ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

89. ಮಡಕೆ ಮತ್ತು ಕಂಚಿನ ಪಾತ್ರೆ

ನವೆಂ ೦೩ ಲೇಖನ ೫೩ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಗೆ ಭಾರೀ ನೆರೆ ಬಂತು. ಆ ನೆರೆ ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ವಸ್ತುಗಳು ಹಲವಾರು. ಒಂದು ತಾಮ್ರದ ಪಾತ್ರೆ, ಇನ್ನೊಂದು ಮಣ್ಣಿನ ಮಡಕೆ ಕೂಡ ತೇಲಿಕೊಂಡು ಹೋಗುತ್ತಿದ್ದವು. ಮಣ್ಣಿನ ಮಡಕೆಗೆ ತಾಮ್ರದ ಪಾತ್ರ...

ನಿತ್ಯಜೀವನದಲ್ಲಿ ಕಾನೂನು: ಪುಸ್ತಕ 3

ನವೆಂ ೦೨ ಪುಸ್ತಕ ವಿಮರ್ಶೆ ೧೧೬ ವೀಕ್ಷಣೆ

ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ. ಇದರ ಲೇಖಕರಾದ ಅಡ್ವೋಕೇಟ್ ಎಸ್....

ಮುಂಬೈಯ ನಾನ್-ಎಸಿ ಡಬಲ್-ಡೆಕರ್ ಬಸ್‌ಗಳಿಗೆ ವಿದಾಯ

ಅಕ್ಟೋ ೩೦ ಲೇಖನ ೫೨ ವೀಕ್ಷಣೆ

ಮುಂಬೈ ಎಂದೊಡನೆ ನೆನಪಾಗುವುದು “ಗೇಟ್ ವೇ ಆಫ್ ಇಂಡಿಯಾ". ಹಾಗೆಯೇ ಅಲ್ಲಿನ ಕೆಂಬಣ್ಣದ ಡಬಲ್-ಡೆಕರ್ ಬಸ್‌ಗಳು. ಯಾಕೆಂದರೆ 1937ರಿಂದ ಅಲ್ಲಿನ ವಾಸಿಗಳಿಗೂ ಪ್ರವಾಸಿಗಳಿಗೂ ಸೇವೆ ಒದಗಿಸುತ್ತಿದ್ದವು ಈ ಬಸ್‌ಗಳು. ಆದರೆ ಇನ್ನು ಅವು ನೆನಪು ಮಾತ್ರ. ಯ...

88. ಚಿಟ್ಟೆ ಮತ್ತು ಗುಲಾಬಿ ಹೂ

ಅಕ್ಟೋ ೨೭ ಲೇಖನ ೪೩ ವೀಕ್ಷಣೆ

ಗುಲಾಬಿ ಗಿಡವೊಂದು ಚಂದದ ಹೂ ಬಿಡುತ್ತಿತ್ತು. ಅದರಲ್ಲೊಂದು ಕಂಬಳಿಹುಳದ ವಾಸ. ಗುಲಾಬಿ ಗಿಡದ ಹೂವೊಂದು ಕಂಬಳಿಹುಳಕ್ಕೆ ಪ್ರತಿ ದಿನವೂ ಗೇಲಿ ಮಾಡುತ್ತಿತ್ತು: “ನೀನೆಷ್ಟು ಅಸಹ್ಯ ಕೀಟ" ಎಂಬುದಾಗಿ. ದಿನದಿನವೂ ಕಂಬಳಿಹುಳ ರಾತ್ರಿ ಕಾಣಿಸುವ ಚಂದ್ರನನ್...

ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?

ಅಕ್ಟೋ ೨೬ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು ಜನರಿ...

ಗ್ರಾಮ ಸಮುದಾಯಕ್ಕೆ ಹೊಸ ಬದುಕು ನೀಡಿದ ಚದುರಂಗ

ಅಕ್ಟೋ ೨೪ ಲೇಖನ ೩೭ ವೀಕ್ಷಣೆ

ಭಾರತದ ಚದುರಂಗ ಪಟುಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರೆ, ಇದು ಕೇರಳದ ಗ್ರಾಮವೊಂದರಲ್ಲಿ ಸಾಮಾಜಿಕ ಬದಲಾವಣೆ ತಂದ ಚದುರಂಗದ ಕತೆ. ಆ ಗ್ರಾಮದ ಹೆಸರು ಮರೊಟ್ಟಿಚಾಲ್. 1960ರ ದಶಕದಲ್ಲಿ ಅಲ್ಲಿ ಹಲವಾರು ಕುಟುಂಬಗಳಲ್ಲಿ ಸಂಕಟ ತುಂಬಿತ್ತು...

87. ಪೈನ್ ಮರದ ದುರಾಶೆ

ಅಕ್ಟೋ ೨೧ ಲೇಖನ ೩೮ ವೀಕ್ಷಣೆ

ಬೆಟ್ಟದ ಕಾಡಿನಲ್ಲಿ ಬೆಳೆಯುತ್ತಿದ್ದ ಆ ಪೈನ್ ಮರದ ಸೂಜಿಯೆಲೆಗಳು ಸದಾ ಹಸುರು. ಆದರೆ ಆ ಮರಕ್ಕೆ ಸಮಾಧಾನವಿಲ್ಲ. "ನನ್ನ ಸೂಜಿಯೆಲೆಗಳು ಬೇರೆ ಮರಗಳ ಹಸುರೆಲೆಗಳಂತೆ ಚಂದವಿಲ್ಲ. ನನಗೆ ಬಂಗಾರದ ಬಣ್ಣದ ಎಲೆಗಳಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್...

"ಪುಟ್ಟ ತಮ್ಮನ ಕಗ್ಗ” - ಬದುಕಿನ ದಾರಿದೀಪ

ಅಕ್ಟೋ ೧೯ ಲೇಖನ ೩೭ ವೀಕ್ಷಣೆ

ಅನಂತ ಭಟ್ ಪೊಳಲಿ ಅವರ “ಪುಟ್ಟ ತಮ್ಮನ ಕಗ್ಗ” ಬದುಕಿಗೆ ದಾರಿದೀಪದಂತಿರುವ 201 ಮುಕ್ತಕಗಳ ಸಂಕಲನ. (ಪ್ರಕಾಶಕರು: ಕಲ್ಕೂರ ಪ್ರಕಾಶನ, ಶ್ರೀಕೃಷ್ಣ ಕಾಂಪ್ಲೆಕ್ಸ್, ಮಹಾತ್ಮ ಗಾಂಧಿ ರಸ್ತೆ, ಮಂಗಳೂರು 575003). ಇದರ ಪರಿಚಯವನ್ನು ಇವತ್ತು "ಪುಸ್ತಕ ಪ...

ಪುಟ್ಟ ತಮ್ಮನ ಕಗ್ಗ

ಅಕ್ಟೋ ೧೮ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ. ಅನಾ...

86. ಒಂದೇ ಆದಾಯ ಮೂಲ ನಂಬಿ ಕೂರಬಾರದು

ಅಕ್ಟೋ ೧೪ ಲೇಖನ ೩೬ ವೀಕ್ಷಣೆ

ಒಂದು ಹಳ್ಳಿಯಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಅವನ ಮನೆಯ ಹಿಂಬದಿಯಲ್ಲಿದ್ದ ಮಾವಿನ ಮರವೇ ಅವನ ಏಕೈಕ ಆದಾಯ ಮೂಲ. ಅದರ ಕಾಯಿಗಳನ್ನೂ ಹಣ್ಣುಗಳನ್ನು ಮಾರಾಟ ಮಾಡಿ, ಬಂದ ಆದಾಯದಿಂದಲೇ ಅವನು ಬದುಕುತ್ತಿದ್ದ. ಅವನ ಮನೆಗೆ ಬರುವ ಅತಿಥಿಗಳಿಗಂತೂ ಸಾಕೋ...

ಗೆಲುವು ನಿಮ್ಮದಾಗಬೇಕೆ?

ಅಕ್ಟೋ ೧೧ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ: ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ. “ಪ್ರತಿ ಅವಮಾನ ನಿಮ್ಮ ಆತ್ಮಸ್...

85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ

ಅಕ್ಟೋ ೦೭ ಲೇಖನ ೩೫ ವೀಕ್ಷಣೆ

ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು ಮಡಕೆಗಳ...