ನಿನ್ನ ಕಂಗಳಲ್ಲಿ
ನಿನ್ನ ಕಂಗಳಲ್ಲಿಕಾಂತಿಯನ್ನು ಕಂಡಿರುವೆಕಾಂತಿಯ ಮೆರುಗಲ್ಲಿನನ್ನ ಬಾಳ್ವೆ ಕಂಡಿರುವೆ ಓಹ್.................. ನನ್ನ ಮನದೂಡಯನೇ ಪ್ರೀತಿಯಲ್ಲಿ ಇರುವ ಸುಖವ ಬಲ್ಲೆ ಏನು ? ಪ್ರೀತಿಂದ ಮಾತನೊಂದ ಆಡೆಯೇನು !!!!!?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ranjana
ನಿನ್ನ ಕಂಗಳಲ್ಲಿಕಾಂತಿಯನ್ನು ಕಂಡಿರುವೆಕಾಂತಿಯ ಮೆರುಗಲ್ಲಿನನ್ನ ಬಾಳ್ವೆ ಕಂಡಿರುವೆ ಓಹ್.................. ನನ್ನ ಮನದೂಡಯನೇ ಪ್ರೀತಿಯಲ್ಲಿ ಇರುವ ಸುಖವ ಬಲ್ಲೆ ಏನು ? ಪ್ರೀತಿಂದ ಮಾತನೊಂದ ಆಡೆಯೇನು !!!!!?
ನೀ ಎದುರು ಬಂದರೆ ಮಾತೇ ಬಾರದು ನೀ ಮಾತನಾಡದೆ ಕೋಪದಲ್ಲಿ ಇದ್ದರೆ, ನನ್ನ ಜೀವ ನಿಲ್ಲದು ನೀ ಸನಿಹ ಇದ್ದರೆ ಪ್ರೀತಿ ನಗುವುದು ನೀ ದೂರವಾದರೆ ಹೃದಯ ಅಳುವುದು ನೀ ನಕ್ಕರೆ ಲೋಕ ಸ್ವರ್ಗವದಂತೆ ನೀ ಒಂದು ಕ್ಷಣ ನೊಂದರೆ ಆ ಕ್ಷಣವೇ ನನ್ನ ಪ್ರಾಣ ಹೋದಂತೆ...
ನನ್ನ ಮನದ ಹೊವನ್ನು ಕಂಪಿಸಲು ತಂಗಾಳಿಯಂತೆ ಸುಳಿದೆ ಕತ್ತಲೆಯ ಜೀವನವನ್ನು ಬಣ್ಣಿಸಲು ನೂರಾರು ರಂಗನ್ನು ವರ್ಣಿಸಿದೆ ನಿನ್ನ ಮನದ ಮಾತನ್ನು ಹೇಳದೆ ಮೌನವಾದೆ ಸ್ನೇಹವೆಂಬ ಸಂಭಂದದಿಂದ ಪ್ರೀತಿಯನ್ನು ಅಳಿಸಲು ಆಗದೆ ಉಳಿಸಿಕೊಳ್ಳಲು ಆಗದೆ ಪೇಚಾಡಿದೆ ನಿ...
ಮತ್ತುಗಳೆಲ್ಲ ಮುಳ್ಲಾದವುಭಾವನೆಗಳೆಲ್ಲ ಕರಗಿ ನೀರದವು ಪ್ರೀತಿಯ ಸ್ನೇಹದ ಸಂಭಂದಿಂದ ದೂರ ಮಾಡಬೇಡ ನಿನ್ನ ಮರೆತು ಹೇಗೆ ಬಾಳಲಿ ಮರೆತ ಆ ಕ್ಷಣವೇ ನನ್ನ ಉಸಿರು ಕೊನೆಯಾಗಿ ಹೋಗಲಿ
ಪ್ರೀತಿಯ ಹುಚ್ಚು ಹಿಡಿಸಿದವನೆವಿರಹದ ಕಿಚ್ಚು ಹಚ್ಚಿಸಿದವನೆ ಕಣ್ಣ ನೋಟದಲ್ಲೆ ನಿನ್ನ ಮನದ ಮಾತು ತಿಳಿಸಿದವನೆ ಮರೆಯಾಗಿ ಹೋಗುವೆ ಏಕೆ ? ಮನಸಾರೆ ಕರೆದರು ಕೇಳದೆ ಮೌನದಿಂದ ಇರುವೆ ಏಕೆ ? ನನ್ನ ಎದುರು ಬಾ, ನಿನ್ನ ಪ್ರೀತಿ ತೋರು ಬಾ ಕಾತುರತೆ ಯಿಂದ...
ತಿಳಿ ನೀರಿನಲ್ಲಿ ಕಲ್ಲು ಜಾರಿ ನೀರು ಕದಡಿದ ಹಾಗೆ ಮಾತಾಡಿದೆ ಕಲ್ಲಿನ ಹಾಗೆ .ತಿಳಿದೋ ತಿಳಿಯದೆ ಮಾಡಿದ ತಪ್ಪಿಗೆ , ಕಣ್ಣಿರು ಇಟ್ಟು ಪರಿತಪಿಸಿದೆ ಮೌನದಿಂದಲೇ ತಿಳಿಸಿತು ನಿನ್ನ ಹೃದಯದ ಭಾವನೆಗಳು . ನನ್ನಲ್ಲಿ ಮೋಹವೋ ,ಪ್ರೇಮವೋ , ಸ್ನೇಹವೋ ನಾ ಅ...
ಮನದಲ್ಲಿ ಪ್ರೀತಿಯುಂಟುಆದರೆ ಅದರ ಸುಖವಿಲ್ಲನೂರಾರು ಭಾವನೆಗಳುಂಟುಸ್ಪಂದಿಸಲು ಮನಸಿಲ್ಲಕನಸುಗಳ ಲೋಕವುಂಟುನನಸಾಗುವ ಮಾತಿಲ್ಲಬಯಕೆಗಳ ರಾಶಿಯುಂಟುಈಡೇರಿಸುವವರು ಯಾರಿಲ್ಲಎಲ್ಲಾ ಇದ್ದರು ಏನೂ ಇಲ್ಲದಂತಾಗಿದೆ ಈ ಜೀವ....!!! ಕನಸು ಕಾಣುವುದರಲ್ಲಿ ಇದೆ...
ಬರದಿರುವೆ ಓಲವಿನ ಓಲೆ ನಿನ್ನೆದಯ ಹಾಳೆಯ ಮೇಲೆ ನುಡಿಯೆಲ್ಲ ಚುಂಬನ ಲೀಲೆ ಅನುರಾಗದ ಹೂವಿನ ಮಾಲೆ.......
ರಾತ್ರಿಯಲ್ಲಿ ಮಿಂಚುವ ಮಿಂಚು ಹುಳುವಿನಂತೆ ಪ್ರೀತಿ ಮಿಂಚಿತು ಬಾಳ ಕಾಳ ರಾತ್ರಿಯಲ್ಲಿ ಕಾರ್ಮೋಡಗಳ ನಡುವೆ ಮಿಂಚು ಸುಳಿದಂತೆ ಬಾಳಿನಲ್ಲಿ ಪ್ರೀತಿ ಸುಳಿದಿದೆ ಆದರೆ , ಆ ಮಿಂಚು ಸುಳಿವುದು ಕ್ಷಣಿಕ ಮಾತ್ರ ಪ್ರೀತಿಯ ಮಿಂಚು ಯಾವಾಗ ಬರುವುದು ಮರೆಯಾಗು...
ಮಾತು ಮರೆಸುವುದು ನೋವನ್ನು ಮೌನ ಕೊಲ್ಲುವದು ಮನಸನ್ನು ಮಾತು ಮೌನದ ಅಂತರದಲ್ಲಿ ಭಾವನೆಗಳು ಕರಗಿ ನೀರಾದವು
ನೀ ಕೇಳಬಯ್ಸಿದನೆಲ್ಲ ಹೇಳಲಾರೆ ನೀ ಬಯ್ಸಿದಾಗೆಲ್ಲ ನಾ ಇರಲಾರೆಇನ್ನೋಬಳ ಪ್ರಿಯತಮನು ನಾನುಆದರು ಇರುವೆನು ಸದಾ ನಿನ್ನ ಮನದಲಿ ನಾನು***********************************************ಆ ಮಳೆಯಲಿ ನಿಂತು ನಿನ್ನ ಅಪ್ಪುಗೆಯಲ್ಲಿ ಮಿಂದು ಕಳೆದು ಹ...
ಮಮತೆಯ ಮುಗಿಲಲ್ಲಿ ತೇಲಾಡಿದೆ ನಾಕರುಣೆಯ ಕಡಲಲ್ಲಿ ಮುಳುಗಿದೆ ನಾಪ್ರೀತಿಯ ಮಡಿಲಲ್ಲಿ ಮಲಗಿದೆ ನಾಆಸೆಯೆ೦ಬ ಮಾಯೆಯ ಮರಿಚಿಕೆಯಲ್ಲಿ ಕಳೆದು ಹೋದೆ ನಾಕಂಡು ಕಾಣದೆ ಲೋಕದ ಜಾಲದಲ್ಲಿ ಸಿಲುಕಿ ಹೋದೆ ನಾ.... *************************************...