ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್

ಜುಲೈ ೩೧ ಲೇಖನ ೮೩ ವೀಕ್ಷಣೆ

ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ ತನ...

ನಿವೃತ್ತ ಬ್ಯಾಂಕ್ ಅಧಿಕಾರಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿದೆ

ಜುಲೈ ೨೯ ಲೇಖನ ೪೮ ವೀಕ್ಷಣೆ

"ನಿವೃತ್ತ ಬ್ಯಾಂಕ್ ಅಧಿಕಾರಿಗಳು ಪೆನ್-ಷನ್ ಮತ್ತು ಉಳಿತಾಯದ ಹಣದಿಂದಲೇ ಜೀವನ ಸಾಗಿಸಬೇಕಾಗಿದೆ. ಆದರೆ, ಠೇವಣಿಗಳ ಬಡ್ಡಿದರದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ ಮತ್ತು ವಸ್ತುಗಳ ಬೆಲೆಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾಗಿ ಅವರಿಗೆ ಬದುಕು ಸಾಗಿ...

2000 ಟನ್ ತುಳಸಿ ಬೆಳೆಸುವ ರೈತರು

ಜುಲೈ ೨೭ ಲೇಖನ ೩೪ ವೀಕ್ಷಣೆ

ಹಲವು ವರುಷಗಳ ಮುನ್ನ ಆರ್ಗಾನಿಕ್ ಇಂಡಿಯಾ ಕಂಪೆನಿಯವರು "ತುಳಸಿ ಬೆಳೆಸುತ್ತೀರಾ?” ಎಂದು ಕೇಳಿದಾಗ ಸೈ ಎಂದವರು ವೃದ್ಧ ಕೈಲಾಸ್‌ನಾಥ್ ಸಿಂಗ್. ಅವರು ಒಪ್ಪಿಕೊಳ್ಳಲು ಕಾರಣ ಎಲ್ಲೆಡೆಯೂ ತುಳಸಿ ಸೊಂಪಾಗಿ ಬೆಳೆಯುತ್ತಿದ್ದದ್ದು. ಹಾಗೆಯೇ ತನ್ನ ಹೊಲದ ಕ...

“ನಮ್ಮ ಹೆಮ್ಮೆಯ ಭಾರತ" ಪುಸ್ತಕ ಲೋಕಾರ್ಪಣೆ

ಜುಲೈ ೨೬ ಲೇಖನ ೭೭ ವೀಕ್ಷಣೆ

“ಸಾವಿರಾರು ವರುಷಗಳ ಪರಂಪರೆ ಇರುವ ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಪಡಬಹುದಾದ ಸಂಗತಿಗಳು ಸಾವಿರಾರು. ಉದಾಹರಣೆಗೆ, ಭಾರತೀಯ ಸಮಾಜದಲ್ಲಿ ಇದ್ದಂತಹ ಮೌಲ್ಯಶಿಕ್ಷಣದ ವ್ಯವಸ್ಥೆ. “ಸತ್ಯವನ್ನೇ ಹೇಳು, ಸುಳ್ಳು ಹೇಳಬೇಡ” ಎಂದು ಕಿರಿಯರಿಗೆ ಹಿರಿಯರು ಮ...

24. ಸಮಸ್ಯೆ ಪರಿಹಾರಕ್ಕೆ ಭಿನ್ನ ಯೋಚನೆ: ನಕ್ಷೆಯಲ್ಲ, ಮುಖ

ಜುಲೈ ೨೩ ಲೇಖನ ೪೧ ವೀಕ್ಷಣೆ

ನಾಗರಾಜ ಪುಸ್ತಕವೊಂದನ್ನು ಓದುತ್ತಿದ್ದ. ಅವನ ಪುಟ್ಟ ಮಗಳು ಧ್ರುವಿ ಅವನ ಬಳಿ ಆಗಾಗ ಏನಾದರೊಂದನ್ನು ಮಾತನಾಡುತ್ತಾ ಅವನ ಏಕಾಗ್ರತೆಗೆ ಅಡ್ಡಿ ಮಾಡುತ್ತಿದ್ದಳು. ಅವಳಿಗೆ ಬಹಳ ಸಮಯ ತಗಲುವ ಯಾವ ಚಟುವಟಿಕೆ ಕೊಡಬಹುದೆಂದು ಯೋಚಿಸಿದ ನಾಗರಾಜ. ಕೊನೆಗೆ,...

ಆನೆಗಳು - ಮನುಷ್ಯರ ಸಂಘರ್ಷ ತಗ್ಗಿಸಲಿಕ್ಕಾಗಿ ಗಜಮಿತ್ರರು

ಜುಲೈ ೨೦ ಲೇಖನ ೪೨ ವೀಕ್ಷಣೆ

ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ (2017ರಲ್ಲಿ ನಡೆದ ಆನೆಗಣತಿಯ ಅನುಸಾರ ಕರ್ನಾಟಕದ ಆನೆಗಳ ಸಂಖ್ಯೆ 6,049). 2021ರಲ್ಲಿ ಇಲ್ಲಿ ಸಾವಿಗೀಡಾದ 79 ಆನೆಗಳಲ್ಲಿ ಅಸಹಜ ಕಾರಣದಿಂದ ಸತ್ತ ಆನೆಗಳ ಸಂಖ್ಯೆ 17. ಅಂದರ...

ಜಾರ್ಖಂಡ ಶೋಧಯಾತ್ರೆಯ ಶೋಧಗಳು

ಜುಲೈ ೧೯ ಲೇಖನ ೩೭ ವೀಕ್ಷಣೆ

ಭತ್ತದ ಥ್ರೆಷರ್, ಕೇವಲ 500 ರೂಪಾಯಿಗಳಿಗೆ! ಬಲಕ್‌ಥಿ ಹಳ್ಳಿಯ ಧರಣಿದರ್ ಮಹತೋ ಅವರ ಆವಿಷ್ಕಾರ ಇದು. ಇದರ ದಕ್ಷತೆ ಹೇಗಿದೆ? ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಥ್ರೆಷರುಗಳ ದಕ್ಷತೆಯ ಇಮ್ಮಡಿ! ಅಂದರೆ, ಇದನ್ನು ಚಲಾಯಿಸಿ ಕೆಲಸಗಾರನೊಬ್ಬ ಒಂದು ದಿನ...

23. ಅಲೆಕ್ಸಾಂಡರ್ ಗ್ರಹಾಮ್ ಬೆಲ್ - ನಿರಂತರ ಪ್ರಯತ್ನಕ್ಕೆ ಯಶಸ್ಸು

ಜುಲೈ ೧೬ ಲೇಖನ ೩೬ ವೀಕ್ಷಣೆ

ಅಲೆಕ್ಸಾಂಡರ್‌ ಗ್ರಹಾಮ್ ಬೆಲ್‌ಗೆ ಬಾಲ್ಯದಿಂದಲೂ ಶಬ್ದದ ಬಗ್ಗೆ ಕುತೂಹಲ. ಅವನ ಅಮ್ಮ ಬಹುಪಾಲು ಕಿವುಡಿ. ಅವನ ಅಪ್ಪ ಕಿವುಡರಿಗೆ ಮಾತು ಕಲಿಯಲು ಸಹಾಯ ಮಾಡುತ್ತಿದ್ದ. ಅಲೆಕ್ಸಾಂಡರ್ ತನ್ನ ಅಮ್ಮನ ಖುಷಿಗಾಗಿ ಪಿಯಾನೋ ನುಡಿಸುತ್ತಿದ್ದ ಮತ್ತು ಅವಳ ಕೈ...

ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ರಕ್ಷಣೆ

ಜುಲೈ ೧೩ ಲೇಖನ ೩೯ ವೀಕ್ಷಣೆ

ಅದು ಪಶ್ಚಿಮ ಘಟ್ಟದ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಗಡಿಯ ಹೆಗ್ಗೋಡು ಹಳ್ಳಿ. ಅಲ್ಲಿನ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ (35) ಬಲಗೈಯಲ್ಲಿ ಉದ್ದದ ಕೊಕ್ಕೆ ಇದೆ. ಎಡಗೈಯಲ್ಲಿ ಹಿಡಿದಿರುವ ಎಂಟಡಿ ಉದ್ದದಕಾಳಿಂಗ ಸರ್ಪದ ಬಾಲ ಮತ್ತೆಮತ್ತೆ ತಿರು...

ಆಫ್ರಿಕಾದ ಹಳ್ಳಿಗರ ಪಾರಂಪರಿಕ ಜ್ನಾನ

ಜುಲೈ ೧೨ ಲೇಖನ ೫೯ ವೀಕ್ಷಣೆ

ಆಫ್ರಿಕಾದ ಗಿನಿ ದೇಶದ ಸೆಕೋ ಕಮರ ಅವರು ಲಾಮಿಕೌರೆ ಹಳ್ಳಿಯ ರೈತ. ಕೃಷಿಯಲ್ಲಿ ಹಲವು ದಶಕಗಳ ಅನುಭವ. ಹಳ್ಳಿಯ ಹೊರವಲಯದಲ್ಲಿರುವ ಅವರ ಹೊಲದಲ್ಲಿ ಗೆದ್ದಲು ಕಾಟ ವಿಪರೀತ. ಹೊಲಗಳಲ್ಲಿ ಭತ್ತ, ಜೋಳ, ನೆಲಗಡಲೆ ಸಸಿಗಳ ಮತ್ತು ಕರಿಮೆಣಸು ಬಳ್ಳಿಗಳ ಬೇರು...

22. ಹುಲ್ಲಿನ ಮೆದೆಯಲ್ಲಿ ವಾಚ್ ಹುಡುಕುವ ತಂತ್ರ

ಜುಲೈ ೦೯ ಲೇಖನ ೩೩ ವೀಕ್ಷಣೆ

ರೈತನೊಬ್ಬ ಹುಲ್ಲಿನ ಮೆದೆಯಲ್ಲಿ ತನ್ನ ವಾಚನ್ನು ಕಳೆದುಕೊಂಡ. ಅದು ಅವನ ಅಜ್ಜ ಕೊಟ್ಟಿದ್ದ ಕೊಡುಗೆ. ಆದ್ದರಿಂದ ಅವನ ಅಚ್ಚುಮೆಚ್ಚಿನ ವಾಚ್ ಅದಾಗಿತ್ತು. ಅವನು ಎರಡು ಗಂಟೆ ಹುಲ್ಲಿನ ಮೆದೆಯಲ್ಲಿ ಹುಡುಕಿದರೂ ಅವನಿಗೆ ವಾಚ್ ಸಿಗಲಿಲ್ಲ. ಆತ ಕೈಚೆಲ್ಲಿ...

ಕೊಲರ್-ವಾಲಿ ಹೆಣ್ಣು ಹುಲಿಯ ಕಥನ

ಜುಲೈ ೦೭ ಲೇಖನ ೩೩ ವೀಕ್ಷಣೆ

ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಜನವರಿ 2022ರಲ್ಲಿ ತನ್ನ ಬದುಕು ಮುಗಿಸಿದ ಹೆಣ್ಣುಹುಲಿ “ಕೊಲರ್ ವಾಲಿ". ಭಾರಿ ಗಾತ್ರ ಮತ್ತು ಮನುಷ್ಯರೊಂದಿಗೆ ವೈರತ್ವವಿಲ್ಲದ ವರ್ತನೆ ಅದರ ಆಕರ್ಷಣೆಗಳು. ಆದರೆ, ಕೊಲರ್ ವಾಲಿ ಹೆಣ್ಣುಹುಲಿ ಪ್ರಸಿ...