ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವಸುಧಾ ವಲಯ

ಏಪ್ರಿಲ್ ೨೪ ಪುಸ್ತಕ ವಿಮರ್ಶೆ ೨೯೧ ವೀಕ್ಷಣೆ

ಜನಪ್ರಿಯ ಮಾಸಿಕ ‘ಕಸ್ತೂರಿ’ಯಲ್ಲಿ ಪ್ರಕಟವಾದ ಅಂಕಣ ಮಾಲಿಕೆ ‘ವಸುಧಾ ವಲಯ’ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದಿದೆ. ಈ ಮಾಲಿಕೆಯ ಬಗ್ಗೆ ಸ್ವತಃ ಲೇಖಕರಾದ ಪ್ರೊ. ಜಿ ಎನ್ ಉಪಾಧ್ಯ ಅವರು ‘ಮನೋಗತ’ ಎನ್ನುವ ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ…...

ರಸ್ಕಿನ್ ಬಾಂಡ್ ಹೇಳಿದ ಮಕ್ಕಳ ಕಥೆ (ಭಾಗ ೧)

ಏಪ್ರಿಲ್ ೨೩ ಲೇಖನ ೧೯೮ ವೀಕ್ಷಣೆ

ಖ್ಯಾತ ಆಂಗ್ಲ ಬರಹಗಾರ, ಅದ್ಬುತ ಕಾದಂಬರಿಕಾರ ರಸ್ಕಿನ್ ಬಾಂಡ್ ಮಕ್ಕಳಿಗಾಗಿ ಕೆಲವು ಕಥೆಗಳನ್ನು ಬರೆದಿದ್ದಾರೆ. ಅಂತಹ ಒಂದು ಕಥೆಯನ್ನು ಸಂಗ್ರಹಿಸಿ ಇಲ್ಲಿ ನೀಡುತ್ತಿದ್ದೇವೆ. ಓದುವ ಖುಷಿ ನಿಮ್ಮದಾಗಲಿ… ಗಿರಿಯ ಮೇಲಿನ ಸರೋವರ ಆಕಾಶದಲ್ಲಿ ಒಂದಾದರೂ...

ಪದಬಳಕೆ ಮತ್ತು ರಾಜಕಾರಣದ ಸಭ್ಯತೆ

ಏಪ್ರಿಲ್ ೨೩ ಲೇಖನ ೧೬೩ ವೀಕ್ಷಣೆ

ಹಿರಿಯ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ಭಯೋತ್ಪಾದಕ ಎಂದು ಟೀಕಿಸಿದ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ, ಖರ್ಗೆಯವರು ನಾನು ಹಾಗೆ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ....

ಗಾನ ವಿಜ್ಞಾನ ಚೇತನ (ಭಾಗ ೨೫) - ರಾಜಪ್ಪ ದಳವಾಯಿ

ಏಪ್ರಿಲ್ ೨೨ ಲೇಖನ ೨೪೪ ವೀಕ್ಷಣೆ

ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. ೧೯೬೨ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ...

ಮುಗಿಲ ನಕ್ಷತ್ರ

ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೨೨೦ ವೀಕ್ಷಣೆ

ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕೊಂಡಿರುವ ‘ಮನದ ಮಾತು’ಗಳ...

ಲಿಂಬೆ ಬೇಸಾಯದಲ್ಲಿ ಸಸ್ಯ ಸಂರಕ್ಷಣೆ

ಏಪ್ರಿಲ್ ೨೧ ಲೇಖನ ೧೫೭ ವೀಕ್ಷಣೆ

ಲಿಂಬೆ ಹಣ್ಣು ಅಥವಾ ಕಾಯಿಗೆ ವರ್ಷವಿಡೀ ಬೇಡಿಕೆಯಿರುತ್ತದೆ. ಮಳೆಗಾಲದಲ್ಲಿ ಒಂದಿಷ್ಟು ಬೇಡಿಕೆ ಕಡಿಮೆ ಎಂದು ಅನಿಸಿದರೂ ಉತ್ತಮ ಮಾರುಕಟ್ಟೆ ಇದೆ. ಸ್ವಲ್ಪ ದರ ಕಡಿಮೆ ಇರುವಾಗ ಉಪ್ಪಿನಕಾಯಿ, ಸ್ಕ್ವಾಷ್ ಮೊದಲಾದುವುಗಳನ್ನು ತಯಾರಿಸಬಹುದು. ಇವು ಬಹುಕ...

ಹೆದ್ದಾರಿಗಳು ಸಾವಿನ ದಾರಿಯಾಗದಿರಲಿ

ಏಪ್ರಿಲ್ ೨೧ ಲೇಖನ ೮೩ ವೀಕ್ಷಣೆ

ದೇಶದ ರಸ್ತೆ ಸಂಚಾರದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಸಂಚಾರ ಪಥ (ಕ್ಯಾರೇಜ್ ವೇ) ಮತ್ತು ಪಕ್ಕದ ಪಾದಚಾರಿ ಮಾರ್ಗಗಳಲ್ಲಿ ಭಾರೀ ವಾಹನಗಳು ಮತ್ತು ವಾಣಿಜ್ಯ ವಾಹನಗಳ ನಿಲುಗಡೆಯ...

ಯಾವ ಹಣ್ಣು ಯಾವ ಸಮಸ್ಯೆಗೆ ಒಳ್ಳೆಯದು?

ಏಪ್ರಿಲ್ ೨೦ ಲೇಖನ ೨೧೬ ವೀಕ್ಷಣೆ

ನಮ್ಮ ದೇಹದ ಆರೋಗ್ಯವು ಚೆನ್ನಾಗಿದ್ದರೆ ಅದೇ ಒಂದು ಬಹು ದೊಡ್ಡ ವರದಾನವಾಗಿದೆ. ಆರೋಗ್ಯವಾಗಿರಲು ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ತಜ್ಞರು ಕೂಡ ಸಮತೋಲಿತ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ತಾಜಾ ತರಕಾರಿಗಳು, ಹಣ್ಣುಗಳು ಆ...

ಅನಾಮಧೇಯ ಕರೆ

ಏಪ್ರಿಲ್ ೨೦ ಪುಸ್ತಕ ವಿಮರ್ಶೆ ೧೩೨ ವೀಕ್ಷಣೆ

''ಹಲೋ'' ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು? ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಅಪರಾಧಿಯಾಗುವ ಪಾರಾಗುವನೇ? ಲಾಯ...

‘ಮಯೂರ’ ಹಾಸ್ಯ - ಭಾಗ ೧೧೯

ಏಪ್ರಿಲ್ ೧೮ ಲೇಖನ ೧೬೭ ವೀಕ್ಷಣೆ

ಆ ಒಂದು ಅಂಕ ಗುಂಡ ಮನೆಗೆ ಬರುವಾಗ ಹೆಂಡತಿ ಮಗನಿಗೆ ಚಚ್ಚುತ್ತ ಇದ್ದಳು. ಯಾಕೆ ಎಂದು ವಿಚಾರಿಸಿದ ಗುಂಡ. ನೆರೆಮನೆ ಹುಡುಗಿಗೆ ನೂರಕ್ಕೆ ತೊಂಬತ್ತ ಒಂಬತ್ತು ಅಂಕ ಬಂದಿದೆ ಎಂದಳು ಹೆಂಡತಿ. 'ಅರರೇ, ಅವಳಿಗೆ ಇನ್ನೂ ಒಂದು ಅಂಕ ಬರಬೇಕಿತ್ತಲ್ಲವೆ? ಅದನ...

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಏಪ್ರಿಲ್ ೧೮ ಲೇಖನ ೧೩೧ ವೀಕ್ಷಣೆ

ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ೨೦೧೬ರಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶ್ ಗೌಡ (ಬಿಜೆಪಿ ನಾಯಕ) ಅವರ ಕೊಲೆಯಾಗಿತ್ತು. ಇದರ ವಿ...

ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?

ಏಪ್ರಿಲ್ ೧೭ ಲೇಖನ ೬೧ ವೀಕ್ಷಣೆ

ಪ್ರತೀ ದಿನ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ನೀರಿನಾಳದ ಜಲಚರಗಳ ರೋಚಕ ಜಗತ್ತನ್ನು ನೋಡಿ ಬೆರಗಾಗಿ ನಿಮಗೂ ಅದನ್ನು ಪ್ರತ್ಯಕ್ಷವಾಗಿ ನಿಮ್ಮದೇ ಕಣ್ಣುಗಳಿಂದ ಆಸ್ವಾದಿಸುವ ಮನಸ್ಸಾಗಿದೆಯೇ? ಅದಕ್ಕೆಂದೇ ನೀವು...