ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹನಿಗೂಡಿ ಹಳ್ಳ

ಏಪ್ರಿಲ್ ೧೨ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

“ಅಡಿಕೆ ಪತ್ರಿಕೆ” ಮಾಸಪತಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಆಯ್ದ ಮಾಹಿತಿ ತುಣುಕುಗಳ ಸಂಗ್ರಹವಾದ “ಹನಿಗೂಡಿ ಹಳ್ಳ” ಒಂದು ಅಪರೂಪದ ಪುಸ್ತಕ. ಆ ಪತ್ರಿಕೆಯ “ಹನಿಗೂಡಿ ಹಳ್ಳ” ಅಂಕಣದಿಂದ ಆಯ್ದ ೫೧ ಪುಟ್ಟ ಬರಹಗಳು ಇದರಲ್ಲಿವೆ. ಇದರ ಬಹುಪಾಲು ಬರಹಗಳು...

ಕಾಗದ ಕಾರ್ಖಾನೆಗಳಿಗಾಗಿ ಕೃಷಿಕಾಡು

ಏಪ್ರಿಲ್ ೧೨ ಲೇಖನ ೪೫ ವೀಕ್ಷಣೆ

ತೆಲಂಗಾಣದ ಕಮ್ಮಂ ಜಿಲ್ಲೆಯ ಚೋಡಾವರಂ ಗ್ರಾಮದ ಕರಿ ಪಾಪ ರಾವ್ ನೀಲಗಿರಿ ಮರಗಳನ್ನು ಬೆಳೆಸುತ್ತಿರುವುದು 28 ಹೆಕ್ಟೇರ್ ಕೃಷಿ ಜಮೀನಿನಲ್ಲಿ. 2001ರಲ್ಲಿ ಕೃಷಿಕಾಡು ಬೆಳೆಸಲು ಶುರು ಮಾಡಿದ ಪಾಪ ರಾವ್, ಹಲವು ಸಲ ಮರಗಳನ್ನು ಕಡಿದು ಮಾರಿದ್ದಾಗಿದೆ. ನ...

61. ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ - ಹುಡುಕುವುದೇ ಸವಾಲು

ಏಪ್ರಿಲ್ ೧೦ ಲೇಖನ ೪೨ ವೀಕ್ಷಣೆ

ಪುರುಷೋತ್ತಮ ರಾಯರು ಶ್ರೀಮಂತರು. ಅವರಿಗೆ ವಯಸ್ಸಾಗಿದ್ದು ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಅವರ ಪತ್ನಿ ತೀರಿಕೊಂಡಿದ್ದು, ಮಕ್ಕಳೆಲ್ಲರೂ ಸ್ಥಿತಿವಂತರಾಗಿದ್ದರು. ತಮ್ಮ ಸಂಪತ್ತನ್ನೆಲ್ಲ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ದಾನ ಮಾಡಬೇಕೆಂದು ಪುರ...

ತಾಜಮಹಲನ್ನೇ ಮಾರಿದ ಮೋಸಗಾರ “ನಟವರಲಾಲ್”

ಏಪ್ರಿಲ್ ೦೮ ಲೇಖನ ೫೬ ವೀಕ್ಷಣೆ

ಆತನ ಹೆಸರು ಮಿಥಿಲೇಶ್ ಕುಮಾರ್ ಶ್ರೀವಾಸ್ತವ. ಆದರೆ ಆತ “ನಟವರಲಾಲ್" ಎಂದೇ ಕುಪ್ರಸಿದ್ದ. ಹತ್ತು ಸಲ ಬಂಧಿಸಿ, ಜೈಲಿನಲ್ಲಿ ಇಟ್ಟಿದ್ದರೂ ಹತ್ತು ಸಲ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತಿ ಆತನದು. ಯಾವುದೇ ಸೆರೆಮನೆಯಲ್ಲಿ ತನ್ನನ್ನು ಬಂಧನದಲ್ಲಿ ಇಟ್...

ಪಂಚತಂತ್ರ - ಆಯ್ದ ಕತೆಗಳು

ಏಪ್ರಿಲ್ ೦೭ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ನಮ್ಮಲ್ಲಿ ಹಲವರಿಗೆ ಪಂಚತಂತ್ರದ ಕತೆಗಳು ಗೊತ್ತು. ಆದರೆ, “ಒಂದು ಪಂಚತಂತ್ರದ ಕತೆ ಹೇಳಿ” ಎಂದರೆ ಬಹುಪಾಲು ಜನರು ತಡವರಿಸುತ್ತಾರೆ. ಅಂಥವರೆಲ್ಲ ಪಂಚತಂತ್ರದ ಕತೆಗಳನ್ನು ಕಲಿತು, ಮಕ್ಕಳಿಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳಲು ಈ ಪುಸ್ತಕ ಸಹಾಯಕ. ಯಾಕ...

ಅಲ್ಪಾನ್ಸೋ ಮಾವು ಬೆಳೆಸೋ ನೋವು

ಏಪ್ರಿಲ್ ೦೨ ಲೇಖನ ೩೪ ವೀಕ್ಷಣೆ

ಹವಾಮಾನ ಬದಲಾವಣೆಯ ಗಾಢ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ವರುಷ (2023) ಬೇಸಗೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣತೆ 40 ಡಿಗ್ರಿ “ಸಿ” ಆಸುಪಾಸಿನಲ್ಲಿದೆ ಎಂಬುದೇ ಇದಕ್ಕೊಂದು ಪುರಾವೆ. ಇಂತಹ...

60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ

ಮಾರ್ಚ್ ೩೧ ಲೇಖನ ೫೭ ವೀಕ್ಷಣೆ

ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು. ಸ್ವಾಮಿ ವಿವೇಕಾನಂದರು ಹಣ್ಣು ತಿಂದಾ...

ರಜಾಕಾಲದ ಚಟುವಟಿಕೆ 4: ಒರಿಗಾಮಿ - ಕಾಗದ ಮಡಚಿ ಕಲಾಕೃತಿ ರಚಿಸುವ ಜಪಾನಿ ಕಲೆ

ಮಾರ್ಚ್ ೨೯ ಲೇಖನ ೫೫ ವೀಕ್ಷಣೆ

ಜಗತ್ತಿನಲ್ಲೆಲ್ಲ ಜನಜನಿತವಾದ ಜಪಾನಿನ ಕಲೆ: ಒರಿಗಾಮಿ. ಇದು ಕಾಗದದ ಹಾಳೆ ಮಡಚಿ ವಿವಿಧ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ವಾಹನ ಅಥವಾ ವ್ಯಕ್ತಿಗಳ ಪ್ರತಿಕೃತಿ ರಚಿಸುವ ಅದ್ಭುತ ಕಲೆ. ಜಪಾನಿ ಭಾಷೆಯಲ್ಲಿ ಒರಿಗಾಮಿ ಅಂದರೆ ಕಾಗದ ಮಡಚುವುದು ಇದರ ಬಗ್...

ಚಿಣ್ಣರ ಚಿತ್ರ ರಾಮಾಯಣ

ಮಾರ್ಚ್ ೨೯ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು. ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್...

ಅರಣ್ಯರೋದನವಾಗದಿರಲಿ ಹೊಸ ಕೃಷಿಕಾಡು ನೀತಿ

ಮಾರ್ಚ್ ೨೭ ಲೇಖನ ೬೨ ವೀಕ್ಷಣೆ

ಗಿಡಮರಗಳೊಂದಿಗೆ ಕೃಷಿಕರದ್ದು ಶತಮಾನಗಳ ಹಳೆಯ ನಂಟು. ಮನೆಯ ಹಿತ್ತಲಿನಲ್ಲಿ, ಜಮೀನಿನ ಬದುಗಳಲ್ಲಿ ಹಣ್ಣಿನ ಮರಗಳು ಹಾಗೂ ಮೋಪಿನ ಮರಗಳನ್ನು ಬೆಳೆಸುವುದು ಕೃಷಿಕರ ಪಾರಂಪರಿಕ ಪದ್ಧತಿ. ಆದರೆ, ಕಳೆದ 3 - 4 ದಶಕಗಳಲ್ಲಿ ಈ ಪದ್ಧತಿ ನಶಿಸುತ್ತಿದೆ. ಇದಕ...

59. ಮರಗಳ ಉಪಕಾರ ದೊಡ್ದದೆಂದ ಶಿಷ್ಯ

ಮಾರ್ಚ್ ೨೪ ಲೇಖನ ೪೧ ವೀಕ್ಷಣೆ

ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?” ಒಬ್ಬ ಶಿಷ್ಯ ಉತ್ತರಿಸಿದ, “ಈ ನೇರಳೆ...

ಪರಿಸರದ ಕತೆ

ಮಾರ್ಚ್ ೨೧ ಪುಸ್ತಕ ವಿಮರ್ಶೆ ೮೮೫ ವೀಕ್ಷಣೆ

ಕನ್ನಡ ಸಾಹಿತ್ಯಕ್ಕೆ ಹೊಸ ಲೋಕವೊಂದನ್ನು, ಹೊಸ ತರಹದ ಬರವಣಿಗೆಯನ್ನು ಪರಿಚಯಿಸಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆ". ಇದರ ಇಪ್ಪತ್ತಕ್ಕಿಂತ ಅಧಿಕ ಮರುಮುದ್ರಣಗಳೇ ಇದರ ಜನಪ್ರಿಯತೆಗೆ ಪುರಾವೆ. ಇದರಲ್ಲಿರುವ 14 ಅಧ್ಯಾಯಗಳು ಒಂದಕ್ಕ...