ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ತೇಲ್ ಮಾಲಿಶ್ (ಕತೆಗಳು)

ಅಕ್ಟೋ ೨೦ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು....

ಮಹಾರಾಷ್ಟ್ರದ 22 ಹಳ್ಳಿಗಳಲ್ಲಿ 120 ದೇಸಿ ತಳಿಗಳ ಸಂರಕ್ಷಣೆ

ಅಕ್ಟೋ ೧೭ ಲೇಖನ ೩೩ ವೀಕ್ಷಣೆ

ಫಕ್ಕನೆ ನೋಡಿದರೆ ಹಳ್ಳಿಗುಡ್ಡಕ್ಕೆ ಅಲೆದಾಡಲು ಹೋದ ಮಕ್ಕಳು ಆಟಕ್ಕಾಗಿ ಸಂಗ್ರಹಿಸುವ ಹುಲ್ಲಿನ ಬೀಜಗಳಂತಿವೆ ಆ ಕಡುಕಂದು ಬಣ್ಣದ ಬಿಜಗಳು. ಆದರೆ ಅವು ಆಟದ ಬೀಜಗಳಲ್ಲ, ಬದಲಾಗಿ ಅಪರೂಪದ ಪೋಷಕಾಂಶಭರಿತ ಸಿರಿಧಾನ್ಯದ ಬೀಜಗಳು. ಆ ಸಿರಿಧಾನ್ಯದ ಹೆಸರು...

36. ಪುಟ್ಟ ಬಾಲಕನನ್ನೆತ್ತಿಕೊಂಡು ಕಿರುಸೇತುವೆ ದಾಟಿದ ಮಹಿಳೆ

ಅಕ್ಟೋ ೧೫ ಲೇಖನ ೩೭ ವೀಕ್ಷಣೆ

ಆ ದಿನ ಭಾರೀ ಗಾಳಿಮಳೆ. ಗಾಳಿಯ ವೇಗಕ್ಕೆ ಎತ್ತರದ ಮರಗಳು ತೊನೆದಾಡುತ್ತಿದ್ದವು. ರಸ್ತೆಯಲ್ಲಿ ನಡೆದು ಬರುತ್ತಿದ್ದ ಸುರಭಿಗೆ ಚಿಂತೆಯಾಯಿತು. ಗಾಳಿಮಳೆಯಿಂದಾಗಿ ಮನೆ ತಲಪುವುದು ಕಷ್ಟವೆನಿಸಿತು. ಮಳೆಯಿಂದಾಗಿ ಮೂರಡಿ ಮುಂದಿನ ರಸ್ತೆಯೂ ಕಾಣಿಸುತ್ತಿರ...

ಎಚ್ಚೆಸ್ವಿ ಅನಾತ್ಮ ಕಥನ

ಅಕ್ಟೋ ೧೨ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬ...

ತಾಳೆ ಮರದ ನೆರಳಿನಲ್ಲಿ ಬೆಲ್ಲದ ಗುಂಗು

ಅಕ್ಟೋ ೧೧ ಲೇಖನ ೪೪ ವೀಕ್ಷಣೆ

ಹಳೆಯ ತಾಳೆ ಮರದ ಬುಡದಲ್ಲಿ ನಿಂತಿದ್ದರು ವೃದ್ಧ ಲಕ್ಷ್ಮೀಪ್ರಸಾದ್. ದಪ್ಪ ಹುರಿಹಗ್ಗವನ್ನು ಮರದ ಕಾಂಡಕ್ಕೆ ಸುತ್ತಿ, ಅದರ ಎರಡೂ ತುದಿಗಳನ್ನು ಕೈಗಳಿಂದ ಹಿಡಿದುಕೊಂಡರು. ಕಾಂಡದಲ್ಲಿ ಮೊಣಗಂಟಿನ ಎತ್ತರದಲ್ಲಿದ್ದ ತಾಳೆಲೆಯ ಮೋಟು ಬುಡಕ್ಕೆ ಎಡಪಾದವನ್...

35. ಛಲದಿಂದ ಮುನ್ನಡೆದು ಬಾಸ್ಕೆಟ್‌ಬಾಲ್ ದಂತಕತೆಯಾದ ಮೈಕೇಲ್ ಜೋರ್ಡಾನ್

ಅಕ್ಟೋ ೦೭ ಲೇಖನ ೩೪ ವೀಕ್ಷಣೆ

ಬಾಲಕ ಮೈಕೇಲ್ ಜೋರ್ಡಾನ್ ಕನಸು: ಶಾಲೆಯ ಬಾಸ್ಕೆಟ್‌ಬಾಲ್ ತಂಡ ಸೇರಿಕೊಳ್ಳುವುದು. ಹಿರಿಯ ವಿದ್ಯಾರ್ಥಿಗಳು ತಮ್ಮೊಂದಿಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದ ಮೈಕೇಲ್‌ಗೆ ಗೇಲಿ ಮಾಡಲಿಕ್ಕಾಗಿ ತಮ್ಮ ನಾಲಗೆ ಹೊರಕ್ಕೆ ಚಾಚುತ್ತಿದ್ದರು. ದುರದೃಷ್ಟದಿಂದ, ಶಾ...

ಭಾರತೀಯ ಜ್ನಾನ ಪರಂಪರೆ

ಅಕ್ಟೋ ೦೬ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು. ಶಾರದೋತ್ಸವದಲ್ಲಿ ಭ...

ಮಿಶ್ರಬೇಸಾಯದಿಂದ ಯಶಸ್ಸು ಸಾಧಿಸಿದ ರೈತರು

ಅಕ್ಟೋ ೦೪ ಲೇಖನ ೩೩ ವೀಕ್ಷಣೆ

ಕೇರಳದ ಕುಂಜಂಬು ಅವರು ವರುಷ ವೃದ್ಧ ರೈತರು. ತೆಂಗಿನ ಬೆಳೆಯಿಂದ ಅವರು ಗಳಿಸುವ ವಾರ್ಷಿಕ ಆದಾಯ ಕೇವಲ ರೂ.5,000. ಆದರೆ, ತೆಂಗಿನ ತೋಟದಲ್ಲಿ ಎಡೆಬೆಳೆಗಳನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸುವ ಜಾಣ್ಮೆ ಅವರದು: ಬಾಳೆಯಿಂದ ರೂ.7,850; ಕೆಸುವಿನಗಡ...

34. ಚಂದದ ಗೂಡು ಕಟ್ಟಿದ ಗೀಜಗ ಕಲಿಸಿದ ಪಾಠ

ಸೆಪ್ಟೆಂ ೩೦ ಲೇಖನ ೫೨ ವೀಕ್ಷಣೆ

ಬಾಲಕ ಶಂಭು ಸಿಟ್ಟು ಮಾಡಿಕೊಂಡಿದ್ದ. “ನನಗೆ ಕಲಿಯೋದು ಇಷ್ಟವಿಲ್ಲ. ಅಪ್ಪ ಓದುಓದು ಅಂತಾರೆ. ಅಮ್ಮನೂ ಓದುಓದು ಅಂತಾರೆ. ಹಾಗಾದರೆ ಆಟ ಆಡಲಿಕ್ಕೇ ಇಲ್ಲವಾ?" ಎಂಬುದು ಅವನ ಗೊಣಗಾಟ. ಮನೆಯ ಕಿಟಕಿಯಿಂದ ಕಾಣುವ ಹೊರಗಿನ ನೋಟ ನೋಡುತ್ತ ನಿಂತಿದ್ದ ಅವನು....

ಹಿಂದು ಧರ್ಮ ಸಾರ

ಸೆಪ್ಟೆಂ ೨೮ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಸ್ತ...

ಅಗೋನಿಬೋರಾ: ಅಕ್ಕಿ ನೆನಸಿಟ್ಟರೆ ಅನ್ನವಾಗುವ ಭತ್ತದ ತಳಿ

ಸೆಪ್ಟೆಂ ೨೭ ಲೇಖನ ೩೨ ವೀಕ್ಷಣೆ

ನೋಡನೋಡುತ್ತಿದ್ದಂತೆಯೇ ನೀರಿನಲ್ಲಿ ನೆನೆ ಹಾಕಿದ ಆ ಅಕ್ಕಿ ಕಾಳುಗಳು ಮೆದುವಾಗಿ ಅನ್ನವಾಗಿದ್ದವು! ಇಂತಹ ಅಕ್ಕಿಯ ಬಗ್ಗೆ ಗೋಪಾಲ್ ಶರ್ಮ ಕೇಳಿದ್ದರು. ಆದರೆ ಈಗ ಅವರ ಕಣ್ಣೆದುರೇ ಈ ವಿಸ್ಮಯ ನಡೆದಿತ್ತು - ಅಕ್ಕಿ ಬೇಯಿಸದಿದ್ದರೂ ಅದು ಅನ್ನವಾಗಿ ಉಣ್...

ವಿಷಕಾರಿ ಕೆಂಪಿರುವೆ ದಾಳಿ ಮತ್ತು ದನಗಳ ಗಡ್ಡೆಚರ್ಮ ರೋಗ

ಸೆಪ್ಟೆಂ ೨೫ ಲೇಖನ ೩೦ ವೀಕ್ಷಣೆ

ಒರಿಸ್ಸಾದ ಚಂದ್ರದೀಪುರ್ ಪಂಚಾಯತ್‌ನ ಬ್ರಾಹ್ಮಣ್‌ಸಾಹಿ ಗ್ರಾಮದಲ್ಲಿ ಇತ್ತೀಚೆಗೆ ನೆರೆಬಂದು ಇಳಿಯುತ್ತಿದ್ದಂತೆ, ಲಕ್ಷಗಟ್ಟಲೆ ವಿಷಕಾರಿ ಕೆಂಪಿರುವೆಗಳು ದಾಳಿ ಮಾಡಿವೆ. ಅಲ್ಲಿನ ಮನೆಗಳಲ್ಲಿ, ರಸ್ತೆಗಳಲ್ಲಿ, ಮರಗಳಲ್ಲಿ, ಹೊಲಗಳಲ್ಲಿ ಎಲ್ಲಿ ಕಂಡರಲ...