ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / summer_glau
s

summer_glau

೧೦ ಲೇಖನಗಳು ೧೪,೪೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

LaTeX ಪರಿಚಯ ಮತ್ತು ಕನ್ನಡದಲ್ಲಿ LaTeX !

ಜನ ೨೦ ಲೇಖನ ೬,೪೦೩ ವೀಕ್ಷಣೆ

LaTeX ಎಂಬ ಪದ ನನಗೆ ಮೊದಲು ಪರಿಚಯ ಆಗಿದ್ದು ಸುಮಾರು ೮-೧೦ ವರ್ಷಗಳ ಹಿಂದೆ ಇರಬೇಕು. ಅಲ್ಲಿಯವರೆಗೂ latex ಎಂದರೆ ವೈದ್ಯರು ಬಳಸುವ ಕೈ ಗವಜುಗಳನ್ನೂ, ಮತ್ತುಳಿದವರು ಬಳಸುವ ಕಾಂಡೋಮ್ ಗಳನ್ನೂ ತಯಾರಿಸುವ ರಬ್ಬರಿನ ಹೆಸರು ಎಂದು ತಿಳಿದಿದ್ದವನಿಗೆ,...

ವಿಜ್ಞಾನಿ, ಅನುಮಾನ ಮತ್ತು ಅನಿಶ್ಚಿತತೆ:ರಿಚರ್ಡ್ ಫೆಯ್ನ್ ಮನ್ ಚಿಂತನೆ

ಮಾರ್ಚ್ ೧೭ ಪುಟ ೪೭ ವೀಕ್ಷಣೆ

ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ___LINK_OPEN_href="http://www.youtube.com/watch?v=zeCHiUe1et0" target="_blank"___ಈ ಯೂ-ಟ್ಯೂಬ್ ವಿಡಿಯೋ ದಲ್ಲಿ ಇರುವ ಮಾತ...

ಟೆಡ್ ಟಾಕ್ ಗಳು ಈಗ ಕನ್ನಡ ಸಬ್-ಟೈಟಲ್ ನೊಂದಿಗೆ

ಮೇ ೧೩ ಪುಟ ೬೫ ವೀಕ್ಷಣೆ

ಇದೀಗ ಬಂದ ಸುದ್ದಿ. TED ಭಾಷಣಗಳು ಇನ್ನು ಮುಂದೆ ಕನ್ನಡವೂ ಸೇರಿದಂತೆ ೪೦ ವಿವಿಧ ಭಾಶೆಗಳಲ್ಲಿ ಸಬ್ ಟೈಟಲ್ ನೊಂದಿಗೆ ಬರಲಿವೆ. ಈಗಾಗಲೇ ಒಂದಿಷ್ಟು ಭಾಶಣಗಳು ಕನ್ನಡದಲ್ಲಿದ್ದು, ಮುಂದೆ ನಾವು-ನೀವು ಎಲ್ಲರೂ ಉಳಿದ ಭಾಷಣಗಳನ್ನು ಭಾಷಾಂತರ ಮಾಡಬಹುದಂತ...

ಕಂಪ್ಯೂಟರ್ ಮೆಮೊರಿ: ಹಾಗೆಂದರೇನು?

ಏಪ್ರಿಲ್ ೧೪ ಪುಟ ೯೩ ವೀಕ್ಷಣೆ

ಕಂಪ್ಯೂಟರ್ ಮೆಮೊರಿ, GB, MB ಇತ್ಯಾದಿ ಶಬ್ದಗಳನ್ನು ನೀವು ಕೇಳಿರಬಹುದು. ಹಾಗೆ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ, ಯಾರನ್ನು ಕೇಳಬೇಕೆಂದು ತಿಳಿಯದಿದ್ದರೆ (ಅಥವಾ ಕೇಳಲು ನಾಚಿಕೆ ಪಟ್ಟುಕೊಂಡಿದ್ದರೆ) ನಿಮಗಾಗಿ ಈ ಲೇಖನ. ಕಂಪ್ಯೂಟರ್ ಬಹಳ...

ನಾವಿಬ್ಬರೂ ನಾಸ್ತಿಕರೇ!

ಏಪ್ರಿಲ್ ೦೭ ಚರ್ಚಾವೇದಿಕೆ ೨,೧೪೮ ವೀಕ್ಷಣೆ

ನಾವಿಬ್ಬರೂ ನಾಸ್ತಿಕರೇ. ನೀವು ನಂಬುವುದಕ್ಕಿಂತ ಒಂದು ಕಮ್ಮಿ ದೇವರನ್ನು ನಾನು ನಂಬುತ್ತೇನೆ ಅಷ್ಟೆ! ನೀವು ಬೇರೆಲ್ಲಾ ದೇವರನ್ನು ಯಾಕೆ ತಿರಸ್ಕರಿಸುತ್ತೀರಿ ಎಂದು ನಿಮಗೆ ಸರಿಯಾಗಿ ಅರ್ಥವಾದಾಗ ನಾನು ನೀವು ನಂಬುವ ದೇವರನ್ನು ಯಾಕೆ ತಿರಸ್ಕರಿಸುತ್ತ...

ನಾವಿಬ್ಬರೂ ನಾಸ್ತಿಕರೇ

ಏಪ್ರಿಲ್ ೦೭ ಉಲ್ಲೇಖಗಳು ೧,೦೯೩ ವೀಕ್ಷಣೆ

ನಾವಿಬ್ಬರೂ ನಾಸ್ತಿಕರೇ! ನೀವು ನಂಬುವುದಕ್ಕಿಂತ ಒಂದು ಕಮ್ಮಿ ದೇವರನ್ನು ನಾನು ನಂಬುತ್ತೇನೆ ಅಷ್ಟೆ! ನೇವು ಬೇರೆಲ್ಲಾ ದೇವರನ್ನು ಯಾಕೆ ತಿರಸ್ಕರಿಸುತ್ತೀರಿ ಎಂದು ನಿಮಗೆ ಸರಿಯಾಗಿ ಅರ್ಥವಾದಾಗ ನಾನು ನೀವು ನಂಬುವ ದೇವರನ್ನು ಯಾಕೆ ತಿರಸ್ಕರಿಸುತ್ತ...

ವಿಜ್ಞಾನಿ ಮತ್ತು ಸೌಂದರ್ಯ : ರಿಚರ್ಡ್ ಫೆಯ್ನ್ ಮನ್ ಚಿಂತನೆ

ಏಪ್ರಿಲ್ ೦೧ ಪುಟ ೫೪ ವೀಕ್ಷಣೆ

ರಿ___LINK_OPEN_href="http://en.wikipedia.org/wiki/Richard_Feynman"___ಚರ್ಡ್ ಫೆಯ್ನ್ ಮನ್ ಒಬ್ಬ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಮತ್ತು ನಾವೆಲ್ಲಾ ಕಂಡ ಉತ್ತಮ ದಾರ್ಶನಿಕರಲ್ಲಿ ಒಬ್ಬ. ಬೂಟಾಟಿಕೆ ಮತ್ತು ಡಂಭಾಚಾರವನ್ನು ವಿರೋಧ...

ಜೀ ಮೇಲ್ ನಲ್ಲಿ ನೇರವಾಗಿ ಕನ್ನಡ

ಮಾರ್ಚ್ ೩೧ ಪುಟ ೫೫ ವೀಕ್ಷಣೆ

ಜೀ ಮೇಲ್ ನಲ್ಲಿ ಈಗ ನೇರವಾಗಿ ಕನ್ನಡ ಬರೆಯಬಹುದು. ಭಾರತದಲ್ಲಿನ ಎಲ್ಲ ಬಳಕೆದಾರರಿಗೆ ಇದು ಈಗಾಗಲೇ ಕಾಣಿಸುತ್ತಿರಬೇಕಂತೆ. ನಿಮಗೆ ಕಾಣಿಸದಿದ್ದರೆ 'settings' ಗೆ ಹೋಗಿ 'Language' ನಲ್ಲಿ 'Show all language options' ಕ್ಲಿಕ್ ಮಾಡಿ. Enab...

ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು

ಮಾರ್ಚ್ ೨೫ ಚರ್ಚಾವೇದಿಕೆ ೪,೪೦೭ ವೀಕ್ಷಣೆ

ಚರ್ಚೆ ಮಾಡಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ನಾವು ನಂಬಿರುವ (ಆದರೆ ತಪ್ಪಾಗಿರುವ) ವಿಶಯಳಲ್ಲಂತೂ ಇನ್ನು ಕಷ್ಟ. ಆದರೆ ಎಲ್ಲ ಕಷ್ಟಗಳಿಗೂ ಮದ್ದು ಇರುವ ಹಾಗೆ ಇದಕ್ಕೂ ಇದೆ. ಚರ್ಚೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಆಯ...

ಡಾರ್ವಿನ್ ನ ವಿಕಾಸವಾದ: ಒಂದು ಕಿರು-ಪರಿಚಯ

ಮಾರ್ಚ್ ೦೯ ಪುಟ ೫೪ ವೀಕ್ಷಣೆ

[ಈ ಬರಹವನ್ನು ಸಂಪದದ ಲೇಖನ ಒಂದಕ್ಕೆ ಕಮೆಂಟಿನ ರೂಪದಲ್ಲಿ ಮೊದಲು ಬರೆದಿದ್ದೆ. ಇನ್ನು ಹೆಚ್ಚಿನ ಜನರಿಗೆ ತಲುಪಲಿ ಎಂದು ಕೆಲವು ಬದಲಾವಣೆಗಳೊಂದಿಗೆ ಲೇಖನವಾಗಿಸುತ್ತಿದ್ದೇನೆ.] ವಿಕಾಸವಾದದ ಬಗ್ಗೆ ಜನರಲ್ಲಿ ತಿಳುವಳಿಕೆಗಿಂತ ತಪ್ಪು-ತಿಳುವಳಿಕೆ ಹೆಚ...