ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೦೦ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಎಲೆ ಮರೆಯ ಹಣ್ಣುಗಳು

ಅಕ್ಟೋ ೦೫ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ. "ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ...

84.ಪೋಲಿ ಹುಡುಗರಿಗೆ ತಕ್ಕ ಪಾಠ

ಸೆಪ್ಟೆಂ ೨೯ ಲೇಖನ ೭೭ ವೀಕ್ಷಣೆ

ಆ ದಿನ ಸುಧೀರ ಶಾಲೆಗೆ ನಡೆದು ಹೋಗುತ್ತಿದ್ದ. ದೂರದಲ್ಲಿ ನಿಂತಿದ್ದ ಕೆಲವು ಹುಡುಗರು ಬೊಬ್ಬೆ ಹಾಕುತ್ತಿರುವುದು ಅವನಿಗೆ ಕೇಳಿಸಿತು: "ಜೋರಾಗಿ ಕಲ್ಲು ಹೊಡಿ”, “ಅದರ ತಲೆಗೇ ಕಲ್ಲು ಹೊಡಿ”. ಅದೇನೆಂದು ಸುಧೀರ ಹತ್ತಿರ ಹೋಗಿ ನೋಡಿದ. ಶಾಲೆಯ ಆವರಣ ಗ...

ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರು

ಸೆಪ್ಟೆಂ ೨೮ ಪುಸ್ತಕ ವಿಮರ್ಶೆ ೧೬೬ ವೀಕ್ಷಣೆ

ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದು. ಸಾಲಿಗ್ರಾಮದ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮುಂಚೆಯೂ ಕೆಲವು ಪುಸ್ತಕಗಳು ಪ್ರಕಟವಾಗಿವೆ....

83. ಸಹಪಾಠಿಗಳ ಜೊತೆ ಸ್ನೇಹದಿಂದಿರಬೇಕು

ಸೆಪ್ಟೆಂ ೨೨ ಲೇಖನ ೫೪ ವೀಕ್ಷಣೆ

ರಾಜು ತುಂಟ ಹುಡುಗ. ಸಹಪಾಠಿಗಳಿಗೆ ತೊಂದರೆ ಕೊಡುವುದೇ ಅವನ ಅಭ್ಯಾಸ. ಹಾಗಾಗಿ ಕೆಲವೇ ಸಹಪಾಠಿಗಳು ಅವನ ಗೆಳೆಯರಾಗಿದ್ದರು. ಅದೊಂದು ದಿನ ಅವನ ತರಗತಿಯ ಎಲ್ಲರೂ ಜೊತೆಯಾಗಿ ಹಬ್ಬದೂಟ ಏರ್ಪಡಿಸಿದರು. ರಾಜುವನ್ನೂ ಅವರು ಹಬ್ಬದೂಟಕ್ಕೆ ಆಹ್ವಾನಿಸಿದರು....

ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ

ಸೆಪ್ಟೆಂ ೨೧ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು. ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.ಎಲ...

82. ಮುಂಗುಸಿಯನ್ನು ರಕ್ಷಿಸಿದ ಇಲಿಯ ಧೈರ್ಯ

ಸೆಪ್ಟೆಂ ೧೬ ಲೇಖನ ೩೭ ವೀಕ್ಷಣೆ

ಕಾಡಿನಲ್ಲಿ ನಾಲ್ಕು ಪ್ರಾಣಿಗಳು ಗೆಳೆಯರಾಗಿ ವಾಸ ಮಾಡುತ್ತಿದ್ದವು: ಒಂದು ಆಮೆ, ಒಂದು ಮೊಲ, ಒಂದು ಇಲಿ ಮತ್ತು ಒಂದು ಮುಂಗುಸಿ. ಇಲಿಯ ಹೊರತಾಗಿ ಉಳಿದ ಮೂರು ಪ್ರಾಣಿಗಳಿಗೆ ನೀರಿನಲ್ಲಿ ಈಜುವುದೆಂದರೆ ಪಂಚಪ್ರಾಣ. ಆ ಮೂರು ಪ್ರಾಣಿಗಳು “ಈಜಲಿಕ್ಕೆ ನ...

ಸನ್ಯಾಸಿ ಮತ್ತು ಇತರ ಕಥೆಗಳು

ಸೆಪ್ಟೆಂ ೧೩ ಪುಸ್ತಕ ವಿಮರ್ಶೆ ೧೦೨ ವೀಕ್ಷಣೆ

ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ಬರೆದ ಒಂಭತ್ತು ಕತೆಗಳು ಈ ಸಂಕಲನದಲ್ಲಿವೆ. ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಇಲ್ಲಿನ ಕೆಲವು ಕತೆಗಳಲ್ಲಿ ಕುವೆಂಪು ಅವರ ಬಾಲ್ಯದ ಅನುಭವಗಳ ಪ್ರಭಾವ ಗಾಢವಾಗಿದೆ. ಮೊದಲ ಕತೆ "ಸನ್ಯಾಸಿ". ಸ...

81. ಕೆಟ್ಟ ಬುದ್ಧಿಯ ಮೊಲ

ಸೆಪ್ಟೆಂ ೦೯ ಲೇಖನ ೩೬ ವೀಕ್ಷಣೆ

ಪಶ್ಚಿಮ ಘಟ್ಟದ ಕಾಡಿನಲ್ಲಿ ಎರಡು ಮೊಲಗಳು ವಾಸವಿದ್ದವು - ಹಂಗಾರ ಮತ್ತು ಪಿಂಗಾರ. ಇವರಲ್ಲಿ ಪಿಂಗಾರನ ತುಂಟಾಟಕ್ಕೆ ಮಿತಿಯೇ ಇಲ್ಲ. ಇತರ ಪ್ರಾಣಿಗಳಿಗೆ ಹೊಡೆಯುವುದು ಹಾಗೂ ತೊಂದರೆ ನೀಡುವುದೇ ಇದರ ಕೆಲಸ. ಪಿಂಗಾರ ಮೊಲ ಹತ್ತಿರ ಬಂತೆಂದರೆ ಇತರ ಪ್ರ...

ಭಾರತದ ಹಬ್ಬಗಳು

ಸೆಪ್ಟೆಂ ೦೭ ಪುಸ್ತಕ ವಿಮರ್ಶೆ ೧೭೦ ವೀಕ್ಷಣೆ

ಭಾರತ ಹಬ್ಬಗಳ ದೇಶ. ಇಲ್ಲಿ ಮಳೆಗಾಲದ ಹೊರತಾಗಿ ವರುಷದುದ್ದಕ್ಕೂ ಹಬ್ಬಗಳ ಸಂಭ್ರಮ. ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ವಿವಿಧ ಧರ್ಮದವರು ಆಚರಿಸುವ 15 ಹಬ್ಬಗಳನ್ನು ಪರಿಚಯಿಸಲಾಗಿದೆ. ವಿವಿಧ ಲೇಖಕರು ಬರೆದಿರುವ ಮಾಹಿತಿಪೂರ್ಣ ಲೇಖನಗಳನ್ನು ಎ.ಆರ್....

80. ಗೆಳೆಯರು ಬೇಕಾದರೆ ಇತರರ ಸದ್ಗುಣಗಳನ್ನು ಮೆಚ್ಚಲು ಕಲಿಯಬೇಕು

ಸೆಪ್ಟೆಂ ೦೨ ಲೇಖನ ೪೬ ವೀಕ್ಷಣೆ

ಮೋನಿಕಾ ಕಿರಿಕಿರಿ ಬಾಲಕಿ. ಎಲ್ಲರ ಬಗ್ಗೆ ಮತ್ತು ಎಲ್ಲದರ ಬಗ್ಗೆ ಅವಳ ತಕರಾರು. “ಅಮ್ಮ, ಸರಿತಾ ನನ್ನ ಮಾತು ಕೇಳೋದೇ ಇಲ್ಲ”, “ರಮೇಶ ಮಾಮ ನಾನು ಹೇಳಿದ್ದನ್ನು ಯಾವತ್ತೂ ಮಾಡೋದಿಲ್ಲ" - ಹೀಗೆ ಅವಳ ದೂರುಗಳ ಸರಮಾಲೆ ಮುಗಿಯುತ್ತಲೇ ಇರಲಿಲ್ಲ. ಉಳಿದವ...

ನಮ್ಮ ಕರಕುಶಲ ವಸ್ತುಗಳು

ಸೆಪ್ಟೆಂ ೦೧ ಪುಸ್ತಕ ವಿಮರ್ಶೆ ೧೮೭ ವೀಕ್ಷಣೆ

ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು. ಅವ...

ಪ್ರಪ್ರಥಮ ಸ್ವದೇಶಿ ಶಾಯಿ “ಸುಲೇಖ"

ಆಗಸ್ಟ್ ೨೭ ಲೇಖನ ೫೩ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿದೆ “ಸುಲೇಖ” ಶಾಯಿಯ ಸುಮಾರು ಒಂದು ನೂರು ವರುಷದ ಚರಿತ್ರೆ. 1930ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಅಂಗವಾದ ಸ್ವದೇಶಿ ಚಳವಳ ಉತ್ತುಂಗದಲ್ಲಿತ್ತು. ಭಾರತೀಯರು ಎಲ್ಲ ವಿದೇಶಿ ವಸ್ತ...