ಮುಂದೊಮ್ಮೆ
ಹನಿ ಹನಿ ಸೇರಿತು, ಮನದಿ ದನಿ ದನಿ ಕೂಡಿತು ಪದದಿ ಚಾಟಿ, ಬುಗುರಿಯ ಆಟದಲಿ, ಬಣ್ಣ ಬಣ್ಣದ ಕನಸುಗಳು ತಿರುಗುತ ಕನಸು ನನಸುಗಳ ಮಧ್ಯೆ ಕೂಡಿ, ಕಳೆಯುವ ವಿದ್ಯೆ ಬರುವುದೇನೋ, ಸಿಗುವುದೇನೋ ಬಾಳು ಹಸನಾಗಬಹುದೇನೋ ಆಶಯ, ಭಾಷೆಯ ಊರುಗೋಲಿನ ಸರಸದಲ್ಲಿ, ಬಾಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
MADVESH K.S
ಹನಿ ಹನಿ ಸೇರಿತು, ಮನದಿ ದನಿ ದನಿ ಕೂಡಿತು ಪದದಿ ಚಾಟಿ, ಬುಗುರಿಯ ಆಟದಲಿ, ಬಣ್ಣ ಬಣ್ಣದ ಕನಸುಗಳು ತಿರುಗುತ ಕನಸು ನನಸುಗಳ ಮಧ್ಯೆ ಕೂಡಿ, ಕಳೆಯುವ ವಿದ್ಯೆ ಬರುವುದೇನೋ, ಸಿಗುವುದೇನೋ ಬಾಳು ಹಸನಾಗಬಹುದೇನೋ ಆಶಯ, ಭಾಷೆಯ ಊರುಗೋಲಿನ ಸರಸದಲ್ಲಿ, ಬಾಳ...
ತಿರುಪತಿ ತಿರುಮಲ ಯಾತ್ರೆ"ನಿನಗೆ ಗೊತ್ತಾ, ತೀರ್ಥಯಾತ್ರೆಗೆ ಹೊರಡುವ ಮೂದಲು ಆಯಾ ತೀರ್ಥಕ್ಷೇತ್ರಗಳ ಮಹತ್ವ, ಪೌರಾಣಿಕ ಹಿನ್ನೆಲೆ, ಅಲ್ಲಿನ ಅನಷ್ಟಾನ ಕ್ರಮ ತಿಳ್ಕೊಂಡಿರಬೇಕು. ತೀರ್ಥಯಾತ್ರೆ ಹೋಗೋದರಿಂದ, ಅಲ್ಲಿನ ಜನ ವಿಬಿನ್ನ ದೆಶಭಾಷೆ, ಸತ್ಯತೆಗ...
ಪ್ರಿಯ ಸಂಪದಿಗರೆ, "ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ. ಇಲ್ಲಿ ಬರುವ ಸನ್ನಿವೇಷಗಳು ಕೇವಲ...
ರಂಗು ರಂಗ ನಾಟ ರಂಗಿನಾಟ ರಂಗು ರಂಗಿನಾಟ,ಈ ಬದುಕೂಂದು ರಂಗಿನಾಟಭುವಿಗೆ ಬರುವ, ಬಂದಾಗಿನಾಟಕಂದಮ್ಮನ ಅಳುವಿನ, ನಗುವಿನಾಟಬೆಳೆಯುವ, ಆಡುವ, ಕಲಿಯುವನಲಿಯುವ, ಮೊಳೆಯುವ, ಕೊಂಡಿಯಾಟರಂಗಿನಾಟ ರಂಗು, ರಂಗಿನಾಟಈ ಬದುಕೊಂದು ರಂಗಿನಾಟಮ್ಯೆ ಮನ ಬೆಳೆಯುವ,...
ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿದಿದೆ ಎಂದುಸಂಗಾತಿಯಾಗಿ...
ಚೆಲುವೆಯೆ ನಿನ್ನ ನೋಡಲುಚೆಲುವೆಯೇ ನಿನ್ನ ನೋಡಲು,ಮನಸಾಯಿತು ಮಾತಾಡಲು,ಮಾತಾಡಿಸಿ, ಮನ ಕಲುಕಿಸಿ,ಬರುವೆ ನೀ ನನ್ನ ಜೊತೆಯೆಂದು,ಮರೆತೆನು ನಾ ನನ್ನದೆಲ್ಲವ,ಅರಿಯಲು ಹೊರಟೆ ನಿನ್ನದೆಲ್ಲವ,ಕಳೆದೆನು ಸಮಯ, ಕಲಿಕೆಯಗಳಿಸಲು ನನ್ನ ಮನದ ರಮೆಯ,ಬಂದೆನು ಹತ್...
ಯುಗಾದಿ ಕಪ್ಪುಅಲ್ಲ ಕಣ್ರಿ, ನಮ್ಮ ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದರೆ ಅದಕ್ಕೆ ಯುಗಾದಿ ನಿಲ್ಲಸಕ್ಕೆ ಆಗುತ್ತಾ,ಅಗೋ ಹಬ್ಬ ಆಗಲೇಬೇಕು, ಸಡಗರ ನಡೆಯಲೇ ಬೇಕು. ಇರಲಿ ಇದ್ಯಾಕೆ ಪೀಠಿಕೆ ಅಂದ್ರಾ ಅಲ್ಲೆ ಕಣ್ರಿ ಸಾರಸ್ಯ್ ಇರೋದು,ನಮ್ಮ ರಾಮಣ್ಣಿ, ಎಲ...
ಯುಗಾದಿ ಸಂಪದ ಯುಗಾದಿ ಓಹೋ ಯುಗಾದಿಬಂತು ಸಂಭ್ರಮ ಸಡಗರ ಈ ಜಗದಿ, ಕಟ್ಟೋಣ ಬನ್ನಿ ತಲಿರು ತೋರಣ,ತಿನ್ನೋಣ ಎಲ್ಲರು ಕೂಡಿ ಹೋಳಿಗೆ ಹೂರಣ ಓಹೋ ಯುಗಾದಿ, ಓಹೋ ಯುಗಾದಿಸ್ವಾಗತಿಸೋಣ ಶ್ರೀ ಖರ ಸಂವತ್ಸ ಸಂಭ್ರಮದಿ ಬೇವು ಬೆಲ್ಲ ಹಂಚೋಣ ಎಲ್ಲಕಹಿಯ ಮರೆತು,...
ಯುಗಾದಿಯುಗಾದಿ ಬಂತು ಯುಗಾದಿವರುಷ ವರುಷವು ತರಲಿ ಹರುಷ ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯತುಂಬಲಿ ಸಂವತ್ಸರವು ಬರುತ ಬರುತ ಸ್ವರ್ಣವು ಕ್ಯೆಗೆಟುಕದಿದ್ದರೊಸುವರ್ಣ ಯುಗವಾಗಲಿ, ರಜತವು ರಂಜಿಸದಿದ್ದರು, ರಜತೋತ್ಸವಗಳು ನಡೆಯುತಿರಲಿ, ದವಸ ಧಾನ್ಯಗಳು...
ಹಕ್ಕಿಗಳ ಹಾಡು. ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,ದೂರದಲ್ಲಿ, ಕಾನನದಲ್ಲಿ, ಹಾಡು ಹೇಳುತಿವೆ, ನಾವು ಹಾರುವೆವು, ಹಾರುತ ಹಾಡುವೆವು,ಹಾಡುತ ನಲಿಯುವೆವು, ಎಂದೆಂದೂ ನಮ್ಮ ನಿತ್ಯದಲ್ಲಿ, ಹಾರುವ ತವಕದಲಿ,ಹುಡುಕುವೆವು ನಮ್ಮ ಬಾಳ ಬುತ್ತಿಯನು ಹುಡು...
ಸುಂದರ ದಾಂಪತ್ಯ ಮಿಂಚಾಗಿ ನೀನು ಬಂದೆ,ಹೊಸ ಹರುಷ ನೀನು ತಂದೆ,ವರುಷದಲೆ ಕಂದಮ್ಮಗೆ ನಾ ತಂದೆಪರಿಪೂರ್ಣನಾದೆ ನಾನು ಅಂದೆ. ನನ್ನ ಬಾಳ ದೋಣಿಯಲ್ಲಿ,ನನ್ನ ತೋಳ ತೆಕ್ಕೆಯಲ್ಲಿ,ಆ ನಿನ್ನ ಪ್ರೀತಿಯ ಅಪ್ಪುಗೆಯಲ್ಲಿನೆಲೆಯಾಯಿತು ನಮ್ಮ ಜೀವನದಲ್ಲಿ, ಆ ಮಧುರ...
ಹೆಂಡತಿಯೂಬ್ಬಳು ಹೆಂಡತಿಯೊಬ್ಬಳು ಮನೆಯೂಳಗಿದ್ದರೆನಾನಾಗ ಸೋತ ಸಿಪಾಯಿ, ನಾನಾಗ ಬಡಪಾಯಿ, ಹೆಂಡತಿ ಮನಿಯೊಳಗಿರದಿದ್ದರೆ,ನಾನೆ ಮನೆಯ ರೊವಾರಿ, ಆಗ ನಾ ಸೋಮಾರಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆನನಗದೆ ಸುಂದರ ರಾತ್ರಿ , ಅದು ನನ್ನ ಭ್ರಾಂತಿ ಹೆಂದತಿಯ...