ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಾತ್ವಿಕ್ ಎನ್.ವಿ.
ಸ

ಸಾತ್ವಿಕ್ ಎನ್.ವಿ.

sathvik N V

೭೭ ಲೇಖನಗಳು ೧,೩೬,೦೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…

ಡಿಸೆಂ ೧೦ ಬ್ಲಾಗ್ ೧೩೧ ವೀಕ್ಷಣೆ

___LINK_OPEN_href="http://nilume.files.wordpress.com/2010/12/163044_1354456839788_1782452188_675753_1658484_n.jpg"___ ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತ...

ನಾಸ್ತಿಕನಾಗೋದು ಅಂದ್ರೆ....

ಏಪ್ರಿಲ್ ೨೭ ಬ್ಲಾಗ್ ೨,೮೧೧ ವೀಕ್ಷಣೆ

ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ ತಲೆಯಲ್ಲಿನ ಒತ...

ಹಾಡಿಗೊಂದು ಹಾಡು

ಏಪ್ರಿಲ್ ೨೪ ಚರ್ಚಾವೇದಿಕೆ ೭,೮೦೨ ವೀಕ್ಷಣೆ

ಡಾ.ರಾಜ್ ಅಂದರೆ ಅವರೊಂದು ಅದ್ಭುತ. ಅಭಿಮಾನಿಗಳ ಪಾಲಿನ ಅಮೃತ. ಅಂಥ ಮಹಾನ್ ನಟ, ಗಾಯಕರ ಜನ್ಮದಿನವಿಂದು. ಈ ಪ್ರಯುಕ್ತ ಅವರ ಹಾಡೊಂದನ್ನು ಗನುಗುವ ಮೂಲಕ ಮತ್ತೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳೋಣ. ನಿಮಗೆ ರಾಜಣ್ಣ ಅವರ ನೆನಪು ಬಂದ ತಕ್ಷಣ ನೆನಪ...

ಬಿರಿದ ಭಾವಗಳ ಹಿಂದೆ ಓಡುವ ಮುನ್ನ...

ಏಪ್ರಿಲ್ ೨೩ ಬ್ಲಾಗ್ ೪,೨೫೫ ವೀಕ್ಷಣೆ

ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ ಪ್ರೀತಿಯ...

ಬದುಕ ಬದಲಿಸುವ ತಾಕತ್ತು ಯಾರಿಗಿದೆ ?

ಏಪ್ರಿಲ್ ೨೨ ಚರ್ಚಾವೇದಿಕೆ ೪,೩೩೦ ವೀಕ್ಷಣೆ

ಇಂಥ ಒಂದು ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಡಿ ಕಡೆಗೆ ಬಂದು ನಿಲ್ಲುವುದು 'ಸಾಂದರ್ಭಿಕ ಘಟನೆಗಳು ಮತ್ತು ಪುಸ್ತಕಗಳ' ಹತ್ತಿರ. ಹೌದು, ಅಕ್ಬರ್ ಬಾದಷಹ ಸಹ ಹುಟ್ಟಿದಾಗ ಮಗುವೇ ಆಗಿದ್ದ. ಬದುಕು ಸಾಕಷ್ಟು ಕಲಿಸಿತು. ಚಕ್ರವರ್ತಿಯಾದ. ಜೀವನದ ನೂರಾರು ಅ...

ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ...

ಏಪ್ರಿಲ್ ೨೦ ಬ್ಲಾಗ್ ೫,೩೩೨ ವೀಕ್ಷಣೆ

ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ 'ಕೊಂಚ ಕೊಂಚ' ಅರ್ಥವಾದರೂ, ಹಿಂದಿ 'ಸುಟ್ಟು ತಿನ್ನಲಿಕ್ಕೂ' ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆ...

ನಾನು ಸುಳ್ಳೇ ಹೇಳಿಲ್ಲ ಗೊತ್ತಾ?

ಏಪ್ರಿಲ್ ೧೯ ಚರ್ಚಾವೇದಿಕೆ ೯,೮೭೪ ವೀಕ್ಷಣೆ

ನಮ್ಮಲ್ಲಿ ಯಾರಿಗೆ ಅದ್ಭುತ ಸುಳ್ಳನ್ನು ಹೇಳೋಕೆ ಬರುತ್ತೆ ಅಂತ ನೋಡೋಣ. ಎಲ್ಲರೂ ಒಬ್ಬರನ್ನು ಮೀರಿಸೋ ಹಾಗೆ ಇನ್ನೊಬ್ಬರು ಸುಳ್ಳು ಹೇಳಬೇಕು. ಸುಳ್ಳೂ ಹೇಳೋದು ಒಂದು ಕ್ರಿಯೇಟಿವಿಟಿ ನೆನಪಿರಲಿ. ಆದರೆ ಆ ಸುಳ್ಳುಗಳು ಯಾವ ವ್ಯಕ್ತಿಯನ್ನು ನೋಯಿಸದೇ ಇ...

ಹಳೆ ತಿಕ್ಕಲನ್ನು ಹೇಳುವ ಹೊಸಪದಗಳು...

ಏಪ್ರಿಲ್ ೧೬ ಬ್ಲಾಗ್ ೨,೭೦೦ ವೀಕ್ಷಣೆ

ನನಗಿನ್ನೂ ಸರಿಯಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಬಸ್ಸಿನಿಂದ ಇಳಿದು ಬರುವಾಗ ಫುಲ್ ಟೈಟ್ ಆದವರ ತರಹ ಗಾಳಿಯಲ್ಲಿ ತೇಲುತ್ತಿದ್ದ ದೃಶ್ಯ. ಬೆಳಿಗ್ಗೆ ೭.೩೦ಕ್ಕೆ ಮನೆ ಬಿಟ್ಟರೆ ಬರೋಬ್ಬರಿ ೪೦ ಕಿಲೋ ಮೀಟರ್ ಪ್ರಯಾಣ. ಮತ್ತೆ ಬಸ್ ಸ್ಟ್ಯ...

ಹೌದಾದರೆ ಹೌದೆನ್ನಿ...

ಏಪ್ರಿಲ್ ೧೫ ಬ್ಲಾಗ್ ೩,೨೨೦ ವೀಕ್ಷಣೆ

ಬೆಂಗಳೂರು ಅಂದ್ರೆ ನನಗೆ ಮೊದಲಿಂದಲೂ ಅಚ್ಚರಿ. ಚಿಕ್ಕವನಿರುವಾಗ ಇಲ್ಲಿನ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿಯೇ ಎದೆಯಲ್ಲಿ ಅವಲಕ್ಕಿ ಕಟ್ಟಿದ ಅನುಭವ. ಮೆಜೆಸ್ಟಿಕ್ ನಲ್ಲಿ ಬಸ್ಸಿನಿಂದ ಇಳಿದ ತಕ್ಷಣವೇ ಅಪ್ಪ ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂ...

ನೋಡುತ್ತ ಕೂರಬೇಕಷ್ಟೆ.. ಬೊಬ್ಬೆ ಹಾಕಿದರೂ ಬದಲಾಗುವುದಿಲ್ಲ.

ಏಪ್ರಿಲ್ ೧೪ ಬ್ಲಾಗ್ ೫,೦೭೪ ವೀಕ್ಷಣೆ

ಶುದ್ಧ ಕನ್ನಡ ಎನ್ನುವ ಪದದಲ್ಲಿಯೇ 'ಶುದ್ಧ' ಅನ್ನುವ ಪದ ಸಂಸ್ಕೃತದ್ದು. ಆದರೂ ಶುದ್ಧ ಎಂಬ ಪದ ಉಪಯೋಗಿಸಿ ಹೇಳುವ 'ಮಾದರಿ ಕನ್ನಡ' ದ (ಮೊಡೆಲ್ ಲಾಂಗ್ವೇಜ್) ಅಗತ್ಯವೂ ಖಂಡಿತಾ ಇದೆ. ಯಾವುದೇ ಭಾಷೆಯು ಪ್ರತಿ ಹತ್ತು ಕಿಲೋ ಮೀಟರ್ ಅಂತರದಲ್ಲಿ ತುಸು...

ಕಗ್ಗ-೪

ಏಪ್ರಿಲ್ ೧೩ ಉಲ್ಲೇಖಗಳು ೬೩೧ ವೀಕ್ಷಣೆ

ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್|ಅವರೆಷ್ಟು ಯಶವಂತರ್ ಎನುವ ಕರುಬಿನಲಿ||ಭವಿಕ ನಿನಗೆಷ್ಟಿಹುದೊ ಮರೆದು ನೀಂ ಕೊರಗುವುದು|ಶಿವನಿಗೆ ಕೃತಜ್ಞತೆಯೇ?-ಮಂಕುತಿಮ್ಮ

ಕಗ್ಗ-೩

ಏಪ್ರಿಲ್ ೧೨ ಉಲ್ಲೇಖಗಳು ೭೩೨ ವೀಕ್ಷಣೆ

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್|ನಿನ್ನ ದುಡಿತದ ಬೆಮರೋ, ಪೆರರ ಕಣ್ಣೀರೋ?||ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ|ಜೀರ್ಣಿಸದ ಋಣಶೇಷ-ಮಂಕುತಿಮ್ಮ ||