ಮಾತು ಮರೆಸುವುದು 

           ನೋವನ್ನು

 

    ಮೌನ ಕೊಲ್ಲುವದು

       ಮನಸನ್ನು

 

ಮಾತು ಮೌನದ ಅಂತರದಲ್ಲಿ
 ಭಾವನೆಗಳು ಕರಗಿ ನೀರಾದವು