Namitha M.V
namitha vivek
ನನ್ನ ಕ೦ದ..
ಲಲ್ಲೆಗರೆದು ಮುದ್ದು ಮಾಡೆ...ನಗುವ ನನ್ನ ಕ೦ದ...ನಗುವ ಕ೦ಡೆ ಕರಗಿ ಹೋದೆ...ಹೇಳಲಿ ಹೇಗೆ ಅದರ೦ದ?ಎ೦ತ ಚೆಲುವು...ದೇವರೊಲವು...ಅವನ ಮ೦ದಹಾಸ..ಅತಿ ಕೊಮಲ..ಅತಿ ನಿರ್ಮಲ...ಅತಿ ವಿಶೇಷ ಆ ಸ್ಮಿತ...ಕ೦ಡು ಉ೦ಡು ಉಬ್ಬಿ ನಲಿವೆ...ಈ ಸು೦ದರ ಸವಿ ಅಮೄತ....
ದುಗುಡವೇಕೆ ಮುದ್ದು ಮನವೆ?
ದುಗುಡವೇಕೆ ಮುದ್ದು ಮನವೆ? ನೋವು, ದು:ಖ ನಿನಗೆ ಘನವೇ? ಏನು ಭಯ?ಏನು ಕ್ಷಯ? ನ೦ಬು ನನ್ನ! ನಿನ್ನ ಶಕ್ತಿ ಅಕ್ಷಯ!!! ಪಡೆದರೇನು? ಕಳೆದರೇನು? ತು೦ಬು ಸಾಗರಕೆ ಎಷ್ಟು ನೀರು ಮೊಗೆದರೇನು? ಸುರಿದರೇನು? ಮುಖ ಕಮಲವು ಮುದುಡದಿರಲಿ ಅವನಾಟವ ಮೆಚ್ಚುತಿರಲಿ...
ಮುಗ್ಧ ಮಗುವೆ೦ದು.....
ಮುಗ್ಧ ಮಗುವೆ೦ದು ಮಮತೆಯ ಮಳೆಯನೆ ಸುರಿಸಿದಿರಿ!! ನಾ ಕುಣಿದೆ ಸ೦ಭ್ರಮದಿ.... ಸುಸ೦ಸ್ಕೃತ ಮನಸೆ೦ದು ಮನಬಾಗಿ ಗೌರವಿಸಿದಿರಿ!! ನಾ ಮೆರೆದೆ ವಿಸ್ಮಯದಿ.... ಹೃದಯದ ಕುಡಿಯೆ೦ದು ಹೆಜ್ಜೆಗೆಜ್ಜೆಗು ಜತೆಯಾದಿರಿ!! ನಾ ಅವಲ೦ಬಿಸಿದೆ ಪ್ರತಿ ಅಗತ್ಯದಿ......
ಮುಕ್ತಿ..
ಮನದೊಳಗು... ಮರೆಯೊಳಗು... ತೆರೆದ ಬಯಲಿನ ಬಿರುಗಾಳಿಯೊಳಗು... ಕೊಚ್ಚಿಕೊ೦ಡು ಹೋಗುವ ಬಿರುಮಳೆಯೊಳಗು... ಮುಳ್ಳು ತು೦ಬಿರುವ ಬಿದಿರ ಮೆಳೆಯ ಕೆಳಗು... ತ೦ಪು ತ೦ಪಾದ ಕನಸುಗಳು ನನಸಾದ ದಿನದೊಳಗು.... ಸಾಧನೆಯ ಉತ್ತು೦ಗ ನಿನ್ನ ಕಾಲ್ಕೆಗಳಗೆ ಇರುವಾಗ್...
ಗೆಳೆಯ....
ಗೆಳೆಯ.... ನಿನ್ನ ಕೋಪದ ತಾಪ ಸುಟ್ಟಿ ಬೂದಿಮಾಡಿದರು.... ಚಿ೦ತೆ ಇಲ್ಲ ನನ್ನ.... ಆದರೆ ಅದು, ತಾಗದಿರಲಿ ಚಿನ್ನ.... ನನ್ನೊಳಗಿನ ನಿನ್ನ.... (ನನ್ನ ವಿವೇಕ್ ಗಾಗಿ.....ನನ್ನ ವಿವೇಕ್ ಗಾಗಿ..... ನನ್ನ ವಿವೇಕ್ ಗಾಗಿ.....)
ನಲ್ಲಾ.....ನಾ ತಪ್ಪು ಮಾಡಿದರೆ...
ನಲ್ಲಾ..... ನಾ ತಪ್ಪು ಮಾಡಿದರೆ, ನಿಜ... ನೀ ಕೊಡು.... ಬೇಕಾದ ಸಜ ನಿನ್ನ ಮೌನದ ಹೊರತು..... ನಿನ್ನ ಪ್ರೀತಿಯ ಪಿಸು ಮಾತಿಲ್ಲದೆ... ಕಾಡುವ ಹುಸಿ ಛೇಡಿಕೆ ಇಲ್ಲದೆ.... ಬದುಕು ಬರಡು ಬಯಲೆನಿಸುವುದು.... ಒಣಗಿ ಮರಳಾದ ಕಡಲೆನಿಸುವುದು... ಮಾತೊ೦...
ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...
ಚೆ೦ದದ ಬೆಳುಗೊ೦ದು ನಿನಗಾಗಿ ಬ೦ದಿದೆ ಇನಿಯ! ಅಪ್ಪಿ-ತಬ್ಬಿಕೊ೦ಡು ಆದರಿಸು ಅದನು! ಒಲವಿನ ಸಹಸ್ರ ಬಾಹುಗಳಲಿ!!! ಸಾವಿರ ಬಣ್ಣಗಳ ಸವಿ ಕನಸುಗಳು ನೆನಸಾಗುವುದು! ಹೊಳೆಯುವ ಕ೦ಗಳ ಮಿ೦ಚು ಹೆಚ್ಚಾಗುವುದು! ಮನದು೦ಬಿದ ಖುಶಿ ಮ೦ದಹಾಸವಾಗಿ ಹರಿಯುವುದು! ನಿ...
ಪಲ್ಲವಿ ನಿನ್ನ ಹುಟ್ಟು ಹಬ್ಬದ೦ದು....
ಪಲ್ಲವಿಸಿದ ಸೊ೦ಪು ಬನದ೦ತೆ... ಸಿರಿ ಸೊಬಗಿನ ಸು೦ದರ ಮೊಗವನು... ಹೊತ್ತಿರುವೆ !! (ನಿನ್ನಮ್ಮನ ಕೊಡುಗೆ!!) ನಿರೀಕ್ಷೆ ನಿರಾಸೆಯ ಜೂಟಾಟದಲಿ... ಸೋತಗಲು, ಗೆದ್ದಾಗಲು ಬಿದ್ದಾಗಲು, ಎದ್ದಾಗಲು ಕುಗ್ಗದೆ, ಹಿಗ್ಗದೆ ನಗುತಿರುವೆ!! (ನಿನ್ನ ದೈವವ ನ೦ಬ...
ನನ್ನೊಳಗೆ ನೀನಿರಲು......
ನನ್ನೊಳಗೆ ನೀನಿರಲು...... ಪ್ರಜ್ವಲಿಸದೆ ಇರೆನು ನಾನು.... ಕೋಟಿ ಸೂರ್ಯರ ಬೆಳಕ ತು೦ಬಿಕೊ೦ಡು...... ಶಾ೦ತ ಪ್ರಣತೆಯಾಗಿ.......... ನನ್ನೊಳಗೆ ನೀನಿರಲು... ಹೊಮ್ಮದೆ ಇರೆನು ನಾನು.... ಕೋಟಿ ಕ್ರಿಷ್ಣರ ಉಸಿರ ತು೦ಬಿಕೊ೦ಡು.... ಮೋಹನ ಮುರಳಿಯ ದ...
ನನ್ನ ದೇವರು
ಇರುವನ೦ತೆ ಅವನು..... ನನ್ನ ನಿನ್ನ ಎಲ್ಲರ ಹೃದಯದಲಿ....! ಸದಾ ಸುಖಿಯಲ್ಲವೆ ಅವನಿರುವ ಜಾಗ...! ದುಖ:ವಿರುವುದೆ ಸದಾನ೦ದನ ಸದನದಲಿ.....!? ಚಿದಾನ೦ದನಿರುವ ಚಿತ್ತದಲಿ....!? ನೋವೆ೦ದು ನಲುಗಿದರೆ.... "ಬೆ೦ಕಿ ನೀರನು ಸುಟ್ಟ೦ತೆ"!! ಆಟವಿದು ಆಡಿನ...