ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

33. ನೈಸರ್ಗಿಕ ಆಯ್ಕೆಯ ಸಿದ್ಧಾಂತ ಪ್ರತಿಪಾದಿಸಿದ ಚಾರ್ಲ್ಸ್ ಡಾರ್ವಿನ್

ಸೆಪ್ಟೆಂ ೨೪ ಲೇಖನ ೩೮ ವೀಕ್ಷಣೆ

ರೊಬರ್ಟ್ ಡಾರ್ವಿನ್ ಎಂಬ ಶ್ರೀಮಂತ ವೈದ್ಯರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಚಾರ್ಲ್ಸ್ ಎಂಟು ವರುಷದವನಿದ್ದಾಗ ಅವನ ತಾಯಿ ತೀರಿಕೊಂಡಳು. ಹಾಗಾಗಿ ಅವನ ಅಕ್ಕಂದಿರು ಅವನನ್ನು ಬೆಳೆಸಿದರು. ತಂದೆ ರೊಬರ್ಟ್ ಕಿ...

ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯ ಮಾಡಿದ ಲೂಟಿ ನೆನಪಿರಲಿ

ಸೆಪ್ಟೆಂ ೨೧ ಲೇಖನ ೪೯ ವೀಕ್ಷಣೆ

ಸಪ್ಟಂಬರ್ 8, 2022ರಂದು ನಿಧನರಾದ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್‌ರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸಪ್ಟಂಬರ್ 19, 2022ರಂದು ನಡೆದದ್ದನ್ನು ದಿನಪತ್ರಿಕೆಗಳು ವರದಿ ಮಾಡಿವೆ. ಅನೇಕ ದೇಶಗಳ ನಾಯಕರು ಸೇರಿ ಎರಡು ಸ...

ಜಮೀನು ಕಳಕೊಂಡ ರೈತರ ಹೋರಾಟಕ್ಕೆ ಜಯ

ಸೆಪ್ಟೆಂ ೧೯ ಲೇಖನ ೩೩ ವೀಕ್ಷಣೆ

"ನಮ್ಮ ಜಮೀನು ನಮ್ಮ ತಾಯಿ. ಹಲವು ತಲೆಮಾರುಗಳ ಕಾಲ ಅದು ನಮ್ಮನ್ನು ಕಾಪಾಡಿದೆ. ಸರಕಾರವು ನನ್ನ ಜೀವ ಕಿತ್ತುಕೊಳ್ಳಬಹುದೇ ಹೊರತು ಜಮೀನನ್ನಲ್ಲ” ಎಂದು ವೃದ್ಧೆ ಧಾಕಿ ಬಾಯಿ ಠಾಕೂರ್ ಹೇಳುತ್ತಿದ್ದಂತೆ ನೆರೆದವರಲ್ಲಿ ವಿದ್ಯುತ್ ಸಂಚಾರ. ಅದು 15 ಸಪ್ಟ...

32. ಪ್ರಾಣಿ ದಯೆ ಒಳ್ಳೆಯ ಗುಣ

ಸೆಪ್ಟೆಂ ೧೭ ಲೇಖನ ೪೬ ವೀಕ್ಷಣೆ

ಗುಣವತಿ ಎಂಬ ಬಾಲಕಿಗೆ ಮನೆಯ ಬಾಗಿಲಿನ ಬಳಿ ಕುಂಯ್ಗುಟ್ಟುವ ಸದ್ದು ಕೇಳಿಸಿತು. ಅವಳು ಬಾಗಿಲು ತೆರೆದು ನೋಡಿದಾಗ ಒಂದು ನಾಯಿ ಕುಂಯ್ ಕುಂಯ್ ಸದ್ದು ಮಾಡುತ್ತಿತ್ತು. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಆ ಹೆಣ್ಣು ನಾಯಿ ಪೂರ್ತಿ ಒದ್ದೆಯಾಗಿತ್ತು....

ಕೇರಳದಲ್ಲಿ ಮತ್ತೆ ಹಾವುದೋಣಿ ಸ್ಪರ್ಧೆಗಳ ಕಲರವ

ಸೆಪ್ಟೆಂ ೧೪ ಲೇಖನ ೪೦ ವೀಕ್ಷಣೆ

ಕೇರಳದ ಹಿನ್ನೀರಿನಲ್ಲಿ ಮತ್ತೆ ಹಾವುದೋಣಿಗಳ ನಾವಿಕರ ಹುಟ್ಟುಗಳ ಕಲರವ, "ವಂಚಿಪಟ್ಟು" ಹಾಡುಗಳ ಲಯಬದ್ಧ ಸದ್ದು ಕೇಳಿ ಬರುತ್ತಿದೆ. ಎರಡು ವರುಷಗಳಿಂದ ಕೊರೋನಾ ವೈರಸಿನ ದಾಳಿಯಿಂದಾಗಿ ಸ್ತಬ್ಧವಾಗಿದ್ದ ಹಾವುದೋಣಿ ಸ್ಪರ್ಧೆಗಳು ನವೋಲ್ಲಾಸದಿಂದ ಪುನಃ...

ಕಡಿದ ಕಾಡಿನ ಮರುಹುಟ್ಟು

ಸೆಪ್ಟೆಂ ೧೧ ಲೇಖನ ೩೭ ವೀಕ್ಷಣೆ

ಉತ್ತರಪ್ರದೇಶದ ಒಂದು ಹಳ್ಳಿ ನಾಗ್ವಾ. 1980ರ ಆರಂಭದಲ್ಲಿ, ಅಲ್ಲಿನ ಹಳ್ಳಿಗರು ಅಲ್ಲಿದ್ದ ಕಾಡಿನ ಬಹುಪಾಲು ಮರಗಳನ್ನು ಕಡಿದು ಹಾಕಿದರು. ಯಾಕೆ? ಅರಣ್ಯ ಇಲಾಖೆಯ ಅಧಿಕಾರಿಗಳು ಭಾರತೀಯ ಅರಣ್ಯ ಕಾಯಿದೆ, 1927ರ ಅನುಸಾರ ನಾಗ್ವಾ ಹಳ್ಳಿಯನ್ನು ಮೀಸಲು...

31. ಖಾಲಿ ಪುಸ್ತಕ - ಬರವಣಿಗೆಯ ಅವಕಾಶ

ಸೆಪ್ಟೆಂ ೧೦ ಲೇಖನ ೩೯ ವೀಕ್ಷಣೆ

ಒಂದು ಪುಸ್ತಕದ ಅಂಗಡಿಯಲ್ಲಿ ಖಾಲಿ ಪುಸ್ತಕವೊಂದಿತ್ತು. ಹಲವರು ಅದನ್ನು ತೆರೆದು, ಅದರಲ್ಲಿ ಏನನ್ನೂ ಮುದ್ರಿಸದೆ ಇರೋದನ್ನು ಕಂಡು ಅದನ್ನು ಮುಚ್ಚುತ್ತಿದ್ದರು. ಅಲ್ಲಿ ಒಂದು ಶಾಯಿ ಬಾಟಲಿಯೂ ಇತ್ತು. ಅದನ್ನೂ ಯಾರೂ ತೆರೆದಿರಲಿಲ್ಲ. ಕೊನೆಗೊಂದು ದಿನ...

ಮಂಗಳೂರಿನ ಹಂಚಿನ ಕಾರ್ಖಾನೆಗಳು - ಗತಕಾಲದ ಪಳೆಯುಳಿಕೆಗಳು

ಸೆಪ್ಟೆಂ ೦೮ ಲೇಖನ ೧೦೨ ವೀಕ್ಷಣೆ

ಬಾಲ್ಯದಲ್ಲಿ ಮಂಗಳೂರಿನ ಬೋಳೂರಿನಲ್ಲಿ ಬೆಳೆದವನು ನಾನು. ಮನೆಯಿಂದ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ನೇತ್ರಾವತಿ ನದಿ ದಡದ ಉದ್ದಕ್ಕೂ ಹಲವು ಹಂಚಿನ ಕಾರ್ಖಾನೆಗಳು. ದಕ್ಷಿಣ ಕನ್ನಡ ಜಿಲ್ಲೆ...

ಸಣ್ಣ ಜೋಳದ ಕೃಷಿಯೇ ಚೆನ್ನ

ಸೆಪ್ಟೆಂ ೦೬ ಲೇಖನ ೩೭ ವೀಕ್ಷಣೆ

ರೈತರ ಸರಣಿ ಆತ್ಮಹತ್ಯೆಗಳಿಂದಾಗಿ ಸುದ್ದಿ ಮಾಡಿತ್ತು ಮಹಾರಾಷ್ಟ್ರದ ವಿದರ್ಭ. ಅಲ್ಲಿನ ರೈತರು ಈಗ ಬೆಳೆಸುತ್ತಿರುವುದು ರೊಕ್ಕದ ಬೆಳೆ ಸೋಯಾಬೀನ್ಸ್. ಈ ನಡುವೆ, ಆ ಪ್ರದೇಶದ 48 ಮನೆಗಳಿರುವ ಪುಟ್ಟ ಹಳ್ಳಿ ದೊರ್-ಲಿ ಇನ್ನೊಂದು ಕಾರಣಕ್ಕಾಗಿ ಸುದ್ದಿ...

30. ಪ್ರಾಮಾಣಿಕನಾಗಲು ಧೈರ್ಯ ಬೇಕು

ಸೆಪ್ಟೆಂ ೦೪ ಲೇಖನ ೩೭ ವೀಕ್ಷಣೆ

ಒಬ್ಬ ಯುವರಾಜನಿದ್ದ. ಅವನು ಸುಳ್ಳು ಹೇಳುತ್ತಿದ್ದ; ತಾನು ತಪ್ಪು ಮಾಡಿದಾಗಲಂತೂ ಸುಳ್ಳು ಹೇಳುವುದೇ ಅವನ ಅಭ್ಯಾಸ. ಕ್ರಮೇಣ ಅದು ಚಟವಾಯಿತು. ಇದರಿಂದಾಗಿ ಅವನ ತಪ್ಪಿಗೆ ಇತರರಿಗೆ ಶಿಕ್ಷೆಯಾಗುತ್ತಿತ್ತು. ಈ ಕಾರಣದಿಂದಾಗಿ ಸೇವಕರು ಮತ್ತು ಇತರರಲ್ಲಿ...

ಸ್ವತಂತ್ರ ಭಾರತವನ್ನು ರೂಪಿಸಿದ ಐದು ಬ್ರಾಂಡ್‌ಗಳು (ಭಾಗ 2)

ಸೆಪ್ಟೆಂ ೦೩ ಲೇಖನ ೪೫ ವೀಕ್ಷಣೆ

ನಿರ್ಮಾ ಡಿಟರ್ಜಂಟ್ ಬ್ರಾಂಡ್ ಭಾರತದಲ್ಲಿ 1980ರ ವರೆಗೆ ಹಳೆಯ ಬ್ರಾಂಡ್‌ಗಳ ಡಿಟರ್ಜಂಟುಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಆಗ, ಗುಜರಾತಿನ ಅಹ್ಮದಾಬಾದಿನ ಕರ್ಸನ್ ಭಾಯ್ ಪಟೇಲರ ಡಿಟರ್ಜಂಟ್ ಬ್ರಾಂಡ್ ನಿರ್ಮಾ ಮಾರುಕಟ್ಟೆ ಪ್ರವೇಶಿಸಿ,...

ಸ್ವತಂತ್ರ ಭಾರತವನ್ನು ರೂಪಿಸಿದ ಐದು ಬ್ರಾಂಡ್‌ಗಳು (ಭಾಗ 1)

ಸೆಪ್ಟೆಂ ೦೨ ಲೇಖನ ೭೦ ವೀಕ್ಷಣೆ

ಸ್ವತಂತ್ರ ಭಾರತದಲ್ಲಿವೆ ಹಲವಾರು ಜಗದ್ವಿಖ್ಯಾತ ಬ್ರಾಂಡ್‌ಗಳು. ಅವುಗಳಲ್ಲಿ ಹಲವು ಬ್ರಾಂಡ್‌ಗಳು ಮನೆಮಾತಾಗಿವೆ. ಕೆಲವು ಬ್ರಾಂಡ್‌ಗಳ ಉತ್ಪನ್ನಗಳು ಜಾಹೀರಾತಿನ ವಿನ್ಯಾಸದಿಂದಾಗಿ ಅಥವಾ ಜಿಂಗಲ್‌ನಿಂದಾಗಿ ಅಥವಾ ಅಪೂರ್ವ ಘೋಷಣೆಯಿಂದಾಗಿ ಅಥವಾ ರುಚಿ...