ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಆಗ ಬೆಳ್ಳಿಲೋಟದಲ್ಲಿ ಹಾಲು, ಈಗ ಸ್ಟೀಲ್‍ಲೋಟದಲ್ಲಿ ಕಪ್ಪುಚಹಾ

ಫೆಬ್ರ ೦೭ ಲೇಖನ ೩೦ ವೀಕ್ಷಣೆ

"ಕಳೆದ ಹತ್ತು ವರುಷಗಳಲ್ಲಿ ರೈತರ, ಹಳ್ಳಿಗರ, ಬಡವರ ಬದುಕಿನ ಬವಣೆ ಹೆಚ್ಚುತ್ತಿದೆ. ಆದರೆ, ಜಗತ್ತಿನ ಶ್ರೀಮಂತ ಕಂಪೆನಿಗಳಾದ ಫಾರ್ಚೂನ್ 500 ಕಂಪೆನಿಗಳ ಲಾಭ ಹೆಚ್ಚುತ್ತಿದೆ. ಈ ಕಂಪೆನಿಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿರುವ ಕಂಪೆನಿಗಳನ್...

52. ಬಾಲಕನೊಬ್ಬ ಮೀನು ಹಿಡಿದ ನಂತರ

ಫೆಬ್ರ ೦೩ ಲೇಖನ ೩೨ ವೀಕ್ಷಣೆ

ಕುಮಾರ ಉತ್ಸಾಹದಿಂದ ಅಪ್ಪನೊಂದಿಗೆ ಮೀನು ಹಿಡಿಯಲು ಹೊರಟ. ಯಾಕೆಂದರೆ ಅವನು ಐವತ್ತು ಮೀನು ಹಿಡಿಯುತ್ತೇನೆಂದು ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಪಂಥ ಕಟ್ಟಿದ್ದ. “ಅದೆಲ್ಲ ಸರಿ, ಆದರೆ ಅಷ್ಟು ಮೀನುಗಳನ್ನು ಏನು ಮಾಡುತ್ತಿ?” ಎಂದು ಅವನ ತಂದೆ ಪ್ರ...

ಪಂಚಾಮೃತ (ಮಕ್ಕಳ ಕತೆಗಳು)

ಫೆಬ್ರ ೦೨ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು. ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ....

ನಮ್ಮ ಹಳ್ಳಿಗಳನ್ನು ಉಳಿಸಬೇಕಾದರೆ. . . .

ಜನ ೩೧ ಲೇಖನ ೫೩ ವೀಕ್ಷಣೆ

ಗ್ರಾಮೀಣ ಭಾರತದಲ್ಲಿ ಏನಾಗುತ್ತಿದೆ? ಹಿಡುವಳಿಗಳು ತುಂಡುತುಂಡಾಗುತ್ತಿವೆ ಎಂಬುದನ್ನು ಅಂಕೆಸಂಖ್ಯೆಗಳು ಹೇಳುತ್ತಿವೆ. 1960-61ರಲ್ಲಿ ದೊಡ್ಡ (10 ಹೆಕ್ಟೇರಿಗಿಂತ ಹೆಚ್ಚು ವಿಸ್ತೀರ್ಣದ) ಹಿಡುವಳಿಗಳ ಸಂಖ್ಯೆ 43.7 ಲಕ್ಷ ಇದ್ದದ್ದು 2010-11ರಲ್ಲಿ...

51. ತಂದೆಯ ನೀತಿ ಪಾಠ: ಹೃದಯಕ್ಕೊಂದು ಸಂದೇಶ

ಜನ ೨೮ ಲೇಖನ ೬೨ ವೀಕ್ಷಣೆ

ರಾತ್ರಿ ಮಲಗುವ ಮುನ್ನ ಪ್ರದೀಪನ ತಂದೆ ತನ್ನೊಂದಿಗೆ ತಾನು ಮಾತನಾಡುತ್ತಿದ್ದರು. ಬಾಲಕ ಪ್ರದೀಪ ತಂದೆಯ ಬಳಿ ಕೇಳಿದ, “ಅಪ್ಪಾ, ಅದೇನು ನಿಮ್ಮೊಂದಿಗೆ ನೀವೇ ಮಾತನಾಡುತ್ತಿದ್ದೀರಿ?" ತಂದೆ ಉತ್ತರಿಸಿದರು, "ನಾನು ನನ್ನ ಹೃದಯಕ್ಕೊಂದು ಸಂದೇಶ ಕಳಿಸುತ್...

ರೊಹಂತ ಮತ್ತು ನಂದ್ರಿಯಾ

ಜನ ೨೫ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸ...

ಬೀಜರಕ್ಷಕರ ಕಾಯಕ, ಬೀಜಕಂಪೆನಿಗಳ ಹುನ್ನಾರ

ಜನ ೨೨ ಲೇಖನ ೩೭ ವೀಕ್ಷಣೆ

ಬೌದ್ಧಿಕ ಸೊತ್ತಿನ ಅಪೀಲು ಮಂಡಲಿ 5 ಜುಲಾಯಿ 2013ರಂದು ಘೋಷಿಸಿದ ನಿರ್ಧಾರ ಗಮನಾರ್ಹ. ಜಾಗತಿಕ ಬೀಜ ಉದ್ಯಮ ಕಂಪೆನಿ ಮೊನ್‍ಸಾಂಟೊ ಸಸ್ಯಗಳ ಪೇಟೆಂಟಿಗಾಗಿ ಸಲ್ಲಿಸಿದ ಅರ್ಜಿಯ ಕ್ಲೈಮುಗಳನ್ನು ಭಾರತದ ಪೇಟೆಂಟುಗಳ ನಿಯಂತ್ರಕರು ತಿರಸ್ಕರಿಸಿದ್ದನ್ನು ಅ...

50. ರೈತನಿಗೆ ರಾಜನಿಂದ ಬಹುಮಾನ

ಜನ ೨೧ ಲೇಖನ ೩೯ ವೀಕ್ಷಣೆ

ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳಿ ಹೋಗಿ ವಿನಂತಿಸಿದ, “ನ...

ಹದಿಮೂರು ಶ್ರೇಷ್ಠ ಕಥೆಗಳು

ಜನ ೧೯ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ. ಇವನ್ನು ಎಲ್. ಎಸ್. ಶೇಷಗಿ...

ಬಡವರ ಪೋಷಕಾಂಶ ಕೊರತೆ ನೀಗಿಸಲಿಕ್ಕಾಗಿ ಪೌಷ್ಠಿಕ ತಳಿಗಳ ಅಭಿವೃದ್ಧಿ

ಜನ ೧೮ ಲೇಖನ ೩೪ ವೀಕ್ಷಣೆ

ಅಧಿಕ ಕಬ್ಬಿಣಾಂಶದ ಸಣ್ಣಜೋಳ ದಶಕದ ಮುಂಚೆ ಸುದ್ದಿ ಮಾಡಿತು. ಇದನ್ನು ಅಭಿವೃದ್ಧಿ ಪಡಿಸಿದವರು ಹೈದರಾಬಾದಿನ ಇಕ್ರಿಸಾಟ್ (ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್)ನ ವಿಜ್ನಾನಿಗಳು. ಅಲ್ಲಿನ ಶೀತಾಗಾರ...

49. ಗೆಳೆತನವೆಂಬ ಬಂಧ

ಜನ ೧೪ ಲೇಖನ ೪೧ ವೀಕ್ಷಣೆ

ಹರೀಶ ಮತ್ತು ಮಹೇಶ ಶ್ರೀಮಂತ ವ್ಯಾಪಾರಿಗಳು ಮತ್ತು ಗೆಳೆಯರು. ಒಮ್ಮೆ ಮಹೇಶನಿಗೆ ಹರೀಶ ಹೇಳಿದ, "ಗೆಳೆಯಾ, ನೀನು ಹಣ ಉಳಿಸಬೇಕು. ಬುದ್ಧಿಯಿಲ್ಲದವನಂತೆ ಹಣ ಖರ್ಚು ಮಾಡಬೇಡ.” ಇವನ್ಯಾರು ನನಗೆ ಹೇಳೋದಕ್ಕೆ … ಎಂದು ಸಿಟ್ಟಾದ ಮಹೇಶ ಅನಂತರ ಹರೀಶನ ಜೊತ...

ನೀರ್ಗುದುರೆಗೆ ರೋಮವಿದ್ದಾಗ ಮತ್ತು ಆಫ್ರಿಕಾದ ಇತರ ಕಥೆಗಳು

ಜನ ೧೨ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ನಿಕ್ ಗ್ರೀವ್ಸ್ ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿ ನಿರೂಪಿಸಿದ ಆಫ್ರಿಕಾದ 36 ದಂತಕತೆಗಳ ಮತ್ತು ಜನಪದ ಕತೆಗಳ ಸಂಕಲನ ಇದು. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಶಿಕ್ಷಣ ಪಡೆದರು. ಅವರ ಕಾಲೇಜು ವ್ಯಾಸಂಗ ಭೂಗರ್ಭಶಾಸ್ತ್ರ ಮತ್ತು ಪರಿಸರ...