ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಡಾ. ಜಿ. ಕೆ. ವೀರೇಶ್ ಅವರಿಗೆ ನುಡಿನಮನ

ಫೆಬ್ರ ೦೭ ಲೇಖನ ೮೫ ವೀಕ್ಷಣೆ

ಡಾ. ಜಿ. ಕೆ. ವೀರೇಶ್ ಅವರು ಫೆಬ್ರವರಿ ೬, ೨೦೨೪ರಂದು ವಿಧಿವಶರಾದರು. ಸುಮಾರು ಒಂಭತ್ತು ದಶಕಗಳ ತುಂಬು ಜೀವನ ನಡೆಸಿದ ಅವರು ನನ್ನ ಗುರುಗಳು. ಅವರನ್ನು ನನ್ನ ಸಹಪಾಠಿಗಳಾದ ಹಲವು ಬಿ. ಎಸ್ಸಿ. (ಕೃಷಿ) ಪದವೀಧರರು "ನಿಜವಾದ ಮಾರ್ಗದರ್ಶಕ" ಎಂದು ಸ್ಮ...

ಸುಪ್ರೀಂ ಕೋರ್ಟಿನ ತೀರ್ಪು: ರೈತರ ಬದುಕುವ ಹಕ್ಕು ಸುಪ್ರೀಂ

ಜನ ೩೦ ಲೇಖನ ೬೯ ವೀಕ್ಷಣೆ

ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿಗೆ ನಿಗದಿತ ಬೆಲೆ ಪಡೆಯುವ ಬೆಳೆಗಾರರ ಹಕ್ಕಿನ ಬಗ್ಗೆ ಕಾನೂನು ಏನು ಹೇಳುತ್ತದೆ? ಮಾನ್ಯ ಮುಖ್ಯ ನ್ಯಾಯಾಧೀಶ ಎಚ್. ಎಲ್. ದತ್ತು ಅವರ ನೇತೃತ್ವದ ಸುಪ್ರೀಂ ಕೋರ್ಟಿನ ಬೆಂಚ್ ೧೩ ಅಕ್ಟೋಬರ್ ೨೦೧೪ರಂದು, ಈ ವಿಷಯದಲ್ಲಿ ನ...

100. ಬಂಗಾರದ ನಾಣ್ಯಗಳ ದುರಾಸೆಗೆ ತನ್ನ ಮೋಸಕ್ಕೆ ತಾನೇ ಬಲಿ

ಜನ ೨೬ ಲೇಖನ ೫೧ ವೀಕ್ಷಣೆ

ಸುರೇಶ ಮಹಾ ಸ್ವಾರ್ಥಿ. ಒಮ್ಮೆ ಅವನು ಮೂವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡ. ಸ್ವಲ್ಪ ಹೊತ್ತಿನ ನಂತರ, ಸುರೇಶನನ್ನು ಭೇಟಿಯಾಗಲು ರಮೇಶ ಬಂದ. ಅವನಿಗೆ ಹಾದಿಯಲ್ಲಿ ಮೂವತ್ತು ಬಂಗಾರದ ನಾಣ್ಯಗಳು ಸಿಕ್ಕವು. ಆಗ, ತಾನು ಬಂಗಾರದ ನಾಣ್ಯಗಳನ್ನು ಕ...

ಕೃಷಿರಂಗದ ತಳಮಳ: ಮೂಲ ಕಾರಣ - ಪರಿಹಾರ

ಜನ ೨೪ ಲೇಖನ ೩೯ ವೀಕ್ಷಣೆ

ರೈತರ ಆತ್ಮಹತ್ಯಾ ಸರಣಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. “ಇದ್ಯಾಕೆ ಇಷ್ಟೊಂದು ಅನ್ನದಾತರು ತಮ್ಮ ಜೀವ ಬಲಿಗೊಡುತ್ತಿದ್ದಾರೆ?” ಎಂಬ ಪ್ರಶ್ನೆಗೆ ಯಾರಲ್ಲಿಯೂ ಸರಿಯಾದ ಉತ್ತರವಿಲ್ಲ. ರಾಜ್ಯಗಳ ವಿಧಾನಮಂಡಲಗಳಲ್ಲಿ ಮತ್ತು ಸಂಸತ್ತಿನಲ್ಲಿ ರೈತರ ಬ...

99. ಬಂಧನದಲ್ಲಿರುವೆನೆಂಬ ಪ್ರಾಣಿಗಳ ಭ್ರಮೆ

ಜನ ೧೯ ಲೇಖನ ೬೨ ವೀಕ್ಷಣೆ

ಅದೊಂದು ಪ್ರಾಣಿಗಳನ್ನು ಸಾಕುವ ಆಶ್ರಮ. ಅದರ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಲ್ಲಿದ್ದ ಆನೆಗಳನ್ನು ಗಮನಿಸಿದ. ಅವನಿಗೆ ಅಚ್ಚರಿಯಾಯಿತು. ಯಾಕೆಂದರೆ, ಆ ಭಾರೀ ಗಾತ್ರದ ಆನೆಗಳ ಮುಂಗಾಲಿಗೆ ಯಾವುದೇ ಸರಪಳಿ ಹಾಕಿರಲಿಲ್ಲ. ಬದಲಾಗಿ ಸ...

ಶುಂಠಿ ಕೃಷಿ: ವಿಷದ ನಂಟು

ಜನ ೧೬ ಲೇಖನ ೬೬ ವೀಕ್ಷಣೆ

ನಮ್ಮ ಬಂಧುವೊಬ್ಬರಿಗೆ ಅಜೀರ್ಣವಾಗಿ ವಿಪರೀತ ಭೇದಿ. ದಿನವಿಡೀ ನರಳಿದ ಅವರು ಇದರ ಕಾರಣ ಪತ್ತೆಗೆ ಶುರುವಿಟ್ಟರು. ಮುಂಚಿನ ದಿನಗಳ ಆಹಾರಕ್ಕೆ ಹೋಲಿಸಿದಾಗ ಆ ದಿನದ ಅವರ ಆಹಾರದಲ್ಲಿ ಒಂದೇ ಒಂದು ಬದಲಾವಣೆ: ಬೆಂಡೆಕಾಯಿ ಸಾಂಬಾರು. ಇದರ ಮೂಲಕ್ಕೆ ಹೋದಾಗ...

98. ಒಂದು ಕಿಲೋ ಗ್ರಾಮ್ ಬೆಣ್ಣೆ ಯಾವುದಕ್ಕೆ ಸಮ?

ಜನ ೧೩ ಲೇಖನ ೫೬ ವೀಕ್ಷಣೆ

ಹಳ್ಳಿಯ ರೈತನೊಬ್ಬ ಪ್ರತಿ ದಿನವೂ ಬೇಕರಿಯ ಮಾಲೀಕನಿಗೆ ಒಂದು ಕಿಲೋ ಗ್ರಾಮ್ ಬೆಣ್ಣೆ ಮಾರುತ್ತಿದ್ದ. ಅದೊಂದು ದಿನ ಬೇಕರಿ ಮಾಲೀಕ ಬೆಣ್ಣೆಯನ್ನು ತೂಕ ಮಾಡಿದ. ಆ ಬೆಣ್ಣೆಯ ತೂಕ 100 ಗ್ರಾಮ್ ಕಡಿಮೆಯಾಗಿತ್ತು. ಹಾಗಾಗಿ, ರೈತನ ಮೇಲೆ ಬೇಕರಿ ಮಾಲೀಕ ಕೋ...

ನಗರವಾಸಿ ಗ್ರಾಹಕರೊಡನೆ ಸಾವಯವ ಕೃಷಿಕರ ಕರಾರು

ಜನ ೦೯ ಲೇಖನ ೩೯ ವೀಕ್ಷಣೆ

ಚಕ್ರಿ ಬಾಯಿ ಮತ್ತು ಇತರ ೨೫೦ ಕೃಷಿಕರ ಬದುಕಿನಲ್ಲಿ ೧೭ ಜೂನ್ ೨೦೧೮ ಒಂದು ವಿಶೇಷ ದಿನ. ಅವರೆಲ್ಲರೂ ತೆಲಂಗಾಣದ ಜಹೀರ್ಬಾದ್ ಹತ್ತಿರದ ಅರ್ಜುನನಾಯಕ್ ಹಟ್ಟಿಯವರು. ಆ ದಿನ ಅವರ ಹಟ್ಟಿಗೆ ೧೨೦ ಕಿಮೀ ದೂರದ ರಾಜಧಾನಿ ಹೈದರಾಬಾದಿನಿಂದ ಸುಮಾರು ೧೦೦ ಗ್ರ...

97. ಬಿತ್ತಿದ್ದನ್ನು ಬೆಳೆದುಕೋ

ಜನ ೦೬ ಲೇಖನ ೪೫ ವೀಕ್ಷಣೆ

ಹಲವಾರು ವರುಷಗಳ ಮುಂಚೆ, ಇಬ್ಬರು ಸೋದರರು ತಂದೆಯೊಂದಿಗೆ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಪ್ಪನ ಆಸ್ತಿಯೆಲ್ಲವೂ ತನಗೇ ದಕ್ಕುತ್ತದೆ ಎಂದು ಭಾವಿಸಿದ್ದ ದರ್ಪದ ಮತ್ತು ಸೊಕ್ಕಿನ ಅಣ್ಣ. ಹೀಗಿರುವಾಗ ತನ್ನ ಕೊನೆಗಾಲ ಸಮೀಪಿಸಿದೆ ಎಂದು ಅ...

ದನದ ಸೆಗಣಿಯ ಬೆರಣಿಗೆ ಬಂಗಾರದ ಬೆಲೆ

ಜನ ೦೪ ಲೇಖನ ೫೦ ವೀಕ್ಷಣೆ

ಈಗ ಇಂಟರ್ನೆಟ್ ಮಾರಾಟದ ಕಾಲ. ಅಲ್ಲಿ ಸಾಧ್ಯತೆಗಳು ವಿಪುಲ. ದನದ ಸೆಗಣಿಯ ಬೆರಣಿಗೂ ಈಗ ಬಂಗಾರದ ಬೆಲೆ! “ಇಬೇ.ಇನ್” ಎಂಬ ಇಂಟರ್ನೆಟ್ ಮಾರಾಟ ತಾಣದಲ್ಲಿ “ವಿಲೇಜ್ ಪ್ರಾಡಕ್ಟ್ಸ್” ಎಂಬ ಮಳಿಗೆ ೩೫ ಬೆರಣಿಗಳನ್ನು ರೂ.೫೨೫ಕ್ಕೆ ೨೦೧೬ರಲ್ಲೇ ಮಾರಾಟಕ್ಕಿಟ...

“ಸಂಪದ"ದಲ್ಲಿ ಬರಹಗಳ ಸಂಖ್ಯೆ 57,000 ದಾಟಿದೆ!

ಜನ ೦೧ ಲೇಖನ ೩೯ ವೀಕ್ಷಣೆ

“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಹೊಸ ವರುಷ 2024ರ ಶುಭಾಶಯಗಳ ಜೊತೆಗೆ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 2023ರ ವರ್ಷಾಂತ್ಯದಲ್ಲಿ 57,000 ದಾಟಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ ಎಂದು...

96. ಮಗನ ಮೇಲಿನ ಅಪ್ಪನ ಪ್ರೀತಿ ಅಪಾರ

ಡಿಸೆಂ ೩೧ ಲೇಖನ ೬೯ ವೀಕ್ಷಣೆ

ಶರತ್ (45 ವರುಷ) ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದ. ಅದೊಂದು ದಿನ ಅವರಿಬ್ಬರೂ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ, ಅಲ್ಲಿಗೆ ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು. "ಅದೇನದು?" ಎಂದು ಕೇಳಿದರು ತಂದೆ. “ಅದೊಂದು ಕಾಗೆ" ಎಂದು...