ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಾನವಕುಲದ ಉಳಿವಿಗಾಗಿ ಸುಸ್ಥಿರ ಕೃಷಿ

ಜನ ೧೧ ಲೇಖನ ೪೦ ವೀಕ್ಷಣೆ

ಅಂತರಾಷ್ಟ್ರೀಯ ಕೃಷಿ ಜ್ನಾನ, ವಿಜ್ನಾನ ಮತ್ತು ತಂತ್ರಜ್ನಾನದ ಮೌಲ್ಯಮಾಪನ ವರದಿಯು ಕೃಷಿಯನ್ನು ಕೇವಲ ಆಹಾರ ಉತ್ಪಾದನಾ ಚಟುವಟಿಕೆ ಎಂದು ಪರಿಗಣಿಸುವುದಿಲ್ಲ. ಅದು ಕೃಷಿಯನ್ನು ಬಹುಮುಖಿ ಚಟುವಟಿಕೆಯೆಂದು ಪರಿಗಣಿಸುತ್ತದೆ. ಪರಿಸರ, ಸಮಾಜ ಮತ್ತು ಆರ್...

48. ಯುವರಾಜನಿಗೆ ನೀತಿ ಪಾಠ

ಜನ ೦೭ ಲೇಖನ ೪೬ ವೀಕ್ಷಣೆ

ಬುದ್ಧಿವಂತ ರಾಜನಿಗೆ ತನ್ನ ಯುವರಾಜನ ಬಗ್ಗೆ ಚಿಂತೆಯಾಗಿತ್ತು. ಯಾಕೆಂದರೆ ಯುವರಾಜ ಮುಂಗೋಪಿ ಮತ್ತು ಸಿಟ್ಟಿನ ಭರದಲ್ಲಿ ಇತರರಿಗೆ ನೋವು ನೀಡುತ್ತಿದ್ದ. ಕೊನೆಗೊಂದು ದಿನ ರಾಜ ತನ್ನ ನಂಬಿಕಸ್ಥ ಸಲಹೆಗಾರನ ಬಳಿ ಹೋಗಿ ತನ್ನ ಚಿಂತೆ ತಿಳಿಸಿದ. "ನಾಳೆ...

ಸಿಂಹ ಹಾರುತ್ತಿದ್ದಾಗ ಮತ್ತು ಆಫ್ರಿಕಾದ ಇತರ ಕತೆಗಳು

ಜನ ೦೫ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದಕ್ಷಿಣ ಆಫ್ರಿ...

ನುಡಿದಂತೆಯೇ ನಡೆದು ಬಾಳಿದ ಮಹಾಚೇತನ ಸಿದ್ದೇಶ್ವರ ಸ್ವಾಮಿಗಳು

ಜನ ೦೩ ಲೇಖನ ೧೪೭ ವೀಕ್ಷಣೆ

"ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ. ಇರೋದು ಇರುತ್ತದೆ, ಹೋಗೋದು ಹೋಗುತ್ತದೆ. ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮಾಧಾನಿಯಾಗಿರಬೇಕು. ಇದೇ ಸುಖ ಜೀವನದ ಸೂತ್ರ. ಎಲ್ಲವನ್ನು ಸಹಿಸುವ ಗುಣವಿದ್ದವನ...

ಕೃಷಿ ಸಂಶೋಧನಾ ವ್ಯವಸ್ಥೆಯ ಓರೆಕೋರೆ….

ಜನ ೦೨ ಲೇಖನ ೪೬ ವೀಕ್ಷಣೆ

ನಮ್ಮ ದೇಶದ ಕೃಷಿ ಸಂಶೋಧನಾ ವ್ಯವಸ್ಥೆ ಬಗ್ಗೆ ನಮಗೀರೋದು ರಮ್ಯ ಕಲ್ಪನೆ. ಆದರೆ ಅಲ್ಲಿ ಆಗುತ್ತಿರೋದು ಏನು? ರಾಷ್ಟ್ರೀಯ ಸಸ್ಯ ಜೈವಿಕ ತಂತ್ರಜ್ನಾನದ ಸಂಶೋಧನಾ ಕೇಂದ್ರದ (ಎನ್ಆರ್-ಸಿಪಿಬಿ) ಮುಖ್ಯಸ್ಥ ಎಸ್. ಕೆ. ರೈನಾ ಕೆಲವು ವರುಷಗಳ ಮುಂಚೆ ದೊಡ್ಡ...

47. ಪರರ ಬಗ್ಗೆ ಕರುಣೆ

ಜನ ೦೧ ಲೇಖನ ೩೫ ವೀಕ್ಷಣೆ

ಒಮ್ಮೆ ಕೆಲವು ಮಕ್ಕಳು ಮೈದಾನದಲ್ಲಿ ಫುಟ್‌ಬಾಲ್ ಆಟ ಆಡುತ್ತಿದ್ದರು. ಆಗ ಪಕ್ಕದ ರಸ್ತೆಯನ್ನು ಒಬ್ಬ ಕುರುಡ ದಾಟುತ್ತಿದ್ದ. ಆದರೆ ರಸ್ತೆಯನ್ನು ದಾಟಿದ ಕೂಡಲೇ ಅವನು ಕೆಸರಿನಲ್ಲಿ ಕಾಲಿಟ್ಟು ಜಾರಿ ಬಿದ್ದ. ಅಲ್ಲಿ ಆಟವಾದುತ್ತಿದ್ದ ಮಕ್ಕಳೆಲ್ಲರೂ ಜೋ...

ಜಗತ್ತನ್ನು ಬದಲಾಯಿಸಿದ ವೈಜ್ಞಾನಿಕ ಸಾಧನಗಳು

ಡಿಸೆಂ ೨೯ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ ಅಪಾಯಕಾರಿ...

ಸಾವಯವ ರೈತರಿಗೆ ಆನ್-ಲೈನ್ ಸುಪರ್ ಮಾರ್ಕೆಟ್ “ಬಿಗ್ ಬಾಸ್ಕೆಟ್” ಬೆಂಬಲ

ಡಿಸೆಂ ೨೭ ಲೇಖನ ೭೧ ವೀಕ್ಷಣೆ

ಉತ್ತರಪ್ರದೇಶದ ಮಹುರ್-ಸಾ ಗ್ರಾಮದ ರೈತರು ರಾಸಾಯನಿಕ ಕೃಷಿಯಿಂದ ದೂರವಾಗಿ ಇಂದಿಗೆ ಒಂದು ದಶಕ ಸಂದಿದೆ. ಆಗ ಅವರ ಗುರಿ: ರಾಸಾಯನಿಕ ಕೃಷಿಯಿಂದಾಗಿ ಏರುತ್ತಿರುವ ಒಳಸುರಿಗಳ ವೆಚ್ಚ ತಗ್ಗಿಸುವುದು. ಯಾಕೆಂದರೆ, ಗಂಗಾ ನದಿಯ ದಡದಲ್ಲಿ ಚಾಚಿರುವ ಬುಲಂದ್...

46. ಒಗ್ಗಟ್ಟಿನಲ್ಲಿ ಬಲವಿದೆ

ಡಿಸೆಂ ೨೫ ಲೇಖನ ೭೫ ವೀಕ್ಷಣೆ

ಆ ಕುಟುಂಬದಲ್ಲಿ ಮೂವರು ಮಕ್ಕಳು: ಇಬ್ಬರು ಸೋದರರು ಮತ್ತು ಒಬ್ಬಳು ಸೋದರಿ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದಾಗಿ ರೋಸಿ ಹೋದ ತಂದೆ ಅವರಿಗೊಂದು ಪಾಠ ಕಲಿಸಲು ನಿರ್ಧರಿಸಿದ. ಮರುದಿನ ಅವನು ಮೂವರು ಮಕ್ಕಳಿಗೂ ಕೆಲವು ಸುಳಿವುಗಳನ್ನು ಕೊಟ...

ರಸಿಕ ನವಾಬ

ಡಿಸೆಂ ೨೨ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

ಆಬಿದ್ ಸುರತಿ ಅವರ ನವಾಬ್ ರಂಗೀಲೆ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಿ. ಎನ್. ಶ್ರೀನಾಥ್. ಇದಕ್ಕೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಆಬಿದ್ ಸುರತಿ. ಮಕ್ಕಳ ಪುಸ್ತಕವಾದರೂ ಹಿರಿಯರನ್ನೂ ಚಿಂತನೆಗೆ ಹಚ್ಚುವ ಪುಸ್ತಕವಿದು. ಭಾರತ -...

ಕೃಷಿ ಸಂಶೋಧನಾ ವ್ಯವಸ್ಥೆಯ ಜಾಲದೊಳಗೆ….

ಡಿಸೆಂ ೨೦ ಲೇಖನ ೩೬ ವೀಕ್ಷಣೆ

ನಮ್ಮ ದೇಶದ ಕೃಷಿ ಸಂಶೋಧನೆಯ ಸಾಂಸ್ಥಿಕ ವ್ಯವಸ್ಥೆ ಬಹಳ ದೊಡ್ಡದು. ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ವ್ಯಾಪ್ತಿಗೆ ಒಳಪಟ್ಟ ಸಂಶೋಧನಾ ಸಂಸ್ಥೆಗಳ ಸಂಖ್ಯೆ 64. ಜೋಳದಿಂದ ತೊಡಗಿ ಭತ್ತದ ವರೆಗಿನ ಎಲ್ಲ ಆಹಾರ ಬೆಳೆಗಳು, ಸೇಬಿನಿಂದ ಆರಂಭಿಸಿ...

45. ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ

ಡಿಸೆಂ ೧೬ ಲೇಖನ ೪೦ ವೀಕ್ಷಣೆ

ಶಿಷ್ಯನೊಬ್ಬ ಗುರುಗಳ ಬಳಿ ಪ್ರಶ್ನೆ ಕೇಳಿದ, "ಗುರುಗಳೇ, ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ - ಇವೆರಡರಲ್ಲಿ ಯಾವುದು ಮುಖ್ಯ?" ಇದಕ್ಕೆ ಉತ್ತರವಾಗಿ ಗುರುಗಳು ಅವನಿಗೊಂದು ಪ್ರಶ್ನೆ ಕೇಳಿದರು, "ನಿನಗೆ ಮನೆ ಖರೀದಿಸ ಬೇಕಾಗಿದೆ ಎಂದಿರಲಿ. ಆದ...