ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೦೦ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ರೈತ ಗಜೇಂದ್ರ ಸಿಂಗರ ಬಲಿದಾನದ ನಂತರ

ಡಿಸೆಂ ೨೬ ಲೇಖನ ೬೨ ವೀಕ್ಷಣೆ

ಎಷ್ಟು ಬೇಗ ಮರೆತು ಬಿಡುತ್ತೇವೆ! ದಿನಾಂಕ ೨೨ ಎಪ್ರಿಲ್ ೨೦೧೫. ಸ್ಥಳ: ನವದೆಹಲಿ. ಸಂದರ್ಭ: ಆಮ್ ಆದ್ಮಿ ಪಕ್ಷ ಸಂಘಟಿಸಿದ್ದ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮ. ರಾಜಸ್ಥಾನದ ದಾವುಸಾ ಜಿಲ್ಲೆಯ ಬಂಡಿಕುಯಿಯ ರೈತ ಗಜೇಂದ್ರ ಸಿಂಗ್ ಅಲ್ಲಿ ಒಂದು ಮರ ಏ...

95. ಹಟಮಾರಿಗಳಿಗೆ ಆಪತ್ತು ಖಂಡಿತ

ಡಿಸೆಂ ೨೩ ಲೇಖನ ೪೦ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಕೇಶವ ಎಂಬಾತ ಕತ್ತೆಯೊಂದನ್ನು ಸಾಕಿದ್ದ. ಪರ್ವತದ ತಪ್ಪಲಿನಲ್ಲಿ ವಾಸವಿದ್ದ ಕೇಶವ ಒಂದು ದಿನ ಕತ್ತೆಯ ಬೆನ್ನಿನಲ್ಲಿ ಹೊರೆ ಹೊರಿಸಿ, ಪರ್ವತದ ಮೇಲಿದ್ದ ಹಳ್ಳಿಯತ್ತ ಹೊರಟ. ಅವರು ಕಡಿದಾದ ಹಾದಿಯಲ್ಲಿ ಸಾಗುತ್ತಿದ್ದರು. ಹಾದಿಯ...

ಮತ್ತೆ ಸಿರಿಗಂಧದ ಬೀಡು, ನಮ್ಮ ನಾಡು

ಡಿಸೆಂ ೧೯ ಲೇಖನ ೩೮ ವೀಕ್ಷಣೆ

ಅದೊಂದು ಕಾಲವಿತ್ತು. ಭಾರತ ಶ್ರೀಗಂಧದ ಬೀಡಾಗಿತ್ತು. ಕ್ರಮೇಣ ಶ್ರೀಗಂಧದ ಮರಗಳೆಲ್ಲ ಗಂಧದ ಕಳ್ಳರ ಪಾಲಾಗಿ, ಈಗ ಗಂಧದ ಮರಗಳೇ ಇಲ್ಲವೆನ್ನುವ ಪರಿಸ್ಥಿತಿ. ಸರಕಾರದ ಧೋರಣೆಯೂ ಈ ಪರಿಸ್ಥಿತಿಗೆ ಕಾರಣ. ಇಸವಿ ೨೦೦೦ದ ವರೆಗೆ, ಕರ್ನಾಟಕ, ತಮಿಳುನಾಡು ಮತ್...

94. ಪುಟ್ಟ ಹುಡುಗಿಗೆ ಜೇಡದ ಸಾಂತ್ವನ

ಡಿಸೆಂ ೧೬ ಲೇಖನ ೩೫ ವೀಕ್ಷಣೆ

ಪುಟ್ಟ ಹುಡುಗಿ ಪಾರು ಚಂದವೋ ಚಂದ. ಅದೊಂದು ದಿನ ಮಹಡಿಯ ಮೆಟ್ಟಲು ಹತ್ತುವಾಗ ಅವಳ ಫ್ರಾಕ್ ಮೊಳೆಯೊಂದಕ್ಕೆ ತಗಲಿ ಹರಿಯಿತು. ತನ್ನ ಮೆಚ್ಚಿನ ಫ್ರಾಕ್ ಹರಿದದ್ದನ್ನು ಕಂಡು ಅವಳಿಗೆ ದುಃಖವೋ ದುಃಖ. ಬಹಳ ಹೊತ್ತು ಅವಳು ಅಳುತ್ತಾ ಕೂತಿದ್ದಳು. ಅಲ್ಲೇ ಬ...

93. ಗಾಳಿಪಟದ ಜಂಭದ ಪತನ

ಡಿಸೆಂ ೦೯ ಲೇಖನ ೭೫ ವೀಕ್ಷಣೆ

ಚಂದದ ಗಾಳಿಪಟವೊಂದು ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು. ಭಾರೀ ಎತ್ತರದ ಮರಗಳಿಗಿಂತಲೂ ಎತ್ತರದಲ್ಲಿತ್ತು ಅದು. ತಾನೇರಿದ ಎತ್ತರವನ್ನು ಕಂಡು ಅದು ಜಂಭದಿಂದ ಬೀಗುತ್ತಿತ್ತು. ಆದರೂ ಅದಕ್ಕೆ ಸಮಾಧಾನವಿಲ್ಲ. "ಛೇ, ಈ ದಾರವೊಂದು ನನ್ನನ್ನು ಬಿ...

ಮನಸ್ಸು ಇಲ್ಲದ ಮಾರ್ಗ

ಡಿಸೆಂ ೦೭ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತ...

92. ಕುಮುದಳ ಕಾಯುವಿಕೆಗೆ ಫಲ ಸಿಕ್ಕಿತು

ಡಿಸೆಂ ೦೨ ಲೇಖನ ೪೨ ವೀಕ್ಷಣೆ

ಹತ್ತು ವರುಷದ ಹುಡುಗಿ ಕುಮುದಳಿಗೆ ಸೊಂಟದ ಕೆಳಗೆ ಬಲವಿರಲಿಲ್ಲ. ಬೇರೆಯವರೊಂದಿಗೆ ತುಂಬು ವಿನಯದ ವರ್ತನೆ ಅವಳದು. ಆಟವಾಡುವುದು ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದೆಂದರೆ ಅವಳಿಗೆ ಇಷ್ಟ. ಆದರೆ ಕೆಲವೊಮ್ಮೆ ಭಾರವಾದ ಗಾಲಿಕುರ್ಚಿಯನ್ನು ಅತ್ತಿತ್ತ...

ಕಾಲುದಾರಿಯ ದಾಖಲೆ

ನವೆಂ ೨೮ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ. ಗದ್ದೆತೋಟಗಳ ನಡುವೆ ನಡೆಯುತ್ತಾ,...

91. ನಾಯಿಮರಿಯಿಂದ ಪಾಠ ಕಲಿತ ಕತ್ತೆ

ನವೆಂ ೨೬ ಲೇಖನ ೪೭ ವೀಕ್ಷಣೆ

ಅದೊಂದು ದಿನ ಯಜಮಾನನೊಂದಿಗೆ ಅವನ ಕತ್ತೆ ಮತ್ತು ನಾಯಿಮರಿ ಹಳ್ಳಿಯಿಂದ ಪೇಟೆಗೆ ಹೊರಟವು. ಮೂರು ತಾಸು ನಡೆದ ನಂತರ ಯಜಮಾನ ಕತ್ತೆಯ ಬೆನ್ನಿನಲ್ಲಿದ್ದ ಹೊರೆ ಇಳಿಸಿ, ಒಂದು ಮರದಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ. ಕತ್ತೆ ಮತ್ತು ನಾಯಿಮರಿಗೆ ಹಸಿವಾಗಿತ...

ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ

ನವೆಂ ೨೨ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು. ಇದರಲ್ಲಿರುವ ಸೂತ್ರಗಳನ್ನು ಅನುಸರಿಸಿ ಆರೋಗ್ಯವಂತ ವ್ಯಕ್ತಿಗಳಾಗುವುದು ನಮ್ಮ ಕೈಯಲ್...

90. ರಾಜ್ಯ ಆಳಲು ಸೂಕ್ತ ಉತ್ತರಾಧಿಕಾರಿ

ನವೆಂ ೨೦ ಲೇಖನ ೪೦ ವೀಕ್ಷಣೆ

ಮಹಾರಾಜನಿಗೆ ಇಬ್ಬರು ಗಂಡುಮಕ್ಕಳು. ಅವರಿಗೆ ಸಕಲ ವಿದ್ಯೆ ಕಲಿಸಲು ಮಹಾರಾಜ ಗುರುಗಳನ್ನು ನೇಮಿಸಿದ. ಕೆಲವು ವರುಷಗಳ ನಂತರ, ತನ್ನ ಮಗಂದಿರ ಸಾಮರ್ಥ್ಯ ಪರೀಕ್ಷಿಸಬೇಕೆಂದು ಮಹಾರಾಜ ನಿರ್ಧರಿಸಿದ. ಅವನು ಇಬ್ಬರು ರಾಜಕುಮಾರರನ್ನೂ ಕರೆಸಿಕೊಂಡ. ಇಬ್ಬರಿ...

ಮಡದಿ ಮತ್ತೊಬ್ಬ ಚೆಲುವಗೆ

ನವೆಂ ೧೫ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್...