ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೦೦ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

73. ಪ್ರಾಣಿಗಳ ಬಗ್ಗೆಯೂ ಕರುಣೆ ಇರಲಿ

ಜುಲೈ ೦೭ ಲೇಖನ ೩೭ ವೀಕ್ಷಣೆ

ವಯಸ್ಸಾದ ಗೋದಾವರಿ ಮತ್ತು ನರ್ಮದಾ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರೊಂದು ಬೆಕ್ಕನ್ನು ಕಂಡರು. ಅದು ಒಂದು ಮರದ ಬೊಡ್ದೆಯ ಸೀಳಿನಲ್ಲಿ ಸಿಲುಕಿಕೊಂಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಗೋದಾವರಿ ಅದಕ್ಕೆ ಸಹಾಯ ಮ...

72. ಅಮ್ಮನ ಬಗ್ಗೆ ಪುಟ್ಟ ಮಗಳಿಗೆ ಅಪ್ಪನ ಪಾಠ

ಜೂನ್ ೨೯ ಲೇಖನ ೮೭ ವೀಕ್ಷಣೆ

ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತಾ ಮಗಳ ಬಳಿ ಅವಳ ಶಾಲೆಯಲ...

ಅಮೃತ ಬಿಂದುಗಳು

ಜೂನ್ ೨೯ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ 500 ಪ್ರತಿಗಳನ್ನು ಮುದ್...

71. ಕುದುರೆಗಾಡಿ ಕೆಸರಿನಲ್ಲಿ ಸಿಲುಕಿದಾಗ …

ಜೂನ್ ೨೪ ಲೇಖನ ೪೦ ವೀಕ್ಷಣೆ

ಜನಾರ್ಧನ ಹಳ್ಳಿರಸ್ತೆಯಲ್ಲಿ ಕುದುರೆಗಾಡಿಯಲ್ಲಿ ಸಾಗುತ್ತಿದ್ದ. ಮುಂಚಿನ ದಿನ ಮಳೆ ಬಂದು ರಸ್ತೆಯೆಲ್ಲ ಕೆಸರಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಹೊಂಡಗಳಿದ್ದವು. ಒಂದು ಕಡೆ ಅವನ ಕುದುರೆಗಾಡಿಯ ಚಕ್ರಗಳು ದೊಡ್ಡ ಹೊಂಡದಲ್ಲಿ ಸಿಲುಕಿಕೊಂಡವು. ಅವನು...

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ "ಯೋಗ ದಿನ”ದ ಸಂದೇಶ

ಜೂನ್ ೨೧ ಲೇಖನ ೪೩ ವೀಕ್ಷಣೆ

ಇವತ್ತು (ಜೂನ್ 21) ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ...

70. “ಕೇಳುವುದರ" ಮೂರು ವಿಧ ಸೂಚಿಸುವ ಮೂರು ಗೊಂಬೆಗಳು

ಜೂನ್ ೧೭ ಲೇಖನ ೬೩ ವೀಕ್ಷಣೆ

ಆನಂದರಾಯರು ಮನೆಯ ಮಕ್ಕಳನ್ನು ಕರೆದು ತಾವು ತಂದಿದ್ದ ಮೂರು ಗೊಂಬೆಗಳನ್ನು ತೋರಿಸಿದರು. ಅವು ನೋಡಲು ಒಂದೇ ತರಹ ಇದ್ದವು. ಆದರೆ ಅವುಗಳ ಮುಖದಲ್ಲಿ ತೂತುಗಳು ಇದ್ದವು. ಮೊದಲ ಗೊಂಬೆಯ ಎರಡೂ ಕಿವಿಗಳಲ್ಲಿ ತೂತುಗಳು ಇದ್ದವು. ಎರಡನೆಯ ಗೊಂಬೆಯ ಒಂದು ಕಿ...

ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳ ಮುಂದಾಳು: ಡಿ. ಎನ್. ಪ್ರಕಾಶ್ ಇನ್ನಿಲ್ಲ

ಜೂನ್ ೧೩ ಲೇಖನ ೩೪ ವೀಕ್ಷಣೆ

ಜೂನ್ 9, 2023ರಂದು ರಾತ್ರಿ 11 ಗಂಟೆಯ ಹೊತ್ತಿಗೆ ಡಿ.ಎನ್. ಪ್ರಕಾಶ್ ನಿಧನರಾದರೆಂಬ ಸುದ್ದಿ ಬಂದೆರಗಿದ್ದು ಮರುದಿನ ಮುಂಜಾನೆ. ಈಗಲೂ ಅದನ್ನು ನಂಬಲಾಗುತ್ತಿಲ್ಲ. ಯಾಕೆಂದರೆ, ಕೆಲವೇ ದಿನಗಳ ಮುಂಚೆ ನನಗೆ ಅವರು ಮೆಸೇಜ್ ಮಾಡಿದ್ದರು. ಡಿ.ಎನ್. ಪ್ರ...

69. ಹೆತ್ತವರಿಗೆ ಪಾಠ ಕಲಿಸಿದ ಪುಟ್ಟ ಮಗ

ಜೂನ್ ೧೦ ಲೇಖನ ೩೮ ವೀಕ್ಷಣೆ

ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿಂದ ಅನ್ನದ ಅಗುಳು ಇತ್ಯಾ...

ಕಾಲಮಿತಿ ಯಕ್ಷಗಾನ: ಬದಲಾವಣೆಯ ಪಥದಲ್ಲಿ ಪಾರಂಪರಿಕ ಕಲೆ

ಮೇ ೩೧ ಲೇಖನ ೫೦ ವೀಕ್ಷಣೆ

ಮೇ 31ರಂದು ಯಕ್ಷಗಾನ ಮೇಳಗಳ ವರುಷದ "ತಿರುಗಾಟ"ಕ್ಕೆ ತೆರೆ ಬಿದ್ದಿದೆ. ಕಳೆದ ವರುಷದ ತಿರುಗಾಟದಲ್ಲಿ ಗಮನಿಸಲಾದ ಸಂಗತಿ: ಕಾಲಮಿತಿ ಯಕ್ಷಗಾನ ಹೆಚ್ಚಿನ ಜನಮನ್ನಣೆ ಗಳಿಸಿದ್ದು. ಈಗ ಕಲಾವಿದರು ರಾತ್ರಿ ಸರಿದಂತೆ ಪ್ರೇಕ್ಷಕರು ಎದ್ದು ಹೋಗುವುದನ್ನು ಕ...

68. ಹಾಡು ಹಾಡುವ ಇಬ್ಬರು ಸೋದರಿಯರು

ಮೇ ೨೭ ಲೇಖನ ೪೮ ವೀಕ್ಷಣೆ

ಅರ್ಪಿತಾ ಮತ್ತು ದೀಪಿಕಾ ಅಕ್ಕತಂಗಿಯರು. ಅರ್ಪಿತಾ ಚೆನ್ನಾಗಿ ಹಾಡುತ್ತಿದ್ದಳು. ಅವಳು ಹಾಡುವಾಗ ಸಭಾಭವನದಲ್ಲಿ ಸೂಜಿ ಬಿದ್ದರೂ ಕೇಳುವಂತಹ ಮೌನ. ಎಲ್ಲರೂ ತದೇಕಚಿತ್ತದಿಂದ ಅವಳು ಮಧುರ ಧ್ವನಿಯಿಂದ ಹಾಡುವುದನ್ನು ಕೇಳುತ್ತಿದ್ದರು. ಆದರೆ, ತಂಗಿ ದೀಪ...

67. ಕ್ಯಾರೆಟ್ ಮತ್ತು ಕಾಫಿ ಬೀಜಗಳನ್ನು ಬೇಯಿಸಿದಾಗ…

ಮೇ ೨೦ ಲೇಖನ ೪೫ ವೀಕ್ಷಣೆ

ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದ ಅನ್ನಪೂರ್ಣ ಅಮ್ಮನ ಬಳಿ ಅಳುತ್ತಾ ಹೇಳಿದಳು, “ಅಮ್ಮಾ, ನನಗೆ ಸಾಕಾಗಿ ಹೋಗಿದೆ. ನನ್ನ ಸಮಸ್ಯೆಗಳು ಮುಗಿಯೋದೇ ಇಲ್ಲ. ನಾನು ಮನೆ ಬಿಟ್ಟು ಎಲ್ಲಿಗಾದರೂ ಓಡಿ ಹೋಗುತ್ತೇನೆ.” ಮಗಳ ಆತಂಕ ಕಂಡು ಅವಳ ಅಮ್ಮನಿಗೆ ಚಿಂ...

66. ಮೋಸ ಮಾಡುವ ಕೆಟ್ಟ ಚಟದಿಂದ ಒಳಿತಾಗದು

ಮೇ ೧೩ ಲೇಖನ ೫೨ ವೀಕ್ಷಣೆ

ಅನೂಪನಿಗೆ ಎಲ್ಲ ಆಟಗಳಲ್ಲಿಯೂ ತಾನೇ ಗೆಲ್ಲಬೇಕೆಂಬ ಹಠ - ಫುಟ್‌ಬಾಲ್, ಇಸ್ಪೀಟ್, ವಿಡಿಯೋ ಆಟಗಳು ಎಲ್ಲದರಲ್ಲಿಯೂ. ಆಟಗಳಲ್ಲಿ ಸೋಲುವುದನ್ನು ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಆತ ಎಲ್ಲ ಆಟಗಳಲ್ಲಿಯೂ ಏನೇನೋ ತಂತ್ರ ಮಾಡಿ ಗೆಲ್ಲುತ್ತಿದ...