ಇದೊಂತರಾ ಜಾಹೀರಾತು ಕಣ್ರೀ....
ನಲ್ಮೆಯ ಸಂಪದಿಗರೇ,,,, ನಮಸ್ಕಾರ .. ಹೇಗಿದ್ದೀರಿ? ಹ್ಮ್ಮ್ ....ಸುಮಾರು ದಿನಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಭಾಗ್ಯ ಸಿಕ್ಕಿದೆ ! ಬರುವ ಹೊತ್ತಿಗೆ ಹಲವಾರು ಹೊಸಬರು ಸಂಪದಿಗರಾಗಿದ್ದಾರೆ. ಅವರಿಗೆಲ್ಲಾ ಹಾಯ್ ಅಂತ ಹೇಳ್ತಾ ವಿಷಯಕ್ಕೆ ಬರ್ತೇನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bhavanilokesh mandya
ನಲ್ಮೆಯ ಸಂಪದಿಗರೇ,,,, ನಮಸ್ಕಾರ .. ಹೇಗಿದ್ದೀರಿ? ಹ್ಮ್ಮ್ ....ಸುಮಾರು ದಿನಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಭಾಗ್ಯ ಸಿಕ್ಕಿದೆ ! ಬರುವ ಹೊತ್ತಿಗೆ ಹಲವಾರು ಹೊಸಬರು ಸಂಪದಿಗರಾಗಿದ್ದಾರೆ. ಅವರಿಗೆಲ್ಲಾ ಹಾಯ್ ಅಂತ ಹೇಳ್ತಾ ವಿಷಯಕ್ಕೆ ಬರ್ತೇನ...
ಚಂದನದ ಕಂಪ ಹೀರುತ್ತಾ,,. ನಮಸ್ಕಾರ ಸಂಪದದ ಎಲ್ಲಾ ಸಂಪದಿಗರಿಗೆ (ಹಳಬರಿಗೆ .. ಹೊಸಬರಿಗೆ.. ಎಲ್ಲರಿಗೂ) ಹೇಗಿದ್ದೀರಿ ? 6 ತಿಂಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಅವಕಾಶ ಸಿಕ್ಕಿದೆ. ಕಾರಣಾಂತರಗಳಿಂದ ಬರಹ ಸ್ವಲ್ಪ ಮಟ್ಟಿಗೆ ಕುಂಟಿತವಾಗಿತ್ತು....
ಬರುವ ಶುಕ್ರವಾರ ನಡೆಯಲಿರುವ ಲಗ್ನದ ಕಾರ್ಯಕ್ಕೆ ಪತ್ರಿಕೆ ಹಂಚಲು ಹೋಗಿದ್ದ ಕಲ್ಲಪ್ಪನವರಿಗೆ ಕಣ್ಣಿಗೆ ಬಿದ್ದಿತ್ತು ಆ ಪತ್ರ. ಅದೂ ತನ್ನ ಮಗನ ಕೊಠಡಿಯ ಮೇಜಿನ ಮೇಲೆ. ರೂಮು ಇಡೀ ಒಪ್ಪವಾಗಿ ಜೋಡಿಸಲ್ಪಟ್ಟಿತ್ತು. ಆ ಮೇಜಿನ ತುದಿಯಲ್ಲಿ ಮಗ ತನ್ನಮ್ಮನ...
ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆವು ಮದುವೆಯ ಸಮಾರಂಭವೊಂದಕ್ಕೆ. ನನ್ನ ನಾಲ್ಕು ವರ್ಷದ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದೆ. ಮದುವೆ ಮುಗಿಸಿ ಊರಿಗೆ ಹೋದನಂತರ ಒಂದು ದಿನ ಮಗಲ ಬಾಯಲ್ಲಿ ಜಲ್ದಾನ... ಜಲ್ದಾನ ಅನ್ನುವ ಪದವನ್ನು ಕೇಳಿದೆ. ಏನಿದ...
ಈಗೀಗಂತೂ ವಾತಾವರಣ ತುಂಬಾ ಚೆನ್ನಾಗಿದೆ. ಆಹ್ಲಾದಕರವಾಗಿದೆ. ಒಂದು ಕಡೆ ಮೋಡ , ಮಳೆ, ಮುಂಗಾರಿನ ಗದ್ದಲ, ರಾತ್ರಿಯಾಯ್ತೆಂದರೆ ಅದೇ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ತನ್ನ ಇರವನ್ನು ತೋರುವ ಚಂದಾದ ಚಂದ್ರಾಮ.... ಕವಿತೆ ಹುಟ್ಟದಿದ್ದೀತೆ ? ಹಾಗೇ ಸ...
ಮುಂಗಾರಿನ ಹನಿಗಳಿಗೆ ಮುನ್ನುಡಿಯ ಬರೆವ ಹೊತ್ತು ಆಗಸದ ತುಂಬ ಮುನಿಸು ಬಿಟ್ಟ ಮೋಡಗಳ ಚಿತ್ತಾರ ಬುವಿಯೊಡಲ ಕುಡಿಗಳಿಗೆ ನೀರ ಗುಟುಕಿಸುವ ತವಕ ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ ಹೊಸತೊಂದು ಪುಳಕ ಕಾಯುತ್ತಲೇ ಇತ್ತು ಇಳಿಸಂಜೆ ಮುಂಗಾರು ಮಳೆಯ ಸ್ಪರ್ಷಕ...
ಹಲೋ ನಮಸ್ಕಾರ ಸಂಪದಿಗರೇ, ಈ ದಿನ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ೧೧೮ ನೇ ಜಯಂತಿ. ಸಣ್ಣಕಥೆಗಳ ಜನಕ ಎಂದೇ ಖ್ಯಾತಿವೆತ್ತ ಮಾಸ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಮರೆಯಲಾಗದ ಮಹಾನುಭಾವ . ಇಂದು ಇವರನ್ನೊಮ್ಮೆ ನೆನೆಯುತ್ತಾ..........
ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ರಂಗಪಂಚಮಿ .... ನಾಟಕ ಪ್ರದರ್ಶನ ನಡೀತಾ ಇದೆ. ಕಳೆದ ನಾಲ್ಕು ದಿನಗಳಿಂದ ರಂಗಾಸಕ್ತರಿಗೆ ಭರ್ಜರಿ ಔತಣ... ಮಂಡ್ಯದ ಜನದನಿ ಸಂಸ್ಥೆಯವರ ’ಘಾಷಿರಾಂ ಕೊತ್ವಾಲ್’ ಅಂತೂ ಜನರ ಮನ ಸೂರೆಗೊಂಡಿತು.ಬೆಂಗಳೂರಿನ ಕ್ರಿಯೇ...
ಯಾಕೋ ಗೊತ್ತಿಲ್ಲ, ಈ ವಿಚಾರ ಗೊತ್ತಾಗಿ ಇಷ್ಟು ದಿನಾಗಳಾದ್ರೂ ನನ್ನ ಮನಸಲ್ಲಿ ಬಂದ ಭಾವನೆಗಳನ್ನು ಹಂಚಿಕೊಳ್ಳದೆ , ನಿನ್ನೊಂದಿಗೆ ಹೇಳದೆ ಇರೋಕಾಗ್ತಿಲ್ಲ ನಂಗೆ . ಚಿತ್ರರಂಗಕ್ಕೆ ಮಾತ್ರವಲ್ಲ, ನಮ್ಮೆಲ್ಲರ ಮನೆಯ ಮಗಳಂತಿದ್ದವಳು ನೀನು...
ಸಂಪದಿಗರೇ, ನಿಮ್ಮನ್ನೆಲ್ಲಾ ನಾನು ನನ್ನ ತಂಗಿ ಕರೆದೂ ಕರೆದೂ ಸಾಕಾಯ್ತು. ನೀವ್ಯಾರೂ ಬರಲಿಲ್ಲ. ಇರಲಿ... ಮೊನ್ನೆ ಹತ್ತನೇ ತಾರೀಖಿನಂದು ಸಂಜೆ ಆರು ಗಂಟೆಗೆ ಮಂಡ್ಯದ ಕಲಾಮಂದಿರದಲ್ಲಿ ಡಾ.ಪ್ರದೀಪಕುಮಾರ ಹೆಬ್ರಿಯವರ ಮಹಾಕಾವ್ಯ.. ’ಯುಗಾವತಾರಿ’ ಶ್ರ...
ಈ ದಿನ ದಾದಿಯರ ದಿನ ... ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ... ತನ್ನ ಹದಿನೇಳನೇ ವಯಸ್ಸಿಗೆ ಬಡಜನರ , ನಿರ್ಗತಿಕರ, ರೋಗಿಗಳ ಸೇವೆಗಾಗಿ ಆಕೆ ದಾದಿಯ ವೃತ್ತಿಯನ್ನ ಹಿಡಿದು ಸೇವೆ ಸಲ್ಲಿಸಿದಳು... ಅವಳನ್ನು ನೆನೆಯುತ್ತಾ, ಅವಳ ಆದರ್ಶಗಳನ್ನು ಪ...
ನಾಸೋ ಸರ್ ಬರೆದ ಮಜ್ಜಿಗೆ ರಾಮಾಯಣ ಓದಿ ... ಕೆಲ ವರ್ಷಗಳ ಹಿಂದೆ ದೂರದರ್ಶನದಲ್ಲಿ ಹಾಸ್ಯ ಕಾರ್ಯಕ್ರಮವೊಂದರಲ್ಲಿ ವೈದ್ಯರೊಬ್ಬರು ಹೇಳಿದ ಕತೆ ನೆನಪಾಯಿತು.