ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಆಲಿಕಲ್ಲು ಮಳೆ – ರೈತರ ಬದುಕಿಗೇ ಕಲ್ಲು

ಮಾರ್ಚ್ ೨೦ ಲೇಖನ ೫೨ ವೀಕ್ಷಣೆ

ಮಾರ್ಚ್ 2023ರ ಮೂರನೆಯ ವಾರದಲ್ಲಿ ಉತ್ತರ ಕರ್ನಾಟಕದ ಕೆಲವೆಡೆ ಆಲಿಕಲ್ಲು ಮಳೆ ಅಪ್ಪಳಿಸಿದೆ. ಇದರಿಂದಾಗಿ ನೂರಾರು ರೈತರ ಹೊಲದಲ್ಲಿ ಬೆಳೆದು ನಿಂತ ಬೆಳೆ ನಷ್ಟವಾಗಿದೆ. ಅದಲ್ಲದೆ, ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವೆಡೆ ದ್ರಾಕ್ಷಿ ಬೆಳೆಯ...

58. ರಾಜನಿಗೆ ಪಾಠ ಕಲಿಸಿದ ಜಿಂಕೆ

ಮಾರ್ಚ್ ೧೮ ಲೇಖನ ೪೧ ವೀಕ್ಷಣೆ

ರಾಜನೊಬ್ಬ ಬೇಟೆಯಾಡಲು ಕಾಡಿಗೆ ಹೋದ. ಕಾಡಿನಲ್ಲಿ ಜಿಂಕೆಯೊಂದನ್ನು ಕಂಡು ಅದನ್ನು ಬೆನ್ನಟ್ಟಿದ. ಜಿಂಕೆ ವೇಗವಾಗಿ ಓಡುತ್ತಿತ್ತು. ಅದರ ಹಿಂದೆಯೇ ಸಾಗಿದ ರಾಜ. ಪ್ರಾಣಿಗಳನ್ನು ಹಿಡಿಯಲಿಕ್ಕಾಗಿ ಬೇಟೆಗಾರರು ಮಾಡಿದ್ದ ಬಲಿಹೊಂಡವನ್ನು ಅವನು ಗಮನಿಸಲೇ...

ಕಿರಗೂರಿನ ಗಯ್ಯಾಳಿಗಳು

ಮಾರ್ಚ್ ೧೬ ಪುಸ್ತಕ ವಿಮರ್ಶೆ ೫೧೬ ವೀಕ್ಷಣೆ

ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು ಭಾ...

ಗರಿಗರಿ ಆದಾಯಕ್ಕೆ ತರಕಾರಿಯೇ ತರವಯ್ಯಾ

ಮಾರ್ಚ್ ೧೫ ಲೇಖನ ೩೪ ವೀಕ್ಷಣೆ

ತರಕಾರಿಗಳ ಬೆಲೆ ಗಮನಿಸಿದ್ದೀರಾ? ಕಳೆದ ಹತ್ತು ವರುಷಗಳಲ್ಲಿ ಅದು ಏರುತ್ತಲೇ ಇದೆ. 2013ರಲ್ಲಂತೂ ತರಕಾರಿಗಳ ಬೆಲೆಯಲ್ಲಾದ ಹೆಚ್ಚಳ ಶೇಕಡಾ 80. ಹಣದುಬ್ಬರದ ಲೆಕ್ಕಾಚಾರ ಮಾಡುವಾಗ ಪರಿಗಣಿಸುವ ವಿವಿಧ ವಸ್ತುಗಳ ಬೆಲೆ ಹೆಚ್ಚಳದಲ್ಲಿ ತರಕಾರಿಗಳ ಬೆಲೆಯ...

57. ಜೇಮ್ಸನ ಮಹದಾಶೆ

ಮಾರ್ಚ್ ೧೧ ಲೇಖನ ೪೦ ವೀಕ್ಷಣೆ

ಜೇಮ್ಸನ ತಂದೆಗೆ ನೂರೆಕ್ರೆ ಜಮೀನಿತ್ತು. ಅವರು “ಜೇಮ್ಸ್, ನೀನು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು. ಒಂದು ದಿನ ಅದನ್ನೆಲ್ಲ ನೀನೇ ನೋಡಿಕೊಳ್ಳಬೇಕಾಗುತ್ತದೆ" ಎಂದು ಹೇಳುತ್ತಲೇ ಇದ್ದರು. ಆದರೆ ಜೇಮ್ಸನಿಗೆ ಜಮೀನಿನಲ್ಲಿ ಕೆಲಸ ಮಾಡಲು ಸ್ವಲ್ಪವೂ ಆಸ...

ನನ್ನ ದೇವರು ಮತ್ತು ಇತರ ಕಥೆಗಳು

ಮಾರ್ಚ್ ೦೯ ಪುಸ್ತಕ ವಿಮರ್ಶೆ ೮೫೬ ವೀಕ್ಷಣೆ

ರಾಷ್ಟ್ರಕವಿ ಕುವೆಂಪು ಅವರ ಎಂಟು ಕತೆಗಳ ಸಂಕಲನ ಇದು. ಎಂಟು ದಶಕಗಳ ಮುಂಚೆ ಬರೆದ ಸಣ್ಣ ಕತೆಗಳಾದರೂ ಇವು ಇಂದಿಗೂ ಪ್ರಸ್ತುತ. ಮೊದಲ ಕತೆ "ನನ್ನ ದೇವರು". ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಯುವತಿಯೊಬ್ಬಳ ಮನದ ತುಮುಲಗಳ ಕ...

56. ಹೂ ಬೆಳೆಸಿದ ಬಾಲಕಿ

ಮಾರ್ಚ್ ೦೪ ಲೇಖನ ೩೮ ವೀಕ್ಷಣೆ

ನಮಿತಾಳಿಗೆ ಮನೆಯ ಹತ್ತಿರದ ಹೂವಿನ ಅಂಗಡಿಯಲ್ಲಿರುವ ಹೂಗಳನ್ನು ನೋಡುವುದೆಂದರೆ ಪಂಚಪ್ರಾಣ. ಅದೊಂದು ದಿನ ಅವಳು ಸಂಕಲ್ಪ ಮಾಡಿದಳು: "ನಾನು ಹೂಗಳನ್ನು ಬೆಳೆಸುತ್ತೇನೆ.” ಅವಳು ಅಮ್ಮನೊಂದಿಗೆ ಪೇಟೆಗೆ ಹೋಗಿ ಹೂವಿನ ಬೀಜ ತಂದಳು. "ಹೂವಿನ ಕೃಷಿ” ಎಂಬ...

ರಸ್ಟಿಯ ಸಾಹಸಗಳು

ಮಾರ್ಚ್ ೦೨ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಚಿತ್ರಗಳಿರುವ ಈ ಪುಸ್ತಕದ...

ರಜಾಕಾಲದ ಚಟುವಟಿಕೆ 3: ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ

ಫೆಬ್ರ ೨೮ ಲೇಖನ ೪೩ ವೀಕ್ಷಣೆ

ಈಗಾಗಲೇ ಬೀಜಗಳಿಂದ ಚಿತ್ರಾಕೃತಿಗಳ ರಚನೆ ಮತ್ತು ಮಂಡಲಗಳಿಗೆ ಬಣ್ಣ ತುಂಬುವ ಬಗ್ಗೆ ತಿಳಿದುಕೊಂಡಿದ್ದೇವೆ. ರಜಾಕಾಲದ ಮತ್ತೊಂದು ಚಟುವಟಿಕೆ ಬಗ್ಗೆ ಈಗ ತಿಳಿಯೋಣ. ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ ಬಹಳ ಸುಲಭವಾದ ಚಟುವಟಿಕೆ ಇದು: ಚಿತ್ರರಚನೆ...

ರಜಾಕಾಲದ ಚಟುವಟಿಕೆ 2: ಮಂಡಲ ಚಿತ್ರಗಳಿಗೆ ಬಣ್ಣ ತುಂಬುವುದು

ಫೆಬ್ರ ೨೭ ಲೇಖನ ೪೮ ವೀಕ್ಷಣೆ

ರಜಾಕಾಲದಲ್ಲಿ ಸಾಮಾನ್ಯವಾಗಿ ಕೈಗೆತ್ತಿಕೊಳ್ಳುವ ಹತ್ತುಹಲವು ಚಟುವಟಿಕೆಗಳ ಬಗ್ಗೆ ನಿನ್ನೆಯ ಬರಹದಲ್ಲಿ ಪ್ರಸ್ತಾಪಿಸಿದ್ದೆ. ಅವುಗಳ ಜೊತೆಗೆ ಚದುರಂಗ, ಚೆನ್ನಮಣೆ, ಇಸ್ಪೀಟ್ ಆಟಗಳು ಇಂತಹ ಒಳಾಂಗಣದ ಆಟಗಳನ್ನೂ ಕಲಿತು ಆಡಬಹುದು. ಬೀಜಗಳಿಂದ ಚಿತ್ರಾಕೃ...

ರಜಾಕಾಲದ ಚಟುವಟಿಕೆ 1: ಬೀಜಗಳಿಂದ ಚಿತ್ರಾಕೃತಿಗಳ ರಚನೆ

ಫೆಬ್ರ ೨೬ ಲೇಖನ ೫೭ ವೀಕ್ಷಣೆ

ಶಾಲೆಕಾಲೇಜುಗಳ ಪಾಠಪರೀಕ್ಷೆಗಳು ಮುಗಿದು ಬೇಸಗೆ ರಜೆ ಆರಂಭವಾಗುತ್ತಿದ್ದಂತೆ ಹಲವರಿಗೆ "ರಜೆಯಲ್ಲಿ ಏನು ಮಾಡುವುದು?" ಎಂಬ ಚಿಂತೆ. ಪ್ರವಾಸ ಹೋಗುವುದು; ಜಾತ್ರೆಗಳಲ್ಲಿ ತಿರುಗಾಡುವುದು; ಬಂಧುಗಳ ಮನೆಗೆ ಹೋಗುವುದು; ಓದುವುದು; ಬರೆಯುವುದು; ಸಂಗೀತ,...

55. ಅತ್ಯುತ್ತಮ ಹುಟ್ಟುಹಬ್ಬ

ಫೆಬ್ರ ೨೫ ಲೇಖನ ೬೩ ವೀಕ್ಷಣೆ

ಅವತ್ತು ಹನ್ನೊಂದು ವರುಷ ವಯಸ್ಸಿನ ಕೈಲಾಶನ ಹುಟ್ಟುಹಬ್ಬ. “ಅಪ್ಪಾ, ನಾನು ಮತ್ತು ನಂದೀಶ ಜೊತೆಯಾಗಿ ಹೋಗಿ ಒಂದು ಫಿಲ್ಮ್ ನೋಡಿ, ಹೋಟೆಲಿನಲ್ಲಿ ತಿಂದು ಮನೆಗೆ ಬರುತ್ತೇವೆ” ಎಂದು ತಂದೆಗೆ ತಿಳಿಸಿ ಮನೆಯಿಂದ ಹೊರಟ ಕೈಲಾಶ್. ತನ್ನ ಹುಟ್ಟುಹಬ್ಬವನ್ನು...