ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / sudheendra
s

sudheendra

sudhimail

೨೯ ಲೇಖನಗಳು ೭೭,೬೯೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಚಿಟ್ಟೆ ಬಂತು ಚಿಟ್ಟೆ...

ಮಾರ್ಚ್ ೨೦ ಬ್ಲಾಗ್ ೩,೯೦೬ ವೀಕ್ಷಣೆ

ಮದುವೆಯ ನೆನಪು ಉಳಿಯಿತು.....

ಫೆಬ್ರ ೨೨ ಬ್ಲಾಗ್ ೪,೧೭೩ ವೀಕ್ಷಣೆ

ಸ್ನೇಹಿತರೊಬ್ಬರು ಕಳೆದ ವಾರ ತಮ್ಮ ಅಣ್ಣನ ಮಗಳ ಮದುವೆಯ ಫೋಟೊ ತೆಗೆದಿದ್ದರು. ಮೊನ್ನೆ ಅದೇನೋ ಮಾಡುತ್ತಿರುವಾಗ ಎಲ್ಲ ಫೋಟೊಗಳು ಮೆಮೊರಿ ಕಾರ್ಡ್ ನಿಂದ ಅಳಿಸಿ ಹೋಯ್ತಂತೆ. ಮರುದಿನ ಅವರ ಮನೆಗೆ ನಾನು ಹೋಗಿದ್ದಾಗ, ಅವರು ಹೇಳಿದ್ರು "ಮಾರಾಯ ಮದುವೇದು...

ಸೂರ್ಯಗ್ರಹಣ...

ಜನ ೧೮ ಬ್ಲಾಗ್ ೨,೨೪೫ ವೀಕ್ಷಣೆ

ನಮ್ಮೂರಲ್ಲಿ (kalagaru) ಕಂಡ ಸೂರ್ಯಗ್ರಹಣ kstar - Desktop planetarium ನಲ್ಲಿ ನಾ ನೋಡಿದ್ದು @ 1.18 pm. ___LINK_OPEN_title="ಸೂರ್ಯಗ್ರಹಣ " href="http://picasaweb.google.com/sudheendra.kalgar/EVuAoF#54280976290993...

ಹಳತಿನ ಹೊಸತನ...

ಜನ ೦೭ ಬ್ಲಾಗ್ ೧,೨೨೩ ವೀಕ್ಷಣೆ

ಹಳತು ಮಾಸಲು ಹೊಸತು ಮೀಸಲು ಹಳತು ಅಳಿಯದೆ ಉಳಿಯಲಿ ನಾಳೆಗೆ ಆಗಲಿ ಆಸರೆ ಹೊಸತಿಗೆ. ಹಳತಿದ್ದರೆ ತಾನೇ ಹೊಸತಿಗೆ ಬೆಲೆ ಹಳತು ಹೊಸತಿನ ನಡುವೆ ನಮ್ಮ ಜೀವನ ಆಗಲಿ ಪಾವನ ಹಳತಿನ ಹೊಸತನವ ಮರೆಯದೆ. ಹಳತು ಹೊಸತಿನ ಬೇಕು ಬೇಡಗಳ ನಡುವೆ ಇರಲಿ ಅರಿವಿನ ಚೇತನ...

ಮತ್ತೆ ಬರುವನೇ ಸಖ...

ಜೂನ್ ೨೮ ಬ್ಲಾಗ್ ೧,೧೮೩ ವೀಕ್ಷಣೆ

ಹಸಿರು ಹಸಿರಾಗಿ ನವಿರು ನವಿರಾಗಿ ಕಾಡಿದೆ ನೆನಪು, ಸಖಿ, ನೆನಪೂ....ಅವನ ನೆನಪು... ಸಖಿ ನೀ ಹೇಳೇ, ನನ್ನಿನಿಯ ಬರುವನೇ ಮತ್ತೆ, ನನ್ನ ಮೌನದ ಮೋರೆಯ ಕೇಳಿ. ಅಗಲಿಕೆಯ ವೇದನೆಯ ಸಹಿಸಲಾರೆನು ಗೆಳತಿ, ಇದನು ಅರಿಯಲಾರದೆ ಇರುವನೇ ನನ್ನೀ ಸಖ. ಜೊತೆಯಾಗಿ...

ನನ್ನ ಲಿನಕ್ಸ್ ಪಯಣ...

ಜೂನ್ ೨೨ ಬ್ಲಾಗ್ ೧,೫೨೮ ವೀಕ್ಷಣೆ

ನಾನು ಲಿನಕ್ಸ್ ಬಗ್ಗೆ ಹೇಳ್ಬೇಕಂದ್ರೆ ಏಳು ವರ್ಷ ಹಿಂದಕ್ಕೆ ಹೋಗಬೇಕು. ಆಗ ಹಾಸನದಲ್ಲಿ ಇಂಜಿನಿಯರಿಂಗ್ ಓದ್ತಾ ಇದ್ದೆ, ಆಗ ತಾನೇ ೪ ನೆ ಸೆಮ್ ಮುಗಿದಿತ್ತು. ಸಹಪಾಠಿಗಳೆಲ್ಲ ಕ್ಯಾಡ್ ಕಲಿಯಲು ಬೇರೆಬೇರೆ ಕೋರ್ಸಿಗೆ ಸೇರಿದರೆ, ನಾನು ಮಾತ್ರ ರೂಮಲ್ಲೇ...

ನಾರಿ ನಾಚಿ ನೀರಾಗಿ....

ಜೂನ್ ೦೮ ಬ್ಲಾಗ್ ೨,೨೫೩ ವೀಕ್ಷಣೆ

ಮುಖದಲ್ಲಿ ಮೂಡಿದೆ ಮಂದಹಾಸ ತನ್ನ ಇನಿಯನ ಬರುವಿಕೆಯನು ಕಂಡು, ಹತ್ತಿರ ಬರುತಿರೆ ತುಟಿಕಚ್ಚಿದಳು ನಾಚಿ ನೀರಾಗಿ, ಏನು ಹೇಳಬೇಕೆಂದು ತಿಳಿಯದೆ. ತನ್ನ ಬಯಕೆಯ ಹೇಳುವ ತವಕದಲಿ, ತನ್ನನೆ ಮರೆತಳು ಈ ಲೋಕದಲಿ. ಕಣ್ಣ ಮುಂದಿನ ಮುಂಗುರುಳು ಮಾಡಿದೆ ಮೋಡಿ,...

ಎಲ್ಲಿರುವೆ?

ಏಪ್ರಿಲ್ ೧೬ ಬ್ಲಾಗ್ ೧,೨೫೮ ವೀಕ್ಷಣೆ

ನೀ ಎಲ್ಲಿರುವೆಯೋ, ಹೇಗಿರುವೆಯೋ ನಾ ಕಾಣೆ, ನಿನ್ನ ಪ್ರೀತಿಗಾಗಿ ಕಾಯುತಿರುವೆ ನಾನಿಲ್ಲಿ ತೊರೆನಗೆ ಆ ನಿನ್ನ ಹಾಲ್ಬೇಳದಿಂಗಳ ಮೊಗವ ಚಂದ್ರನೂ ನಾಚುತಿರುವನು ನಿನ್ನ ಕಂಡು. ಆ ರವಿಗೆ ಹೇಳುವೆ, ಅವನ ಬಿಸಿಕಿರಣಗಳು ನಿನಗೆ ತಾಕದಿರಲೆಂದು ಒಂದೊಮ್ಮೆ ತಾ...

ಸಹವಾಸ ದೋಷ ಕೊಳ್ಳಿಗೆ ದೊಣ್ಣೆ

ಮಾರ್ಚ್ ೦೨ ಬ್ಲಾಗ್ ೧,೦೫೪ ವೀಕ್ಷಣೆ

ನಾನು ಚಿಕ್ಕವನಾಗಿದ್ದಾಗ ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿ ಹೇಳ್ತಾ ಇದ್ರು, ಸಹವಾಸ ದೋಷ ಕೊಳ್ಳಿಗೆ (ಕೊರಳಿಗೆ) ದೊಣ್ಣೆ ಅಂತ. ಅ ಸಮಯದಲ್ಲಿ ಅದು ನಂಗೆ ಅಷ್ಟು ಅರ್ಥ ಆಗದಿದ್ರೂ, ಈಗ ಅದು ಎಷ್ಟು ನಿಜ ಅಂತ ಗೊತ್ತಾಗ್ತಿದೆ. ಸ್ನೇಹಿತರ, ಸಹಪಾಠಿಗಳ...

ಅಂತೂ ಮೊಬೈಲ್ ನಲ್ಲಿ ಕನ್ನಡ ಬಂತು.......

ಜನ ೧೯ ಬ್ಲಾಗ್ ೧,೫೭೮ ವೀಕ್ಷಣೆ

ನಾನು ಇಷ್ಟು ದಿನ ಸ್ಯಾಮ್ಸಂಗ್ ಮೊಬೈಲ್ ಉಪಯೋಗಿಸ್ತಾಇದ್ದೆ. ಅದ್ರಲ್ಲಿ ಕನ್ನಡ interface ಇತ್ತು ಮತ್ತೆ ಸಂದೇಶವನ್ನೂ ಓದಬಹುದಿತ್ತು. ನಿನ್ನೆ ನನ್ನ ಸ್ನೇಹಿತನಿಂದ ನೋಕಿಯ n76 ತಂದೆ. ಅದರಲ್ಲಿ ಕನ್ನಡ ಬೆಂಬಲ ಇರಲಿಲ್ಲ. ಕನ್ನಡ ಸಂದೇಶವನ್ನು ಓದಲ...

ಭಾರತೀಯ ಶಿಕ್ಷಣ ಪದ್ಧತಿ.....

ಡಿಸೆಂ ೧೪ ಚರ್ಚಾವೇದಿಕೆ ೬,೬೭೪ ವೀಕ್ಷಣೆ

ಮೆಕಾಲೆ ಶಿಕ್ಷಣಪದ್ಧತಿಯನ್ನು ಅನುಷ್ಠಾನ ಮಾಡುವ ಮುನ್ನ, ಭಾರತೀಯ ಶಿಕ್ಷಣ ಪದ್ಧತಿ ಅದರಲ್ಲೂ ತಾಂತ್ರಿಕ ಶಿಕ್ಷಣ ಹೇಗಿತ್ತು? ಏಕೆಂದರೆ, ಭಾರತೀಯರ ಏಕತೆ, ಸಮಗ್ರತೆಯನ್ನು ಒಡೆಯಲು ಬ್ರಿಟಿಷರು ಮೆಕಾಲೆ ಶಿಕ್ಷಣವನ್ನು ಆರಂಭಿಸಿದರೆಂದು ಎಲ್ಲೋ ಓದಿದ ನ...