ನೆನಪುಗಳ ಮಾತು ಮಧುರ...... !
ಈಗ್ಗೆ ಸುಮಾರು ವರ್ಷಗಳ ಹಿಂದಿನ ಮಾತು... ನಾನಾಗ ಹೈಸ್ಕೂಲಿನಲ್ಲಿದ್ದೆ... ಕರ್ಮವೀರ ಅನ್ನುವ ಮ್ಯಾಗಜೀನ್ ಮತ್ತೆ ಪ್ರಾರಂಭವಾಗಿ ಅದರ ಕಂಪನ್ನು ಸೂಸಲಿಕ್ಕೆ ಶುರು ಮಾಡಿತ್ತು.. ( ತುಂಬಾ ವರ್ಷಗಳ ಹಿಂದಿನ ಪತ್ರಿಕೆ ಕಾರಣಾಂತರಗಳಿಂದ ಕೆಲ ವರ್ಷನಿಂತು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bhavanilokesh mandya
ಈಗ್ಗೆ ಸುಮಾರು ವರ್ಷಗಳ ಹಿಂದಿನ ಮಾತು... ನಾನಾಗ ಹೈಸ್ಕೂಲಿನಲ್ಲಿದ್ದೆ... ಕರ್ಮವೀರ ಅನ್ನುವ ಮ್ಯಾಗಜೀನ್ ಮತ್ತೆ ಪ್ರಾರಂಭವಾಗಿ ಅದರ ಕಂಪನ್ನು ಸೂಸಲಿಕ್ಕೆ ಶುರು ಮಾಡಿತ್ತು.. ( ತುಂಬಾ ವರ್ಷಗಳ ಹಿಂದಿನ ಪತ್ರಿಕೆ ಕಾರಣಾಂತರಗಳಿಂದ ಕೆಲ ವರ್ಷನಿಂತು...
ಇವತ್ತು ಕನ್ನಡದ ಹೆಸರಾಂತ ಕಾದಂಬರಿಕಾರರಾದ ತರಾಸು ಅವರ ಜನ್ಮದಿನ . ಕನ್ನಡದ ಮೊಟ್ಟಮೊದಲ ಪ್ರಾಧ್ಯಾಪಕರೆಂದೇ ಕರೆಸಿಕೊಂಡ ತಳುಕಿನ ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಸಾಮಾಜಿಕ ಕಾದಂಬರಿಕಾರರಾಗಿ ಹೆಸರು ಗಳಿಸಿದ್ದ ಅನಕೃ ಅವರು ತರಾಸು ಅವರ ಗ...
ನಾನು ಈ ಬರಹವನ್ನು ಟೈಪಿಸುವ ಹೊತ್ತಿಗೆ ಶರತ್ ಅವರ ನಾನು ಕಂಡ ಮೊದಲ ಸಾವು ಲೇಖನ ನೋಡಿದೆ. ಛೇ! ಬರೇ ಸಾವಿನ ಸುದ್ಧಿಯೇ ಆಯ್ತಲ್ಲಾ ಅಂತ ಅನ್ನಿಸಿದರೂ ಬರೆಯದೇ ಇರಲಾರೆ ಅಂದುಕೊಂಡು ಈ ಸಾಲುಗಳನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ನಲ್ಮೆಯ ಸಂಪದಿಗರೇ, ನಾಳೆ ನನ್ನ ಒಲವಿನ ತಂಗಿ ದೃಶ್ಯಳ ಹುಟ್ಟುಹಬ್ಬ . ನಿಮಗೆಲ್ಲಾ ತಿಳಿದಿರುವ ಹಾಗೇ ಅವಳೊಂದು ಚೈತನ್ಯದ ಚಿಲುಮೆ . ಸದಾ ಚಟುವಟಿಕೆಯ ಪಾದರಸ.... ತನ್ನ ಮಾತುಗಳಲ್ಲೇ ಸೆಳೆಯುವ ಕಾಂತೀಯ ವ್ಯಕ್ತಿತ್ವ. ಹೇಳಿದಷ್ಟೂ ಸಾಲದು . ಇರಲಿ ,...
ಪ್ರಿಯ ಸಂಪದಿಗರೇ, ಎಲ್ಲರೂ ಕವಿಗಳ ಕವನಗಳನ್ನ ಸಂಪದದಲ್ಲಿ ಹಾಕುತ್ತಿರೋದು ನೋಡಿ ಕಳೆದ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ನಾನು ಬರೆದ ಕವನವೊಂದನ್ನು ಹಾಕಬೇಕು ಅನ್ನಿಸ್ತಿದೆ. ಇದೂ ಸಹ ನನ್ನ ’ಭಾವಯಾನ’ ಸಂಕಲನದಲ್ಲಿದೆ. ಒಪ್ಪಿಸಿಕೊಳ್ಳಿ.... ಕೇಳಿ...
ಬಯಲ ಮರಗಳ ತುಂಬ ಜೀವಸೆಲೆಯುಸಿರು ವಸಂತ ತಂದಿಹ ನೋಡು ಮರಮರದಿ ಹಸಿರು || ಎಲ್ಲೆಲ್ಲೂ ಹೊಸ ಹರುಷ ಉತ್ಸಾಹ ಕಿರಣ ನವ ವರುಷ ಹಾದಿಯಲಿ ನಗೆ ಬಗೆಯ ಸ್ಫುರಣ || ಸಂತಸವನುಕ್ಕಿಸುವ ಸಂತರೆದೆಯಲ್ಲೂ ಉತ್ಸಾಹವಿರಿಸಿ ಕಹಿ ಬೇವ ಚಿಗುರಲ್ಲೂ || ವಸಂತನದೆ ಹೆಸರ...
ಏಕಿಂದು ನಿನ್ನ ಮುಖ ಕೊಂಚ ಬಾಡಿದೆ ಮುದ್ದು ಮುದ್ದಿನ ಮಾತು ಮುನಿಸು ತೋರಿದೆ ಅಮ್ಮನೊಡನೆ ಕೋಪವೇನೆ ಹೀಗೆ ಮಲಗಿಹೆ ಮೋರೆಗಡ್ಡ ಕೈಯನಿಟ್ಟು ಮಗ್ಗುಲಾಗಿಹೆ ಪುಟ್ಟ ಹೆಜ್ಜೆ ಇಟ್ಟು ಮನೆಯ ಅಳತೆ ಮಾಡೆಯಾ ತುಂಟ ನೋಟದಲ್ಲಿ ನನ್ನ ಇಣುಕಿ ನೋಡೆಯಾ ಕಾಡಬೇಡ ಕ...
ಅದೊಂದು ದಿವಿನಾದ ಕನಸು .. ಎದೆಯಾಳದೊಳಗೊಂದು ದೇದೀಪ್ಯಮಾನ ಹೊಂಬೆಳಕು. ಕಣ್ಣಂಚಿನಿಂದಿಳಿದ ಆನಂದ ಬಾಷ್ಪದ ಬಿಂದು.ಮಣಗಟ್ಟಲೆ ಬಿದ್ದಿದ್ದ ಕಷ್ಟದ ದುಃಖದ ಮೂಟೆಗಳೆಲ್ಲ ಅದೊಂದು ಒಲವಿನ ಸ್ಪರ್ಷಕ್ಕೇ ಕರಗಿ ಹೋದಂತೆ ! ಕರಗಿ ನೀರಾಗಿ ಹರಿದು ಹೋದಂತೆ !...
ಪ್ರಿಯ ಸಂಪದಿಗರೆ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟ ನಿಮ್ಮೆಲ್ಲರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ಸಂಪದದ ಜೊತೆ ಜೊತೆಗೆ ಇಡೀ ದಿನ ಸಾಗಿದ್ದು...... ತಿಳಿಯಲೇ ಇಲ್ಲ. ಅಲ್...
ಸಂಪದಿಗರೇ, ನಾವೆಲ್ಲರೂ ಸಂಪದ ಕುಟುಂಬದ ಸದಸ್ಯರಾಗಿರುವುದು ಸರಿ. ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರೇ.... ಕೆಲವರು ಪ್ರತಿಕ್ರಿಯೆಗಳಿಂದಾಗಿ , ಕೆಲವರು ತಮ್ಮ ಬ್ಲಾಗು, ಲೇಖನಗಳಿಂದಾಗಿ . ಸಂಪದದ ಮಿಲನಕ್ಕೆ ಕಾಯೋಣ . ಹೀಗೇ ನಮ್ಮೆಲ್ಲರ ನಡುವಿನ ಕೊಂ...
ಅಬ್ಬಾ ! ಎರಡು ದಿನ ಸಂಪದದ ಒಡನಾಟ ಇಲ್ಲದ್ದಕ್ಕೇ ಮನಸು ಯದ್ವಾತದ್ವಾ (?) ಚಡಪಡಿಸಿಬಿಡ್ತು. ಬಂದ್ಬಿಟ್ಟೆ...... ನೀವೆಲ್ಲರೂ ಕ್ಷೇಮ ತಾನೆ ? ಅಂದ ಹಾಗೆ ನಮ್ಮ ಸೋಮಾರಿ ಎಲ್ಲಿ ಕಾಣ್ತಿಲ್ಲವಲ್ಲಾ ? ಎಲ್ ಒಂಟೋದೋ ಸೋಮಾರಿ ....... ?
ಅದಾವ ಶಕ್ತಿ ತುಂಬಿಹುದು ತಾಯೆ ನಿನ್ನ ನುಡಿಯಲಿ ಅದಾವ ಭಕ್ತಿ ನೆಲೆಸಿಹುದು ನಿನ್ನ ನುಡಿಯ ಗುಡಿಯಲಿ|| ನಿನ್ನ ಹೆಸರೆ ಅಪ್ಯಾಯಮಾನ ನುಡಿಯೆ ಎನ್ನ ತುಟಿಯಲಿ ನಿನ್ನ ಲಿಪಿಯೆ ಶೋಭಾಯಮಾನ ಭಾಷೆ ಭಾಷೆ ನಡುವಲಿ|| ನಿನ್ನ ನೆಲದ ಮಣ್ಣು ತಾನೆ ಕರುಣೆಯೊಡಲ ಧ...