ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮೂರು ಹೊತ್ತಿನ ತುತ್ತಿಗಾಗಿ ರೈತರ ಪರದಾಟ

ಆಗಸ್ಟ್ ೩೧ ಲೇಖನ ೫೦ ವೀಕ್ಷಣೆ

ವರುಷವರುಷವೂ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ನೋವಿನ ದಿನಗಳು ಮುಗಿದವು ಎಂದನ್ನಿಸಿದಾಗ, ಮತ್ತೆ ಆತ್ಮಹತ್ಯೆಗಳ ಸುದ್ದಿ. ಭಾರತದ ಅಪರಾಧ ಬ್ಯುರೋ (ಎನ್.ಸಿ.ಆರ್.ಬಿ) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆ...

29. ರೈಟ್ ಸೋದರರು - ತಾಳ್ಮೆಯೇ ಯಶಸ್ಸಿನ ರಹದಾರಿ

ಆಗಸ್ಟ್ ೨೭ ಲೇಖನ ೪೫ ವೀಕ್ಷಣೆ

ಸೋದರರಾದ ಓರ್-ವಿಲ್ಲೆ ಮತ್ತು ವಿಲ್ಬುರ್ ರೈಟ್ ತಮ್ಮ ಸೈಕಲುಗಳನ್ನು ಏರಿ ಹಳ್ಳಿಯ ಪರಿಸರದಲ್ಲಿ ಓಡಾಡುತ್ತಿದ್ದರು. ಆಗ ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ಕಂಡು ಆನಂದಿಸುತ್ತಿದ್ದರು. “ನಮಗೂ ಆಕಾಶದಲ್ಲಿ ಆ ಹಕ್ಕಿಗಳಂತೆ ಹಾರಲು ಸಾಧ್ಯವಾದರೆ ಎಷ್ಟು...

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿಚ್ಚು ಹಚ್ಚಿದ ಘೋಷಣೆಗಳು

ಆಗಸ್ಟ್ ೨೫ ಲೇಖನ ೫೦ ವೀಕ್ಷಣೆ

"ಜೈ ಹಿಂದ್” ಅಥವಾ "ವಂದೇ ಮಾತರಂ” ಎಂದು ಜನಸಂದಣಿಯಲ್ಲಿ ಯಾರು ಕೂಗಿದರೂ ಉಳಿದವರೆಲ್ಲರೂ ಈಗಲೂ ಉತ್ಸಾಹದಿಂದ ದನಿಗೂಡಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹಚ್ಚಿದ ಇಂತಹ ಘೋಷಣೆಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸ...

ಮಣ್ಣಿನ ಮಕ್ಕಳ ಬದುಕಿಗೆ ಹಣ ಬೇಕೇ?

ಆಗಸ್ಟ್ ೨೨ ಲೇಖನ ೫೦ ವೀಕ್ಷಣೆ

ಅದೊಂದು ರೈತ ಕುಟುಂಬ. ಮನೆಯಲ್ಲಿರೋದು ಇಬ್ಬರು: ಪತಿ ಮತ್ತು ಪತ್ನಿ. ಅನುಸೂಯಾ ಬಾಯಿ ಮತ್ತು ಪತಿ ಪಾಂಡುರಂಗ ಮೆಶ್ ರಾಮ್. ಇವರು ಕಳೆದ ಎರಡು ದಶಕಗಳಿಂದ ತೀರಾ ಸರಳ ಜೀವನ ನಡೆಸುತ್ತಿದ್ದಾರೆ. ಅಂದರೆ ವಿದ್ಯುತ್, ನಳ್ಳಿನೀರು, ಹವಾಮಾನ ವೈಪರೀತ್ಯ ತಡ...

28. ಎಲ್ಲವೂ ನಿಮ್ಮ ಕೈಯಲ್ಲಿದೆ

ಆಗಸ್ಟ್ ೨೦ ಲೇಖನ ೫೭ ವೀಕ್ಷಣೆ

ಆ ಊರಿನ ಹೊರವಲಯದಲ್ಲಿ ವಾಸ ಮಾಡುವ ವ್ಯಕ್ತಿ ಬಹಳ ಬುದ್ಧಿವಂತ; ಯಾವುದೇ ಪ್ರಶ್ನೆ ಕೇಳಿದರೂ ಆತ ಉತ್ತರ ಕೊಡುತ್ತಾನೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಹತ್ತಿರದ ಹಳ್ಳಿಯ ಇಬ್ಬರು ಯುವಕರು ಆ ಬುದ್ಧಿವಂತನನ್ನು ಮೂರ್ಖನನ್ನಾಗಿ ಮಾಡಬೇಕೆಂದು ನಿ...

ಪಿನ್ ಕೋಡ್ (PIN Code): 50 ವರುಷದ ಸಂಭ್ರಮ

ಆಗಸ್ಟ್ ೧೮ ಲೇಖನ ೩೯ ವೀಕ್ಷಣೆ

ಆಗಸ್ಟ್ 15, 2022ರಂದು ಭಾರತ ದೇಶದ ಉದ್ದಗಲದಲ್ಲಿ “ಮನೆಮನೆಯಲ್ಲಿ ರಾಷ್ಟ್ರಧ್ವಜಾರೋಹಣ” ಮೂಲಕ ಸ್ವಾತಂತ್ರ್ಯ ಗಳಿಸಿ 75 ವರುಷ ಪೂರೈಸಿದ್ದನ್ನು ಸಂಭ್ರಮಿಸಲಾಯಿತು. ಇದು ಅಂಚೆ ವಿತರಣೆಗಾಗಿ ರೂಪಿಸಿದ “ಪಿನ್ ಕೋಡ್”ಗೆ 50 ವರುಷ ತುಂಬಿದ ಸಂದರ್ಭವೂ...

ರೈತರ ಗೇರುಕೊಯ್ಲು ಹಕ್ಕು ಹೋರಾಟಕ್ಕೆ ಜಯ

ಆಗಸ್ಟ್ ೧೫ ಲೇಖನ ೪೩ ವೀಕ್ಷಣೆ

ಒರಿಸ್ಸಾದ ಕೊರಾಪುಟ್ ಜಿಲ್ಲೆಯ ಹನ್‌ತಾಲಪುರ ಹಳ್ಳಿಗೆ 6 ಫೆಬ್ರವರಿ 2008ರಂದು ಅಧಿಕಾರಿಯೊಬ್ಬರ ಆಗಮನ. ಆತ ಒರಿಸ್ಸಾ ರಾಜ್ಯ ಗೇರು ಅಭಿವೃದ್ಧಿ ನಿಗಮ (ಒರಿಸ್ಸಾ ಗೇಅನಿ) ಅಧಿಕಾರಿ. ಆತನಿಗೆ ಅಲ್ಲಿ ಹೋದೊಡನೆ ಆಘಾತ. ನಿಗಮವು ನಡೆಸಲಿರುವ ಗೇರು ಕೊಯ್...

27. ನಿಮ್ಮ ಕಾಯಕವನ್ನು ಪ್ರೀತಿಸಿ

ಆಗಸ್ಟ್ ೧೪ ಲೇಖನ ೩೪ ವೀಕ್ಷಣೆ

ದನಗಾಹಿಯೊಬ್ಬ ಮರದಡಿಯಲ್ಲಿ ಕುಳಿತು ವಿರಮಿಸುತ್ತಿದ್ದ. ಅಲ್ಲೇ ನಡೆದು ಹೋಗುತ್ತಿದ್ದ ವೃದ್ಧನೊಬ್ಬ ಆತನನ್ನು ನೋಡಿ, ಕೇಳಿದ, “ನೀನಿಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದಿ?” ದನಗಾಹಿ ಉತ್ತರಿಸಿದ, “ಏನೂ ಇಲ್ಲ, ನಾನು ವಿರಮಿಸುತ್ತಿದ್ದೇನೆ.” “ಏನ...

ಮಣ್ಣಿನಿಂದ ಮರಳು ತೆಗೆಯುವ ದಂಧೆ

ಆಗಸ್ಟ್ ೦೯ ಲೇಖನ ೩೬ ವೀಕ್ಷಣೆ

ಮಣ್ಣಿನಿಂದ ಮರಳು ತೆಗೆದು ಮಾರುವುದೇ? ಹೌದು, ಬೆಂಗಳೂರಿನ ಆಸುಪಾಸಿನಲ್ಲಿ ಬಿರುಸಿನಿಂದ ನಡೆಯುತ್ತಿದೆ, ಈ ದಂಧೆ. ಮಣ್ಣು ಅಗೆದು, ತೊಳೆದು, ಜರಡಿ ಹಿಡಿದಾಗ ಸಿಗುವ ಮರಳನ್ನು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಿಸಿ ಮಾರುತ್ತಿದ್ದಾರೆ ರೈತರು. ಕೃಷಿಯಲ್ಲ...

26. ಜೆ. ಕೆ. ರೌಲಿಂಗ್ - ಎಲ್ಲರಿಗೂ ಪ್ರೇರಣೆ

ಆಗಸ್ಟ್ ೦೬ ಲೇಖನ ೫೭ ವೀಕ್ಷಣೆ

ಜಗದ್ವಿಖ್ಯಾತ “ಹ್ಯಾರಿ ಪೊಟ್ಟರ್ ಸರಣಿ” ಕಾದಂಬರಿಗಳ ಲೇಖಕಿ ಜೆ. ಕೆ. ರೌಲಿಂಗ್. ಈ ಪ್ರತಿಭಾವಂತ ಕಾದಂಬರಿಗಾರ್ತಿ ಇಂಗ್ಲೆಡಿನ ಚಿಪ್ಪಿಂಗ್ ಸೊಡ್‌ಬರಿ ಎಂಬಲ್ಲಿ ಬಡ ತಂದೆತಾಯಿಯರ ಮಗಳಾಗಿ ಹುಟ್ಟಿದಳು. ಶಾಲಾ ವಿದ್ಯಾಭ್ಯಾಸದ ನಂತರ, ಜೊಅನ್ನೇ ಕಾಥ್ಲ...

"ನವ್ಯ ಸಂಪದ”ದ ಮೊದಲ ಪ್ರಕಟಣೆ: "ನಮ್ಮ ಹೆಮ್ಮೆಯ ಭಾರತ”

ಆಗಸ್ಟ್ ೦೫ ಲೇಖನ ೬೦ ವೀಕ್ಷಣೆ

“ಸಂಪದ"ದಲ್ಲಿ ಪ್ರಕಟವಾಗುವ ಬರಹಗಳನ್ನು ನಿರ್ವಹಿಸುತ್ತಿರುವ "ನವ್ಯ ಸಂಪದ” ಪುಸ್ತಕ ಪ್ರಕಟಣೆ ಶುರು ಮಾಡಿದೆ ಎಂದು ಸಂಪದಿಗರಿಗೆಲ್ಲರಿಗೂ ತಿಳಿಸಲು ಸಂತೋಷವಾಗುತ್ತಿದೆ. ಮೊದಲ ಪುಸ್ತಕ "ನವ್ಯ ಸಂಪದ”ದ ಮೊದಲ ಪುಸ್ತಕ "ನಮ್ಮ ಹೆಮ್ಮೆಯ ಭಾರತ” 23 ಜುಲ...

ಕಳೆ ಎಂದು ಹೀಗಳೆಯಬೇಡಿ, ಕಳೆಗೂ ಬೆಲೆಯಿದೆ

ಆಗಸ್ಟ್ ೦೨ ಲೇಖನ ೩೭ ವೀಕ್ಷಣೆ

ವಂದನಾ ಖೋಬ್ರಗಡೆ ಅವರ ಅರ್ಧ ಹೆಕ್ಟೇರ್ ಹೊಲದಲ್ಲಿ ಗೋಧಿ ಮತ್ತು ಕಿರು ಅವರೆ ಸಸಿಗಳು ಬೆಳೆಯುತ್ತಿದ್ದವು. ಹೊಲದಲ್ಲೆಲ್ಲ ಸೊಕ್ಕಿ ಬೆಳೆದಿದ್ದ ಕಳೆಗಿಡಗಳನ್ನು ಕಿತ್ತು ತೆಗೆಸಬೇಕಾಗಿತ್ತು. ಅವರ ಹಳ್ಳಿಯಲ್ಲಿ, ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಮಟ್ಕ...