ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಒಣ ಮರದ ಗಿಳಿಗಳು

ನವೆಂ ೧೬ ಪುಸ್ತಕ ವಿಮರ್ಶೆ ೭೨ ವೀಕ್ಷಣೆ

ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು ಸಾಹಿತಿಯ...

ಜೇನ್ನೊಣ ಸಾಕಣೆಯಿಂದ ವರುಷಕ್ಕೆ 4 ಕೋಟಿ ರೂಪಾಯಿ ಆದಾಯ

ನವೆಂ ೧೪ ಲೇಖನ ೩೫ ವೀಕ್ಷಣೆ

ಪಂಜಾಬಿನ ಲಂಡಾ ಗ್ರಾಮದ ಗೋಬಿಂದರ್ ಸಿಂಗ್ ರಾಂಧವ ಯುವಕರಾಗಿದ್ದಾಗ ತಮ್ಮ ಹಳ್ಳಿಯ ಮುಖ್ಯಸ್ಥರಾದ ಸರ್ದಾರ್ ಬಲದೇವ್ ಸಿಂಗ್ ಮತ್ತು ಸರ್ದಾರ್ ಜಗಜಿತ್ ಸಿಂಗ್ ಕಪೂರ್ ಜೇನ್ನೊಣ ಸಾಕುವುದನ್ನು ಗಮನಿಸುತ್ತಿದ್ದರು. ಅದನ್ನು ನೋಡುತ್ತಾ ನೋಡುತ್ತಾ ಅವರಲ್...

40. ದಲಾಯಿ ಲಾಮಾ ಎಂಬ ವಿಶ್ವಗುರು

ನವೆಂ ೧೨ ಲೇಖನ ೩೫ ವೀಕ್ಷಣೆ

ಲಾಮೊ ಡೊನ್‌ಡ್ರುಬ್ ಟಿಬೆಟಿಯನ್ ತಂದೆತಾಯಿಯರ ಮಗ. ರೈತರಾದ ಅವರ ಹೆತ್ತವರು ಬಾರ್ಲಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದರು. ಆಗಿನ ಟಿಬೆಟಿಯನ್ ಸರಕಾರವು ದಲಾಯಿ ಲಾಮಾನಾಗಿ ಜನ್ಮ ತಳೆದ ಹೊಸ ವ್ಯಕ್ತಿಯನ್ನು ಪತ್ತೆ ಮಾಡಲಿಕ್ಕಾಗಿ “ಶೋಧ ತಂಡ”ವ...

ಶತಮಾನದ ಗಾನ

ನವೆಂ ೦೯ ಪುಸ್ತಕ ವಿಮರ್ಶೆ ೧೨೧ ವೀಕ್ಷಣೆ

ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು ಕ...

ಕಂದು ಬಣ್ಣದ ಹತ್ತಿ ತಳಿಗಳು - ದಶಕಗಳ ಸಂಶೋಧನೆಯ ಫಲ

ನವೆಂ ೦೮ ಲೇಖನ ೪೩ ವೀಕ್ಷಣೆ

ಭಾರತದಲ್ಲಿ ಕಂದು ಬಣ್ಣದ ಹತ್ತಿ ತಳಿಗಳನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಬಿಡುಗಡೆ ಮಾಡಿದ ಹೆಗ್ಗಳಿಕೆ ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ್ದು. 2020ರಲ್ಲೇ ಈ ಎರಡು ತಳಿಗಳನ್ನು ಬಿಡುಗಡೆ ಮಾಡಲಾಯಿತು: ಗಾಢ ಕಂದು ಬಣ್ಣದ ಹತ್ತಿ ತಳಿ ಡಿ...

39. ಮೇರಿ ಕ್ಯೂರಿ - ಒಂದಲ್ಲ, ಎರಡು ನೊಬೆಲ್ ಪಾರಿತೋಷಕದ ಮಹತ್ಸಾಧನೆ

ನವೆಂ ೦೫ ಲೇಖನ ೪೬ ವೀಕ್ಷಣೆ

ರಷ್ಯಾ ಆಕ್ರಮಿತ ಪೊಲೆಂಡಿನ ಕುಟುಂಬದ ಕೊನೆಯ ಮಗುವೇ ಮರಿಯಾ. ಅವಳ ಅಮ್ಮ ಐದು ಮಕ್ಕಳ ಕಾಳಜಿ ವಹಿಸಿದರೆ, ಅಪ್ಪ ಮಕ್ಕಳಿಗೆ ಗಣಿತ ಮತ್ತು ಭೂಗೋಳ ಪಾಠ ಕಲಿಸಿದರು. ಯಾಕೆಂದರೆ, ಆಗಿನ ಕಾಲದಲ್ಲಿ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪೊಲೆಂಡಿನಲ್ಲಿ ನಿಷೇ...

ಮುನಿಶಾಮಿ ಮತ್ತು ಮಾಗಡಿ ಚಿರತೆ

ನವೆಂ ೦೨ ಪುಸ್ತಕ ವಿಮರ್ಶೆ ೭೩ ವೀಕ್ಷಣೆ

ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು ಸಮರ್ಥವ...

ಗೊಬ್ಬರವಾಗಿ ಮೂತ್ರದ ಬಳಕೆ ವಿಧಾನ

ಅಕ್ಟೋ ೩೧ ಲೇಖನ ೬೭ ವೀಕ್ಷಣೆ

ಬೆಳೆಗಳ ಇಳುವರಿ ಹೆಚ್ಚಳಕ್ಕಾಗಿ ಮಾನವ ಮೂತ್ರ ಗೊಬ್ಬರವನ್ನು ಕೆಲವೆಡೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ - ನೇಪಾಳದ ರಾಜಧಾನಿ ಕಾಠ್ಮಂಡು ಹತ್ತಿರದ ಸಿದ್ಧಿಪುರ್ ಹಳ್ಳಿಯಲ್ಲಿ, ತಮಿಳ್ನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮುಸಿರಿ ಹಳ್ಳಿಯಲ್ಲಿ. ಕೇವಲ ಮ...

38. ಹಸಿದವರಿಗೆ ತಿನ್ನಲು ಗಂಜಿ ಸಿಕ್ಕಿದರೂ ಸಂಭ್ರಮ

ಅಕ್ಟೋ ೨೮ ಲೇಖನ ೩೫ ವೀಕ್ಷಣೆ

ಜಾನಿಗೆ ತರಕಾರಿಗಳೆಂದರೆ ಇಷ್ಟವಿಲ್ಲ. ಅಮ್ಮ ತರಕಾರಿಗಳನ್ನು ಊಟದ ತಟ್ಟೆಯಲ್ಲಿ ಬಡಿಸಿದಾಗ ಅವನು ಗೊಣಗುತ್ತಿದ್ದ, “ಇವನ್ನು ತಿನ್ನಬೇಕೆಂದು ಯಾಕೆ ಒತ್ತಾಯ ಮಾಡುತ್ತಿ?” ಅವನ್ನು ತಿನ್ನದೆ, ಕೊನೆಗೆ ಕಸದ ಬುಟ್ಟಿಗೆ ಎಸೆಯುತ್ತಿದ್ದ - ಅಮ್ಮನಿಗೆ ಕಾಣ...

ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು

ಅಕ್ಟೋ ೨೬ ಪುಸ್ತಕ ವಿಮರ್ಶೆ ೧,೨೧೨ ವೀಕ್ಷಣೆ

ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು. ಕನ...

ಇಳುವರಿ ಹೆಚ್ಚಳಕ್ಕಾಗಿ ಮೂತ್ರ ಗೊಬ್ಬರ

ಅಕ್ಟೋ ೨೫ ಲೇಖನ ೩೫ ವೀಕ್ಷಣೆ

ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೊರವಲಯದ ಹಳ್ಳಿ ಸಿದ್ಧಿಪುರ್. ಅಲ್ಲಿನ ಸುಮಾರು ಒಂದು ನೂರು ಮನೆಗಳ ನಿವಾಸಿಗಳ ಮೂತ್ರ, ಹೊಲಗಳಲ್ಲಿ ಗೊಬ್ಬರವಾಗಿ ಬಳಕೆ. ಇದರಿಂದಾಗಿ ಬೆಳೆಗಳ ಇಳುವರಿಯಲ್ಲಿ ಹೆಚ್ಚಳ. ಇದೇನು ಹೊಸ ವಿಧಾನವಲ್ಲ. 1960ರ ದಶಕದಲ್ಲಿ,...

37. ಕರ್ನಲ್ ಸ್ಯಾಂಡರ್ಸ್‌ನ ಕೆ.ಎಫ್.ಸಿ. ಯಶೋಗಾಥೆ

ಅಕ್ಟೋ ೨೧ ಲೇಖನ ೩೯ ವೀಕ್ಷಣೆ

ಬಾಲಕ ಹರ್ಲಾಂಡ್ ಸ್ಯಾಂಡರ್ಸ್‌ನ ತಂದೆ ತೀರಿಕೊಂಡಾಗ ಅವನಿಗೆ ಕೇವಲ ಆರು ವರುಷ ವಯಸ್ಸು. ಅವನ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಮೂರು ವರುಷದ ತಮ್ಮ ಮತ್ತು ಪುಟ್ಟ ತಂಗಿಯನ್ನು ಹರ್ಲಾಂಡ್ ಸ್ಯಾಂಡರ್ಸ್ ನೋಡಿಕೊಳ್ಳುತ್ತದ್ದ. ಆ ಸಮಯದಲ್ಲಿಯೇ ಅವನ...