ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೦೦ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಾರ್ವಕಾಲಿಕ ಪುಸ್ತಕಗಳು

ಆಗಸ್ಟ್ ೨೩ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು. ಸು...

ಕರ್ನಾಟಕ ಬ್ಯಾಂಕ್ ನಿವೃತ್ತ ಚೇರ್ಮನ್ ಜಯರಾಮ್ ಭಟ್ ಅವರಿಗೆ ನುಡಿನಮನ

ಆಗಸ್ಟ್ ೨೦ ಲೇಖನ ೫೫ ವೀಕ್ಷಣೆ

ಐದು ದಶಕಗಳ ಬ್ಯಾಂಕಿಂಗ್ ಸೇವೆಯಲ್ಲಿ ಬ್ಯಾಂಕಿಂಗ್ ದಿಗ್ಗಜನಾಗಿ ಬೆಳೆದು, ಕರ್ನಾಟಕ ಬ್ಯಾಂಕ್‌ನ ಚೇರ್ಮನ್ ಆಗಿ ನಿವೃತ್ತರಾದ ಪೊಳಲಿ ಜಯರಾಮ ಭಟ್ 9 ಆಗಸ್ಟ್ 2023ರಂದು ಹೃದಯಾಘಾತದಿಂದ ನಮ್ಮನ್ನಗಲಿದರು. ರಾಜ ಪುರೋಹಿತ ಪೊಳಲಿ ದಿ. ದೊಡ್ಡ ವಾಸುದೇವ...

79. ಪಾಠ ಕಲಿತ ರಾಜಕುಮಾರ

ಆಗಸ್ಟ್ ೧೯ ಲೇಖನ ೪೪ ವೀಕ್ಷಣೆ

ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿದರು. ರಾತ...

ಕಾಡುನೆಲದ ಕಾಲಮಾನ

ಆಗಸ್ಟ್ ೧೬ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

“ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು....

ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿ ಗಾಡಿ ಪ್ರಕರಣಗಳು

ಆಗಸ್ಟ್ ೧೫ ಲೇಖನ ೩೯೧ ವೀಕ್ಷಣೆ

(ಬ್ರಿಟಿಷರ ಕಾಲದಲ್ಲಿ ಅವರಿಂದ ಆಗುತ್ತಿದ್ದ ದೌರ್ಜನ್ಯಗಳು ಅನ್ಯಾಯಗಳು ಒಂದೆರಡಲ್ಲ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಾದರೂ ಅಂತಹ ಪ್ರಕರಣಗಳ ಬಗ್ಗೆ ತಿಳಿದುಕೊಂಡು, ಬ್ರಿಟಿಷರು ಭಾರತದಿಂದ ಮಾಡಿದ ಲೂಟಿ, ಭಾರತೀಯರಿಗೆ ಮಾಡಿದ ಹಿಂಸೆ, ಕ್ರೌರ್ಯಗಳನ...

78. ಉದ್ಯಾನದ ಕೆಲಸಗಾರನ ಸಕಾರಾತ್ಮಕ ಕೆಲಸ

ಆಗಸ್ಟ್ ೧೨ ಲೇಖನ ೩೧ ವೀಕ್ಷಣೆ

ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತೋ? ಅವರು ತಮ್ಮ ಜೇಬಿನಲ್...

ನಿಮಗಾಗಿ ಮತ್ತು ನನಗಾಗಿ 101 ಕಥೆಗಳು

ಆಗಸ್ಟ್ ೧೧ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

“ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ. ಹೌದು, ಈ ಸಂಕಲನದ ಕಥೆಗಳು ನಮ್ಮನ್ನು...

77. ಕೆಟ್ಟ ಹವ್ಯಾಸಗಳನ್ನು ತೊರೆಯಿರಿ

ಆಗಸ್ಟ್ ೦೪ ಲೇಖನ ೪೪ ವೀಕ್ಷಣೆ

ಶ್ರೀಮಂತನೊಬ್ಬನ ಮಗ ಹಲವು ಕೆಟ್ಟ ಹವ್ಯಾಸಗಳನ್ನು ಕಲಿತಿದ್ದ. ಇತರರಿಗೆ ಗೇಲಿ ಮಾಡುವುದು, ತೊಂದರೆ ಮಾಡುವುದು, ಇತರರ ವಸ್ತುಗಳನ್ನು ಅಡಗಿಸಿ ಇಡುವುದು ಇತ್ಯಾದಿ. ಹಾಗಾಗಿ, ವೃದ್ಧ ಉಪಾಧ್ಯಾಯರೊಬ್ಬರ ಬಳಿ ಹೋಗಿ, ತನ್ನ ಮಗನು ಕೆಟ್ಟ ಹವ್ಯಾಸಗಳನ್ನು...

76. ಪರರ ಉಡುಪು ಒದ್ದೆಯಾದಾಗ ಸಹಾಯ ಮಾಡೋಣ

ಜುಲೈ ೨೯ ಲೇಖನ ೬೬ ವೀಕ್ಷಣೆ

ಬಾಲಕಿ ಸುಮತಿ ಶಾಲೆಗೆ ಬರುತ್ತಿದ್ದಾಗ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಳು. ಅವಳ ಶಾಲಾ ಸಮವಸ್ತ್ರ ಒದ್ದೆಯಾಯಿತು. ಅವಳು ಓಡೋಡಿ ಶಾಲೆ ತಲಪಿದಳು. "ದೇವರೇ, ನನಗೆ ಸಹಾಯ ಮಾಡು" ಎಂದು ಪ್ರಾರ್ಥಿಸಿದಳು. ಶಾಲಾ ಟೀಚರ್ ತನ್ನತ್ತ ಬರೋದನ್ನು ನೋಡಿ ಅ...

ಆರೋಗ್ಯ ಸಂಪತ್ತಿಗಾಗಿ ಯೋಗ: ವೈದ್ಯಕೀಯ ಸಂಶೋಧನೆಗಳ ಪುರಾವೆಗಳ ಮಹಾಪೂರ

ಜುಲೈ ೨೭ ಲೇಖನ ೪೩ ವೀಕ್ಷಣೆ

ಜೂನ್ 21, 2023ರಂದು ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ...

75. ಮಕ್ಕಳೊಡನೆ ಸಮಯ ಕಳೆಯಿರಿ

ಜುಲೈ ೨೨ ಲೇಖನ ೪೩ ವೀಕ್ಷಣೆ

ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳು, "ಅವನು ನನ್ನ ಮಗ.” ಆ...

74. ಹಣವಿದ್ದರೆ ನೆಮ್ಮದಿ ಇರಬೇಕೆಂದಿಲ್ಲ

ಜುಲೈ ೧೫ ಲೇಖನ ೫೬ ವೀಕ್ಷಣೆ

ಶೀಲವಂತ ಒಬ್ಬ ಬಡ ರೈತ. ಅವನು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ರಾತ್ರಿ ಮಲಗುವಾಗ ಅವನು ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿರಲಿಲ್ಲ. ಯಾಕೆಂದರೆ ಅವನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತು ಇರಲಿಲ್ಲ. ಪ್ರತಿ ದಿನವೂ ಗಾಢ ನಿದ್ದೆ ಮಾಡ...