ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / prasannare
p

prasannare

೮೩ ಲೇಖನಗಳು ೮೮,೮೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾರ್ಕಸ್ ಔರೇಲಿಯಸ್

ಜನ ೧೨ ಉಲ್ಲೇಖಗಳು ೯೨೫ ವೀಕ್ಷಣೆ

ಒಬ್ಬರಿಗೋಸ್ಕರ ಮತ್ತೊಬ್ಬರು ಬದುಕುವುದು ಶ್ರೇಷ್ಥ ಮಾನವ ಧರ್ಮ. - ಮಾರ್ಕಸ್ ಔರೇಲಿಯಸ್

ಜಾನ್ ಡ್ರೈಡನ್

ಜನ ೧೧ ಉಲ್ಲೇಖಗಳು ೧,೧೨೫ ವೀಕ್ಷಣೆ

ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

ಜಾನ್ ಡ್ರೈಡನ್

ಜನ ೧೧ ಉಲ್ಲೇಖಗಳು ೯೦೫ ವೀಕ್ಷಣೆ

ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ. - ಜಾನ್ ಡ್ರೈಡನ್

ಜಾನ್ ಡ್ರೈಡನ್

ಜನ ೧೧ ಉಲ್ಲೇಖಗಳು ೮೯೩ ವೀಕ್ಷಣೆ

ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.- ಜಾನ್ ಡ್ರೈಡನ್

ಜಾನ್ ಡ್ರೈಡನ್

ಜನ ೧೧ ಉಲ್ಲೇಖಗಳು ೮೪೩ ವೀಕ್ಷಣೆ

ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ. - ಜಾನ್ ಡ್ರೈಡನ್

ಜಾನ್ ಡ್ರೈಡನ್

ಜನ ೧೧ ಉಲ್ಲೇಖಗಳು ೮೯೭ ವೀಕ್ಷಣೆ

...ಮತ್ತು ಯಾವುದೇ ಅತಿಯಾದರೂ ಅದು ನಮ್ಮನ್ನು ಬಡವರನ್ನಾಗಿಸುತ್ತದೆ. - ಜಾನ್ ಡ್ರೈಡನ್

ಜೇಮ್ಸ್ ಬ್ರಾಡ್‌ಸ್ಕಿ

ಜನ ೧೧ ಉಲ್ಲೇಖಗಳು ೯೪೪ ವೀಕ್ಷಣೆ

ನಾನೇಕೆ ನಗರಗಳನ್ನಿಷ್ಟಪಡುತ್ತೇನೆ ಎಂದರೆ ಅಲ್ಲಿರುವುದೆಲ್ಲಾ ದೈತ್ಯಾಕಾರವಾದುದು, ಸೌಂದರ್ಯ ಮತ್ತು ಕುರೂಪ.

ಜೇಮ್ಸ್ ಬ್ರಾಡ್‌ಸ್ಕಿ

ಜನ ೧೧ ಉಲ್ಲೇಖಗಳು ೮೭೪ ವೀಕ್ಷಣೆ

ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ. - ಜೇಮ್ಸ್ ಬ್ರಾಡ್‌ಸ್ಕಿ

ಜೇಮ್ಸ್ ಬ್ರಾಡ್‌ಸ್ಕಿ

ಜನ ೧೧ ಉಲ್ಲೇಖಗಳು ೮೪೪ ವೀಕ್ಷಣೆ

ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ? - ಜೇಮ್ಸ್ ಬ್ರಾಡ್‌ಸ್ಕಿ

ಜೇಮ್ಸ್ ಬ್ರಾಡ್‌ಸ್ಕಿ

ಜನ ೧೧ ಉಲ್ಲೇಖಗಳು ೮೧೩ ವೀಕ್ಷಣೆ

ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು. - ಜೇಮ್ಸ್ ಬ್ರಾಡ್‌ಸ್ಕಿ

ಜೇಮ್ಸ್ ಬ್ರಾಡ್‌ಸ್ಕಿ

ಜನ ೧೧ ಉಲ್ಲೇಖಗಳು ೮೭೨ ವೀಕ್ಷಣೆ

ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ. - ಜೇಮ್ಸ್ ಬ್ರಾಡ್‌ಸ್ಕಿ

ಜೇಮ್ಸ್ ಬ್ರಾಡ್‌ಸ್ಕಿ

ಜನ ೧೧ ಉಲ್ಲೇಖಗಳು ೯೩೦ ವೀಕ್ಷಣೆ

ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು. - ಜೇಮ್ಸ್ ಬ್ರಾಡ್‌ಸ್ಕಿ