ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಾಹಸ ಕತೆಗಳು

ಜೂನ್ ೧೬ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ. ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ...

ಬದುಕಿಗೆ ಬೇಕು ಬೇವು-ಬೆಲ್ಲ ಎಂಬುದೇ ಯುಗಾದಿಯ ಸಂದೇಶ

ಜೂನ್ ೧೨ ಲೇಖನ ೫೫ ವೀಕ್ಷಣೆ

ಯುಗಾದಿಯ ಸಂದರ್ಭದಲ್ಲಿ ನೆನಪಾಗುವ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡು: “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ಯುಗಯುಗಗಳ ಮುಂಚೆ ಆಚರಿಸುತ್ತಿದ್ದ ಯುಗಾದಿಯೇ ಮತ್ತೆ ಬಂದಿದೆಯಾದರೂ ಅ...

ರಾಮಾಯಣದ ಜೀವನ ಪಾಠಗಳು ಮತ್ತು 2024ರ ಲೋಕಸಭಾ ಚುನಾವಣಾ ಫಲಿತಾಂಶಗಳು

ಜೂನ್ ೦೭ ಲೇಖನ ೭೬ ವೀಕ್ಷಣೆ

ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕರಣೀಯ ಗುಣಗಳೆಲ್ಲವೂ ಮನೆ...

ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಬೇಕಾದ ಬದುಕಿನ ಪಾಠಗಳು

ಜೂನ್ ೦೧ ಲೇಖನ ೮೪ ವೀಕ್ಷಣೆ

ಮಕ್ಕಳು ತಮ್ಮ ವರ್ತನೆಗಳನ್ನು, ಧೋರಣೆಗಳನ್ನು ಯಾರಿಂದ ಕಲಿಯುತ್ತಾರೆ? ತಮ್ಮ ಹೆತ್ತವರಿಂದಲೇ ಎಂಬುದು ವೈಜ್ನಾನಿಕ ಸಂಶೊಧನೆಗಳಿಂದ ಮತ್ತೆಮತ್ತೆ ಸಾಬೀತಾಗಿದೆ. ಆದ್ದರಿಂದ, ಐವತ್ತು ವರುಷ ದಾಟಿದಾಗಲಾದರೂ, ಹೆತ್ತವರು ತಮ್ಮ ಕಳೆದ ಬದುಕನ್ನು ಅವಲೋಕಿಸ...

ಭಾರತ ಮಾತೆಗೆ ಅರ್ಪಣೆ: ಸ್ವಾತಂತ್ರ್ಯ ಹೋರಾಟದ ಎರಡು ಹಾಡುಗಳು

ಮೇ ೨೩ ಲೇಖನ ೮೧ ವೀಕ್ಷಣೆ

ಇವತ್ತು “ಸಂಪದ”ದ ಪುಸ್ತಕ ಸಂಪದ ವಿಭಾಗದಲ್ಲಿ ಡಾ. ಸೂರ್ಯನಾಥ ಕಾಮತರು ಸಂಪಾದಿಸಿದ “ಬಿಡುಗಡೆಯ ಹಾಡುಗಳು” ಪುಸ್ತಕವನ್ನು ಪರಿಚಯಿಸಿದ್ದೇನೆ. ಆ ಅಪರೂಪದ ಪುಸ್ತಕದಿಂದ ಆಯ್ದ ಎರಡು ಹಾಡುಗಳು ಇಲ್ಲಿವೆ: ಮಾತೃಭೂಮಿ ಜನನಿ ಮಾತೃಭೂಮಿ ಜನನಿ ನಿನ್ನ ಚರಣ...

ಬಿಡುಗಡೆಯ ಹಾಡುಗಳು

ಮೇ ೨೩ ಪುಸ್ತಕ ವಿಮರ್ಶೆ ೧೦೨ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ...

ಪ್ರಾಚೀನ ಭಾರತದ ಜ್ಞಾನಖಜಾನೆ: 64 ಕಲೆಗಳು

ಮೇ ೧೫ ಲೇಖನ ೮೭ ವೀಕ್ಷಣೆ

ಪ್ರಾಚೀನ ಭಾರತ ನೂರಾರು ಜ್ಞಾನ ಶಾಖೆಗಳ ತವರು. ಪ್ರತಿಯೊಂದು ಜ್ಞಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್) ಸಂಗೀತ, ನೃತ್ಯ, ನಾಟ್ಯ...

"ಮರುಳ ಮುನಿಯನ ಕಗ್ಗ”ದಲ್ಲಿ ಬದುಕಿನ ಒಳನೋಟಗಳು

ಮೇ ೦೯ ಲೇಖನ ೮೧ ವೀಕ್ಷಣೆ

ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು. ಇದರಲ್ಲಿಯೂ...

ನಮಗೆ ತಿಳಿಯದ ಆಯುರ್ವೇದ ಹಾಗೂ ಆರೋಗ್ಯದ ಲೋಕ

ಮೇ ೦೨ ಲೇಖನ ೬೮ ವೀಕ್ಷಣೆ

ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ. -ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ? -ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು? -ಸೂರ್ಯನ ಕಿರಣಗಳು ಮತ್ತು ಶಾಖ ನ...

ನೀತಿ-ನಡತೆಯ ಕತೆಗಳು

ಏಪ್ರಿಲ್ ೩೦ ಪುಸ್ತಕ ವಿಮರ್ಶೆ ೭೧ ವೀಕ್ಷಣೆ

ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ...

ನೀರು ಜೀವಜಲ, ತೀರ್ಥದಂತೆ ಬಳಸೋಣ

ಏಪ್ರಿಲ್ ೨೫ ಲೇಖನ ೭೧ ವೀಕ್ಷಣೆ

ಮಂಗಳೂರಿನ ಜನರಿಗೆ ಮೇ 2023ರಿಂದ ನೀರಿನ ರೇಷನಿಂಗ್ ಶುರುವಾಗಿತ್ತು. ಅಂದರೆ, ಎರಡು ದಿನಕ್ಕೊಮ್ಮೆ ಕುಡಿನೀರು ಸರಬರಾಜು. ಎತ್ತರದ ಪ್ರದೇಶಗಳಿಗೆ ನೀರು ಹತ್ತದಿರುವ ಕಾರಣ, ಅಲ್ಲಿಗೆ ಟ್ಯಾಂಕರುಗಳಲ್ಲಿ ನೀರು ಒದಗಣೆ. ಮುಂಗಾರು ಮಳೆ ಬರುವ ತನಕ ಪರಿಸ್...

ಮಂತ್ರಪಠಣದಿಂದ ವಿಶ್ವಚೇತನದತ್ತ ಸಾಧನೆಯ ಹಾದಿ

ಏಪ್ರಿಲ್ ೧೮ ಲೇಖನ ೭೩ ವೀಕ್ಷಣೆ

ಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ ಶಾಶ್ವತವಾಗಿ ಉಳಿಯುವಂತೆ...