ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / prasannare
p

prasannare

೮೩ ಲೇಖನಗಳು ೮೮,೮೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಫಿಲಿಪ್ ಜೇಮ್ಸ್ ಬೈಲಿ

ಜನ ೧೧ ಉಲ್ಲೇಖಗಳು ೧,೧೮೬ ವೀಕ್ಷಣೆ

ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ. - ಫಿಲಿಪ್ ಜೇಮ್ಸ್ ಬೈಲಿ

ಫಿಲಿಪ್ ಜೇಮ್ಸ್ ಬೈಲಿ

ಜನ ೧೧ ಉಲ್ಲೇಖಗಳು ೮೫೪ ವೀಕ್ಷಣೆ

ಆತ್ಮದ ಸತ್ಯವು ಪರಮ ಸತ್ಯದೊಡನೆ ನಡೆಸುವ ಸಂಭಾಷಣೆಯೇ ಪ್ರಾರ್ಥನೆ. - ಫಿಲಿಪ್ ಜೇಮ್ಸ್ ಬೈಲಿ

ಜಾನ್ ಅಶ್‌ಬೆರಿ

ಜನ ೧೧ ಉಲ್ಲೇಖಗಳು ೧,೦೦೭ ವೀಕ್ಷಣೆ

ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

ಮ್ಯಾಥ್ಯೂ ಅರ್ನಾಲ್ಡ್

ಜನ ೧೧ ಉಲ್ಲೇಖಗಳು ೧,೧೮೮ ವೀಕ್ಷಣೆ

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

ಜೆ. ಪಾಲ್ ಗೆಟ್ಟಿ

ಜನ ೧೦ ಉಲ್ಲೇಖಗಳು ೧,೦೭೬ ವೀಕ್ಷಣೆ

ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

ಜೆ. ಪಾಲ್ ಗೆಟ್ಟಿ

ಜನ ೧೦ ಉಲ್ಲೇಖಗಳು ೯೦೫ ವೀಕ್ಷಣೆ

ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

ಚೀನೀ ಗಾದೆ

ಜನ ೧೦ ಉಲ್ಲೇಖಗಳು ೧,೦೧೬ ವೀಕ್ಷಣೆ

ಯಾವನು ಪ್ರಶ್ನಿಸುತ್ತನೋ ಅವನು ಐದು ನಿಮಿಷಗಳಿಗೆ ಮೂರ್ಖನಾಗಬಹುದು, ಯಾವನು ಪ್ರಶ್ನಿಸುವ

ಚೀನೀ ಗಾದೆ

ಜನ ೧೦ ಉಲ್ಲೇಖಗಳು ೮೯೧ ವೀಕ್ಷಣೆ

ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ. - ಚೀನೀ ಗಾದೆ

ನಾರದಸ್ಮೃತಿ

ಜನ ೧೦ ಉಲ್ಲೇಖಗಳು ೭೯೭ ವೀಕ್ಷಣೆ

ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

ಮನುಸ್ಮೃತಿ

ಜನ ೧೦ ಉಲ್ಲೇಖಗಳು ೧,೪೧೨ ವೀಕ್ಷಣೆ

ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

ಮನುಸ್ಮೃತಿ

ಜನ ೧೦ ಉಲ್ಲೇಖಗಳು ೧,೬೧೫ ವೀಕ್ಷಣೆ

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್