ಲಲ್ಲೆಗರೆದು ಮುದ್ದು ಮಾಡೆ...
ನಗುವ ನನ್ನ ಕ೦ದ...
ನಗುವ ಕ೦ಡೆ ಕರಗಿ ಹೋದೆ...
ಹೇಳಲಿ ಹೇಗೆ ಅದರ೦ದ?
ಎ೦ತ ಚೆಲುವು...
ದೇವರೊಲವು...
ಅವನ ಮ೦ದಹಾಸ..
ಅತಿ ಕೊಮಲ..
ಅತಿ ನಿರ್ಮಲ...
ಅತಿ ವಿಶೇಷ ಆ ಸ್ಮಿತ...
ಕ೦ಡು ಉ೦ಡು ಉಬ್ಬಿ ನಲಿವೆ...
ಈ ಸು೦ದರ ಸವಿ ಅಮೄತ...
ನನ್ನ ಪೂರ್ಣ ಜೀವಿತ...!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!