ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೇಣುಕಾ.ಬ.ಬಿರಾದಾರ
ರ

ರೇಣುಕಾ.ಬ.ಬಿರಾದಾರ

RENUKA BIRADAR

೧೮ ಲೇಖನಗಳು ೨೪,೬೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪ್ರೀತಿಯ ವಿದ್ಯಾರ್ಥಿನಿಗೊಂದು ಪತ್ರ.

ಸೆಪ್ಟೆಂ ೦೪ ಲೇಖನ ೨,೦೭೯ ವೀಕ್ಷಣೆ

ಪ್ರೀತಿಯ ವಿದ್ಯಾರ್ಥಿನಿಗೊಂದು ಪತ್ರ. ಪ್ರೀತಿಯ ಪೂರ್ಣಿಮಾ, "ವಿದ್ಯೆಯೆಂಬ ಹೂವಿಗೆ ವಿದ್ಯಾರ್ಥಿಯು ದುಂಬಿಯಾಗಬೇಕು". ನಾನು ಇಲ್ಲಿ ನನ್ನ ವೃತ್ತಿಯೊಂದಿಗೆ,ಮನೆಯವರೊಂದಿಗೆ ಆರಾಮವಾಗಿದ್ದೇನೆ. ನಿನ್ನ ಮತ್ತು ರೇಣುಕಾಳ ಆರೋಗ್ಯ ಹಾಗೂ ಅಭ್ಯಾಸದ ಬಗ್ಗ...

ಬದುಕು ನಿನ್ನ ಜೊತೆಯಿರಲಿ.

ಜುಲೈ ೧೮ ಕವನ ೧,೦೭೧ ವೀಕ್ಷಣೆ

ಕನಸಲೂ ಮನಸಲೂ ನಿನ್ನ ನೆನಪೊಂದೆ ತುಂಬಿರಲಿ. ಸಿಹಿಯಿರಲಿ ಕಹಿಯಿರಲಿ ಬದುಕು ನಿನ್ನ ಜೊತೆಯಿರಲಿ. ನಿನ್ನಡಿಯೊಡನೆ ಅಡಿಯಿಡುತಿರೆ ಮುಳ್ಳು ಹಾದಿಯೂ ಹೂ ಹಾಸಿನಂತೆ. ನಿನ್ನೊಲುಮೆ ನನಗಿರಲು ಜೀವನ ಚೈತ್ರದ ಹಸಿರಿನಂತೆ. ಸುಖವಿರಲಿ ಇರದಿರಲಿ ಜೊತೆಯಾಗಿ ನ...

ಸ್ನೇಹಿತೆ.

ಜುಲೈ ೦೬ ಕವನ ೩,೪೬೯ ವೀಕ್ಷಣೆ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನನ್ನ ಒಡನಾಡಿಯಾದೆ. ಜಾತಿ ಭೇದವನು ತೊರೆದು ಈ ಜೀವನ ಸಖಿಯಾದೆ. ಸಿರಿತನ ಬಡತನದ ಹಂಗಿಲ್ಲ ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ. ಗೆಳತಿ, ಮಿಡಿಯುತ್ತಿದೆ ಈ ನನ್ನ ಹೃದಯ ನಿನ್ನ ಸ್ನೇಹದ ಒಡಲಾಳದಲ್ಲಿ. ಪ್ರಶಾಂತ ಅಲೆಗಳಾಗಿ...

??.....

ಜುಲೈ ೦೬ ಕವನ ೧,೦೦೧ ವೀಕ್ಷಣೆ

ಬದುಕೆಂಬ ಈ ಸಾಗರದಲ್ಲಿ ಸಾಗುತ್ತಿರುವ ಜೀವನ ದೋಣಿಗೆ ನಾವಿಕನಾರು? ಜನನ-ಮರಣಗಳ ನಡುವಿನ ಈ ಪಯಣದ ಎಲ್ಲೆ ಎಲ್ಲಿದೆ? ಪ್ರವಾಹದ ಅಬ್ಬರದಲೆಗಳಿಗೆ ಸಿಲುಕಿ ನಲುಗುತ್ತಿದೆ, ಪಾರಾಗಬಹುದೇ ಎಲ್ಲ ತೊಡರುಗಳನ್ನು ಮೀರಿ ಈಜಿ ದಡ ಸೇರಬಲ್ಲುದೆ? ಅಥವಾ ಕಡಲ ತಳ...

ಮುಗ್ಧ ಮನಸ್ಸು.

ಜೂನ್ ೨೩ ಲೇಖನ ೨,೦೧೯ ವೀಕ್ಷಣೆ

ಇದು ಒಂದು ಹಳ್ಳಿ ಹುಡುಗಿಯ ಮುಗ್ಧ ಮನಸ್ಸಿನ ಅರಣ್ಯ ರೋಧನದ ಕಥೆ. ಹಳ್ಳಿಯ ಜನ-ಜೀವನಕ್ಕೆ ಹಿಡಿದ ಕನ್ನಡಿ. ಇಂದಿಗೂ ಇಂಥಹ ಘಟನೆಗಳು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯ. ಬಹುಶ: ನಗರಗಳಲ್ಲಿ,ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಸ್ವಲ್ಪ ಅಚ್ಚರಿಯೆನಿಸಬಹುದು...

ವರ್ಷಧಾರೆ.

ಜೂನ್ ೦೮ ಕವನ ೬೦೨ ವೀಕ್ಷಣೆ

ಮುಸ್ಸಂಜೆ ಸಮಯದಲ್ಲಿ ಶುರುವಾಗಿದೆ ಮುಂಗಾರು. ಮುತ್ತಿನ ಹಾಗೆ ಸುರಿವ ಮಳೆಗೆ ಬಿರಿದ ಚಿಪ್ಪಾಗಿದೆ ಮನವು. ಎಲ್ಲಿ ನೋಡಿದರಲ್ಲಿ ವರ್ಷದ ತುಂತುರು ಹನಿಗಳ ಬಳಗ. ಬೆಚ್ಚಗಿನ ಗೂಡು ಸೇರಿದೆ ಪಕ್ಷಿ ಸಂಕುಲದ ಕಲರವ. ವರ್ಷದ ಮೊದಲ ವರ್ಷಧಾರೆ ತಂದಿದೆ ಭೂರಮೆ...

ನಿವೇದನೆ

ಜೂನ್ ೦೭ ಕವನ ೮೮೪ ವೀಕ್ಷಣೆ

ಅಮ್ಮಾ ಎಂಬ ಎರಡಕ್ಷರದಲಿ ಎಂತಹ ಮೋಡಿಯಿದೆ. ಎಂದೂ ಮುಗಿಯದ ಮಾತೃ ಪ್ರೇಮದ ಸುಮಧುರ ಬಂಧವಿದೆ. ಕರುಳ ಬಳ್ಳಿಯ ಒಲವಿನ ಕೂಗನು ಅರಿಯುವ ದೇವತೆಯು, ಜನುಮ ಜನುಮದಲ್ಲೂ ರಕ್ಷಣೆ ಮಾಡುವ ತಾಯಿ ಮಮತೆಯ ಪ್ರೇಮ ಸಿಂಧುವು. ಅಮ್ಮಾ,ಇದೋ ನಿನಗೆ ನನ್ನ ವಂದನೆ ನಿನ...

ಓ ಮನಸೇ.

ಮೇ ೦೬ ಕವನ ೧,೭೧೦ ವೀಕ್ಷಣೆ

ಓ ಮನಸೇ.. ಏಕೆ ಮಂಕಾಗಿಹೆ ನೀನು ಏನು ನಿನ್ನಾ ಈ ಚಿಂತೆ ನೀ ಹೇಳದೆ ಹೀಗಿದ್ದರೆ ಹೇಗೆ ನಾನೂ.. ತಿಳಿಯಲಿ. ಕಣ್ಣಲ್ಲಿ ಏಕೆ ಈ ಕಣ್ಣೀರ ಬಿಂದು ಹೀಗೇಕೆ ಸುಮ್ಮನೆ ಕಾಡುವೆ ನೀನಿಂದು ಈ ತಳಮಳ ಅತಿಯಾದರೆ ನಾ ತಾನೆ ಹೇಗೇ ಸಹಿಸಲಿ. ಏತಕೆ ಈ ಮೌನ.. ನೀ ಹೇಳ...

ಈ ಸಂಜೆ

ಮೇ ೦೨ ಕವನ ೭೬೨ ವೀಕ್ಷಣೆ

ಈ ಸುಂದರ ಸಂಜೆಯಲ್ಲಿ ಕಾಡಿದೆ ನಿನ್ನ ನೆನಪು. ಸ್ವಾತಿ ಮುತ್ತಿನ ಹಾಗೆ ಧರೆಗಿಳಿಯುತ್ತಿರುವ ಮಳೆ ಹನಿಗಳಲ್ಲಿ ನಿನ್ನ ಚಿಟ-ಪಟ ಮಾತುಗಳ ತನನಂ. ಹುಡುಕುತ್ತಿವೆ ನನ್ನೀ ನಯನಗಳು ನಿನ್ನ ಆಗಮನದ ಸೂಚನೆಯನ್ನು. ಆಲಿಸುತ್ತಿವೆ ಕರ್ಣಗಳು ನಿನ್ನ ಹೆಜ್ಜೆಯ ನ...

ನಿರೀಕ್ಷೆ

ಮಾರ್ಚ್ ೩೦ ಕವನ ೧,೩೧೨ ವೀಕ್ಷಣೆ

ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದಾಗ, ಮೈಯೆಲ್ಲಿ ಮಿಂಚಿನ ಸಂಚಾರ. ಹೃದಯದಲ್ಲಿ ಪ್ರೇಮದ, ಮಧುರವಾದ ಸಿಂಚನ. ಇದೇನಾ ಪ್ರೀತಿಯ ಆಗಮನದ ಸೂಚನೆ? ಮತ್ತೆ ಮತ್ತೆ ನಿನ್ನನ್ನು ನೋಡುವ, ಮಾತನಾಡುವ ಆಸೆ. ಎಂದೂ ಕಾಣದ ಬದಲಾವಣೆ ಇಂದೇಕೆ??. ಎಲ್ಲೋ ಕಳೆದು ಹೋಗ...

ಶುಭ ಸಂದೇಶ

ಮಾರ್ಚ್ ೩೦ ಕವನ ೩,೫೨೭ ವೀಕ್ಷಣೆ

ಹೊಸ ವರುಷ ಬರಲಿ ಹೊಸ ಹರುಷ ತರಲಿ ಮನದಲ್ಲಿ ಹೊಸ ಆಶಯ ಮೂಡಲಿ ಮುಖದಲ್ಲಿ ಗೆಲುವಿನ ಹೊನಲು ಹರಿಯಲಿ ಹೊಸ ವರುಷದಲ್ಲಿ ನವ ನಂದಾಜ್ಯೋತಿ ಬೆಳಗಲಿ ಇದು ನನ್ನ ಆಶಯ ಇದೇ ಹೊಸ ವರುಷದ ಶುಭಾಶಯ.

ಚುಟುಕುಗಳು

ಮಾರ್ಚ್ ೩೦ ಕವನ ೮೦೦ ವೀಕ್ಷಣೆ

ಗುರು ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ, ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ವೆಂಬುದು ಲೋಕೋಕ್ತಿ. ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ, ಸಿಗುವುದು ಮನುಜಗೆ ಜೀವನ ಮುಕ್ತಿ. ಆತ್ಮಾನಂದ ದೇವರನ್ನು ನೆನೆಯುವುದೇ ಒಂದು ಆನಂದ ಅದರಿಂ...