷ್ಠ ಗಣಿತಜ್ಞ
ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು. - ವಾಲ್ಟ್ ಡಿಸ್ನಿ
ವಿಮರ್ಶಕರನ್ನು ಸಂತೋಷ ಪಡಿಸುವುದಕ್ಕಿಂತ, ಸಾಮಾನ್ಯ ಪ್ರೇಕ್ಷಕರನ್ನು ಸಂತೋಷ ಪಡಿಸಲಿಕ್ಕೆ ನಾನು ಇಷ್ಟಪಡುತ್ತೇನೆ.